Home
ಸುದ್ದಿಜಾಲ

ಜಿಯೋ "happy new year" ಎಫೆಕ್ಟ್! ಏರ್‌ಟೆಲ್ ಇತಿಹಾಸದಲ್ಲಿಯೇ ಅತ್ಯುತ್ತಮ ಆಫರ್!!

ಜಿಯೋಗೆ ಎದಿರೇಟು ನಿಡಲು ಏರ್‌ಟೆಲ್ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದು, ಏರ್‌ಟೆಲ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಆಫರ್ ಒಂದನ್ನು ಘೋಷಿಸಿದೆ!!

By Bhaskar N J

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ನೀಡುತ್ತಿರುವ ಏಟಿಗೆ ಏರ್‌ಟೆಲ್ ತತ್ತರಿಸಿ ಹೋಗಿದೆ!. ಮಾರ್ಚ್ 2017 ರವರೆಗೂ ಉಚಿತ ಡಾಟಾ ಮುಂದುವರೆಸಿದ ಜಿಯೋಗೆ ಎದಿರೇಟು ನಿಡಲು ಏರ್‌ಟೆಲ್ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದು, ಏರ್‌ಟೆಲ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಆಫರ್ ಒಂದನ್ನು ಘೋಷಿಸಿದೆ!!

ಹೌದು, ಅಂಬಾನಿಯ "happy new year" ಆಫರ್‌ ಬಗ್ಗೆ ಕಳವಳಗೊಂಡಿರುವ ಭಾರತದ ನಂಬರ್‌ ಒನ್ ಟೆಲಿಕಾಂ ಏರ್‌ಟೆಲ್ ಇದೀಗ ಜಿಯೋ ಜೊತೆ ಪೂರ್ಣ ಪ್ರಮಾಣದ ದರಸಮರಕ್ಕೆ ನಿಂತಿದೆ ಎನ್ನಲಾಗಿದೆ. ಹಾಗಾಗಿ ಅನ್‌ಲಿಮಿಟೆಡ್ ಕಾಲ್ ಮತ್ತು 1GB 3G/4G ಡಾಟವನ್ನು ಕೇವಲ 299 ರೂಪಾಯಿಗಳಲ್ಲಿ ನೀಡುತ್ತಿದೆ!! ಮುಂದೆ ಓದಿ

ನೋಕಿಯಾ ಮತ್ತೆ ನಂ 1 ಮೊಬೈಲ್ ಆಗುತ್ತದೆಯೇ?... ಆಗುತ್ತದೆ ಎನ್ನಲು 4 ಕಾರಣಗಳಿವೆ?

ಹಾಗಾದರೆ ಈ ಏರ್‌ಟೆಲ್ ನೂತನ ಆಫರ್‌ ಅನ್ನು ಹೇಗೆ ಪಡೆಯುವುದು. ಮತ್ತು ಇದರ ವ್ಯಾಲಿಡಿಟಿ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್!!.

ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್!!.

ಹೆಚ್ಚು ಗ್ರಾಹಕರ ನೆಚ್ಚಿನ ನೆಟ್‌ವರ್ಕ ಏರ್‌ಟೆಲ್ ಇದೀಗ ಜಿಯೋ ಹೊಡೆತದಿಂದ ತಪ್ಪಿಸಿಕೊಳ್ಳಬೇಕಾಗಿದೆ. ಹಾಗಾಗಿ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡುವ ಸೌಲಭ್ಗಯ ನೀಡಿದೆ. ಇದರಲ್ಲಿ ಎಲ್ಲಾ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳು ಸೇರಿವೆ!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಫರ್ ಏನು? ವ್ಯಾಲಿಡಿಟಿ ಎಷ್ಟು ದಿನ?

ಆಫರ್ ಏನು? ವ್ಯಾಲಿಡಿಟಿ ಎಷ್ಟು ದಿನ?

ಏರ್‌ಟೆಲ್ ಗ್ರಾಹಕರು ಈ ಆಫರ್‌ ಪಡೆಯಲು ಕೇವಲ 299 ರೋಪಾಯಿಗಳನ್ನು ರೀಚಾರ್ಜ ಮಾಡಿಸಬೇಕಿದೆ. ಈ ಆಫರ್ ಸಾಮಾನ್ಯವಾಗಿ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಆಫರ್ ತಿಳಿಯುವುದು ಹೇಗೆ?

ಆಫರ್ ತಿಳಿಯುವುದು ಹೇಗೆ?

#1 ಏರ್‌ಟೆಲ್ ಗ್ರಾಹಕರು *121*1# ಗೆ ಕರೆ ಮಾಡಿ.
#2 ಮೈ ಏರ್‌ಟೆಲ್ ಆಪ್ ಡೌನ್‌ಲೋಡ್ ಮಾಡಿ. ಮತ್ತು ನಿಮ್ಮ ನಂಬರ್ ನಮೂದಿಸಿ ನಿಮಗೆ ಆಫರ್ ಇದೆ ಎಂಬುದನ್ನು ಖಚಿತಪಡಿಸಿಕೊಕೊಳ್ಳಿ
#3 ನಿಮ್ಮ ಹತ್ತಿರದ ಏರ್‌ಟೆಲ್ ಆಫಿಸ್‌ಗೆ ತೆರಳಿ ಈ ಆಫರ್ ನಿಮಗಿದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆಫರ್‌ ಇತಿಮಿತಿಗಳೇನು?

ಆಫರ್‌ ಇತಿಮಿತಿಗಳೇನು?

#1. ಪ್ರೀಪೇಡ್ ಗ್ರಾಹಕರು ಮಾತ್ರ ಈ ಆಫರ್‌ಗೆ ಅರ್ಹರು.
#2. ಭಾರತದ ಕೆಲವೇ ರಾಜ್ಯಗಳಲ್ಲಿ ಈ ಆಫರ್ ಲಭ್ಯವಿದೆ. ಇನ್ನು ಕರ್ನಾಟಕದಲ್ಲಿ ಕೆಲವೇ ದಿವಸಗಳಲ್ಲಿ ಈ ಆಫರ್ ಸಿಗಲಿದೆ ಎನ್ನಲಾಗಿದೆ.
#3. 2G ಗ್ರಾಹಕರು ಇದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Airtel is now offering unlimited voice calls to any network along with free 1GB data for 28 days. Here's how to avail the offer. to know more visit to kannda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+