Subscribe to Gizbot

ವಿಕ್ಡ್‌ ಲೀಕ್‌ನಿಂದ ಕಡಿಮೆ ಬೆಲೆಯ ಅಕ್ಟಾ ಕೋರ್‌ ಪ್ರೊಸೆಸರ್‍ ಫ್ಯಾಬ್ಲೆಟ್‌ ಬಿಡುಗಡೆ

Posted By:

ಕಳೆದ ತಿಂಗಳಿನಲ್ಲಿ ಅಕ್ಟಾ ಕೋರ್‌ ಪ್ರೊಸೆಸರ್‌ನಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದ ದೇಶಿಯ ಕಂಪೆನಿ ವಿಕ್ಡ್‌ಲೀಕ್‌ ಈಗ ಕಡಿಮೆ ಬೆಲೆಯಲ್ಲೇ ಅಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರುವ ಫ್ಯಾಬ್ಲೆಟ್‌‌ನ್ನು ಬಿಡುಗಡೆ ಮಾಡಿದೆ.ವಮ್ಮಿ ಟೈಟಾನ್‌3 ಅಕ್ಟಾ ಫ್ಯಾಬ್ಲೆಟ್‌ಗೆ ವಿಕ್ಡ್‌ಲೀಕ್ 14990 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.

5.7 ಇಂಚಿನ ಎಚ್‌ಡಿಸಿ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌,1.7 GHz ಅಕ್ಟಾ ಕೋರ್‌ ಮೀಡಿಯಾ‍ಟೆಕ್‌ ಪ್ರೊಸೆಸರ್‌, 13 ಎಂಪಿ ಹಿಂದುಗಡೆ ಕ್ಯಾಮೆರಾ,5 ಎಂಪಿ ಮುಂದುಗಡೆ ಕ್ಯಾಮೆರಾ,2 ಜಿಬಿ ರ್‍ಯಾಮ್‌ ಒಳಗೊಂಡಿದೆ.

ಕಳೆದ ಫೆಬ್ರವರಿಯಲ್ಲಿ 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,ನೀರು ನಿರೋಧಕ ದೇಹ ಹೊಂದಿರುವ ವಿಕ್ಡ್‌‌ಲೀಕ್‌ ವಮ್ಮಿ ಪ್ಯಾಷನ್‌ ಎಕ್ಸ್‌ ಸ್ಮಾರ್ಟ್‌ಫೋನ್‌ನ್ನು 22,499 ರೂ.ಬೆಲೆಯಲ್ಲಿ ಬಿಡುಗಡೆ ಮಾಡಿತ್ತು.

 ವಿಕ್ಡ್‌ ಲೀಕ್‌ನಿಂದ ಕಡಿಮೆ ಬೆಲೆಯ ಅಕ್ಟಾ ಕೋರ್‌ ಪ್ರೊಸೆಸರ್‍ ಫ್ಯಾಬ್ಲೆಟ್‌ ಬಿಡು

ವಿಕ್ಡ್‌ಲೀಕ್‌ ವಮ್ಮಿ ಟೈಟಾನ್‌3 ಅಕ್ಟಾ
ವಿಶೇಷತೆ:
ಡ್ಯುಯಲ್‌ ಸಿಮ್‌
5.7 ಇಂಚಿನ ಎಚ್‌ಡಿಸಿ ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್ ಓಎಸ್‌
1.7 GHz ಅಕ್ಟಾ ಕೋರ್‌ ಮೀಡಿಯಾ‍ಟೆಕ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
2 ಜಿಬಿ ರ್‍ಯಾಮ್‌
16 ಜಿಬಿ ಆಂತರಿಕ ಮೆಮೊರಿ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
3200 mAh ಬ್ಯಾಟರಿ

ಇದನ್ನೂ ಓದಿ: ಮುಖಕ್ಕೆ ಸೆಲ್ಲೋಟೇಪ್‌ ಹಾಕಿ ಸೆಲ್ಫಿ ಫೋಟೋ ತೆಗೆಯಿರಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot