ವಿಶ್ವದ ಅತೀ ಸಣ್ಣ ಮೊಬೈಲ್ ಬಿಡುಗಡೆ
oi
-Ashwath
By Ashwath
ಪ್ರಪಂಚದ ಅತೀ ಸಣ್ಣ ಮತ್ತು ಅತಿ ಹಗುರದ ಮೊಬೈಲ್‌ನ್ನು ಜಪಾನಿನ ಕಂಪೆನಿಯೊಂದು ವಿನ್ಯಾಸ ಪಡಿಸಿದೆ. ವಿಲ್‌ಕಂ ಸಂಸ್ಥೆ ಫೋನ್ ಸ್ಟ್ರಾಪ್ ಎನ್ನುವ ಮೊಬೈಲ್ ತಯಾರಿಸಿದ್ದು ಇದರ ಉದ್ದ 70 ಎಂಎಂ, ಅಗಲ 32 ಎಂಎಂ, ಮತ್ತು 10.7 ಎಂಎಂ ತೆಳುವಿದೆ. ಅಲ್ಲದೇ ಈ ಮೊಬೈಲ್ 32 ಗ್ರಾಂ ತೂಕವಿದೆ. ಸುಲಭವಾಗಿ ಹೇಳುವುದಿದ್ದರೇ ಒಂದು ಐಫೋನಿನ ಗಾತ್ರದ 5 ಪಟ್ಟು ಸಣ್ಣದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಒಂದು ಇಂಚಿನ ಸ್ಕ್ರೀನ್ ಇದ್ದು, ಪದಗಳಿಂದ ಕೂಡಿರುವ ಇಮೇಲ್‌ನ್ನು ಓದಬಹುದು ಎಂದು ಕಂಪೆನಿ ತಿಳಿಸಿದೆ. ಸಣ್ಣ ಗಾತ್ರದ ಮೊಬೈಲ್ ಆಗಿದ್ದರಿಂದ ಇದರಲ್ಲಿ ಕ್ಯಾಮೆರಾ ಸೌಲಭ್ಯ ನೀಡಿಲ್ಲ. ಎರಡು ಗಂಟೆಗಳಷ್ಟು ಕಾಲ ನಿರಂತರವಾಗಿ ಮಾತನಾಡಬಹುದಂತೆ.
ಹಾಗಾದ್ರೆ ನಿಮ್ಮಲ್ಲೂ ಈ ಮೊಬೈಲ್ ಹೇಗಿರಬಹುದು ಎಂಬ ಕುತೂಹಲವಿರಬಹುದಲ್ವೇ. ಅದಕ್ಕಾಗಿ ಆ ಪುಟ್ಟ ಮೊಬೈಲಿನ ಫೋಟೋ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ
ಲಿಂಕ್ : ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ವಿಶ್ವದ ಅತೀ ಸಣ್ಣ ಮೊಬೈಲ್

ವಿಶ್ವದ ಅತೀ ಸಣ್ಣ ಮೊಬೈಲ್

ವಿಶ್ವದ ಅತೀ ಸಣ್ಣ ಮೊಬೈಲ್

ವಿಶ್ವದ ಅತೀ ಸಣ್ಣ ಮೊಬೈಲ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications