Home
ಮೊಬೈಲ್

ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್‌

By Super
ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್‌

ಕನೆಕ್ಟಿವಿಟಿ ಹಾಗೂ ಆಪ್ಸ್

ಕನೆಕ್ಟಿವಿಟೀ ವಿಚಾರದಲ್ಲಿ ವಾಮಿ ನೋಟ್‌ 3G SIM ಸ್ಲಾಟ್‌, ಮಿನಿHDMI, ಮಿನಿUSB, ಹೆಡ್‌ಫೋನ್‌ ಜಾಕ್‌, USB ಆನ್‌ ದಿ ಗೊ (OTG) ಹಾಗೂ ಮೈಕ್ರೋ SD ಕಾರ್ಡ್‌ ಸ್ಲಾಟ್‌ ಸೇರಿದಂತೆ ಡ್ಯೂಯೆಲ್‌ ಸಿಮ್‌ ಸೌಲಭ್ಯ ಹೋದಿದೆ. ಇದಲ್ಲದೆ ಬಲಬದಿಯಲ್ಲಿ ವಾಲ್ಯೂಮ್‌ ಬಟನ್‌ ಮತ್ತು ಮೇಲ್ಬಾಗದ ಎಡಬದಿಯಲ್ಲಿ ಪವರ್‌ ಲಾಕ್‌ ಬಟನ್‌ ಹಾಗೂ ಎಡ ಬದಿಯಲ್ಲಿ ಕ್ಯಾಮೆರಾ ಬಟನ್ ಇದೆ.

ಎಡಬದಿಯಲ್ಲಿ ಕ್ಯಾಮೆರಾ ಬಟನ್‌ ಇರುವುದು ಹಲವರಿಗೆ ಇರುಸು ಮುರುಸು ಎಂದೆನಿಸಬಹುದು ಆದರೇ ಎಡಗೈ ಬಳಕೆ ದಾರರುಗಳಿಗೆ ಇದು ಪ್ರಿಯವಾಗಲಿದೆ, ಅಂದಹಾಗೆ ವಾಮಿ ನೋಟ್‌ ಉತ್ತಮ ವಿನ್ಯಾಸ ಉಳ್ಳ ಗಟ್ಟಿಮುಟ್ಟಾದ ಫಾಬ್ಲೆಟ್‌ ಆಗಿದೆ.

ಫಾಬ್ಲೆಟ್‌ನಲ್ಲಿ ವಾಯ್ಸ್‌ ಕಾಲ್‌ ಸೇರಿದಂತೆ 3G HSDPA 3.6Mbps ವರೆಗೂ ಬೆಂಬಲಿಸುತ್ತದೆ. ಇದರೊಂದಿಗೆ ಬಳಕೆದಾರರಿಗೆ ಬ್ಲೂಟೂತ್‌ ಹಾಗೂ Wi-Fi ಸೌಲಭ್ಯ ಕೂಡ ಲಭ್ಯವಿದೆ ಹಾಗೂ ಹೊಸಾ ವಾಮಿ ನೋಟ್‌ ಕೊಂಡು ಕೊಳ್ಳುವವರಿಗೆ 2 ಹೆಚ್ಚುವರೀ ಬ್ಯಾಟರಿಗಳು ದೊರೆಯಲಿದೆ.

ಹೆಚ್ಚುವರಿಯಾಗಿ ಪ್ಲೇ ಸ್ಟೋರ್‌ ಆಪ್ಸ್‌ ಲಭ್ಯವಿದ್ದು ಫೇಸ್‌ಬುಕ್‌, ಜಿ ಮೇಲ್‌, ಫ್ಲಾಷ್‌ಲೈಟ್‌ ಪ್ರೀ ಲೋಡೆಡ್‌ ಸೇರಿದಂತೆ ಆಂಗ್ರಿ ಬರ್ಡ್‌ ಆಪ್ಸ್ ನಿಮಗೆ ಮುದ ನೀಡುತ್ತದೆ.ಇದಲ್ಲದೆ ಗೂಗಲ್‌ ಮಾಪ್ಸ್‌ ನಾವಿಗೇಷನ್‌ ಹಾಗೂ ನೂತನ ವಾಯ್ಸ್ ರೆಕಗ್ನಿಷನ್‌ ನಂತಹ ಫೀಚರ್ಸ್ ಗಳಿಗೆ ಉತ್ತಮವಾಗಿ ಬೆಂಬಲಿಸುತ್ತದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+