ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್
oi
-Staff
By Super

ಇಂಟರ್‌ಫೇಸ್ ಹಾಗೂ ಪ್ರೊಸೆಸರ್ ಸಾಮರ್ತ್ಯ
ವಾಮಿ ನೋಟ್ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್ ಸಿಸ್ಟಂ ಹೊಂದಿದ್ದು 1GHz ಪ್ರೊಸೆಸರ್ ಜೊತೆಗೆ ಪ್ರತ್ಯೇಕ VR GPU ನೊಂದಿಗೆ 512 MB RAM ನಿಂದ ಕೂಡಿದೆ.
ಇದಲ್ಲದೆ 4GB ಆಂತರಿಕ ಮೆಮೊರಿ ಇದ್ದು ಇದರಲ್ಲಿ ಬಳಕೆದಾರರು 2.73GB ಉಪಯೋಗಿಸಿ ಕೊಳ್ಳಬಹುದಾಗಿದೆ ಹಾಗೂ ಮೈಕ್ರೋ SD ಕಾರ್ಡ್ ಮೂಲಕ ಮೆಮೊರಿಯನ್ನು 32 GB ವರೆಗೂ ವಿಸ್ತರಿಸಿಕೊಳ್ಳ ಬಹುದಾಗಿದೆ. ಇನ್ನು ಬಳಕೆ ಕುರಿತು ಹೇಳುವುದಾದರೆ ಬ್ರೌಸ್ ಮಾಡುವಾಗ, ಆಪ್ಸ್ ಡೌನ್ಲೋಡ್ ಮಾಡಿಕೊಳ್ಳುವಾಗ, ವಿಡಿಯೋ ನೋಡುವಾಗ ಹಾಗೂ ಗೇಮ್ಸ್ ಆಡುವಾಗ ತುಂಬಾ ನಯವಾದ ಅನುಭವ ನೀಡುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications