Home
ಮೊಬೈಲ್

ಟ್ವಿಟರ್ ನಲ್ಲಿ ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್‌ ಫೋಟೋ ಲೀಕ್..!!

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಅಧಿಕೃತವಾಗಿ 5G ಸ್ಮಾರ್ಟ್‌ಫೋನ್ ನಿರ್ಮಿಸಿರುವುದಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಉದ್ಯೋಗಿಗಳು ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್‌ನನ್ನು ಕೈನಲ್ಲಿ ಹಿಡಿದು ಫೋಟೋ

By Srinidhi

ಈಗಾಗಲೇ 5G ಜಪ ಶುರುವಾಗಿದ್ದು, 4G ವೇಗಕ್ಕೆ ಮಾರು ಹೋಗಿದ್ದ ಜನರು 5G ತಂತ್ರಜ್ಞಾನವನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಮೊನ್ನೇ ತಾನೇ 5G ಸಫೋರ್ಟ್ ಮಾಡುವ ಪ್ರೋಸೆಸರ್ ಲಾಂಚ್ ಮಾಡಿದ್ದ ಕ್ವಾಲ್ಕಮ್ ಸ್ನಾಪ್‌ಡ್ರಾಗನ್, ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ.

ಟ್ವಿಟರ್ ನಲ್ಲಿ ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್‌ ಫೋಟೋ ಲೀಕ್..!!

ಓದಿರಿ: ದುಬಾರಿ ಬೆಲೆಯ ಐಫೋನ್ X ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಅಧಿಕೃತವಾಗಿ 5G ಸ್ಮಾರ್ಟ್‌ಫೋನ್ ನಿರ್ಮಿಸಿರುವುದಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಉದ್ಯೋಗಿಗಳು ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್‌ನನ್ನು ಕೈನಲ್ಲಿ ಹಿಡಿದು ಫೋಟೋ ತೆಗೆದು ಟ್ವಿಟರ್ ನಲ್ಲಿ ಹಾಕಿದ್ದಾರೆ ಎನ್ನಲಾಗಿದೆ.

5ನೇ ತಲೆಮಾರಿನ ಮೊದಲ ಸ್ಮಾರ್ಟ್‌ಫೋನ್:

5ನೇ ತಲೆಮಾರಿನ ಮೊದಲ ಸ್ಮಾರ್ಟ್‌ಫೋನ್:

ಇದು 5ನೇ ತಲೆಮಾರಿನ ಮೊದಲ ಸ್ಮಾರ್ಟ್‌ಫೋನ್ ಎನ್ನಲಾಗಿದ್ದು, ಈ ಪೋನ್ 5ನೇ ತಲೆಮಾರಿನ ತಂತ್ರಜ್ಞಾನವನ್ನು ಹೊಂದಿದೆ. ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಟೀಮ್ ಲೀಡ್:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಟೀಮ್ ಲೀಡ್:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಮಾರ್ಕೆಟಿಂಗ್ ಟೀಮ್ ಲೀಕ್ ಟ್ವಿಟರ್ ನಲ್ಲಿ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಚಿತ್ರವನ್ನು ಬಿಡುಗಡೆ ಮಾಡಿದ್ದಾರ ಎನ್ನಲಾಗಿದೆ. ಆದರೆ ಫೋನಿನ ವಿಶೆಷತೆಗಳ ಬಗ್ಗೆ ಸಂಫೂರ್ಣ ಮಾಹಿತಿ ಇಲ್ಲ ಎನ್ನಲಾಗಿದೆ.

2G/3G/4G/5G ಸಫೋರ್ಟ್ ಮಾಡಲಿದೆ:

2G/3G/4G/5G ಸಫೋರ್ಟ್ ಮಾಡಲಿದೆ:

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ತಯಾರಿಸಿರುವ ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್‌ ಎಲ್ಲಾ ಮಾದರಿಯ ನೆಟ್ ವರ್ಕ್ ಅನ್ನು ಸಫೋರ್ಟ್ ಮಾಡಲಿದೆ. 2G/3G/4G/5G ಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

 ಡ್ಯುಯಲ್ ಕ್ಯಾಮೆರಾ ಇದೆ:

ಡ್ಯುಯಲ್ ಕ್ಯಾಮೆರಾ ಇದೆ:

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರ ಕಾಣಬಹುದಾಗಿದ್ದು, ವಿನ್ಯಾಸವೂ ಸಹ ಹೊಸ ಮಾದರಿಯಲ್ಲಿದೆ. ಒಟ್ಟಿನಲ್ಲಿ ಶೀಘ್ರವೇ ಈ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Best Mobiles in India

English summary
world's first 5G smartphone on Twitter. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+