ವಿಶ್ವದಲ್ಲಿರುವ ಟಾಪ್ 4 ಸ್ಲಿಮ್ ಸ್ಮಾರ್ಟ್‌ಫೋನ್‌ಗಳು
ಮೊನ್ನೆಯಷ್ಟೇ ಚೀನಾದ ಹುವಾವೇ ಅಸೆಂಡ್ ವಿಶ್ವದ ಸ್ಲಿಮ್ ಆಗಿರುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ. ಹೀಗಾಗಿ ಈ ಹಿಂದೆ ಯಾವೆಲ್ಲ ಕಂಪೆನಿಗಳು ಸ್ಲಿಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿದ್ದಾರೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಇಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳಿವೆ. ಆಪಲ್,ಸ್ಯಾಮ್‌ಸಂಗ್,ಸೋನಿ ಕಂಪೆನಿಗಳು ಈ ಹಿಂದೆ ಸ್ಲಿಮ್ ಆಗಿರುವ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಕಂಪೆನಿಗಳು ಪರಿಚಯಿಸಿರುವ ಸ್ಲಿಮ್ ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳ ವಿಶೆಷತೆಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಹುವಾವೇ ಅಸೆಂಡ್ ಪಿ 6
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಸ್ಕ್ರೀನ್(720x1280 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
8GB ಆಂತರಿಕ ಮೆಮೊರಿ
2GB RAM
8 ಎಂಪಿ ಹಿಂದುಗಡೆ ಕ್ಯಾಮರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್,ವೈಫೈ,ಜಿಪಿಎಸ್,3ಜಿ,
2000mAh ಬ್ಯಾಟರಿ
ಅಂದಾಜು ಬೆಲೆ: 34 ಸಾವಿರ

ಆಪಲ್ ಐಫೋನ್ 5
ವಿಶೇಷತೆ:
4 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟಿ ಸ್ಕ್ರೀನ್(640 x 1136 ಪಿಕ್ಸೆಲ್)
iOS 6
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
1.2 ಎಂಪಿ ಮುಂದುಗಡೆ ಕ್ಯಾಮೆರಾ
1 GB RAM
6/32/64 GB ಆಂತರಿಕ ಮೆಮೊರಿ
ಮೆಮೋರಿ ಕಾರ್ಡ್ ಸ್ಲಾಟ್ ಇಲ್ಲ
ವೈಫೈ,ಬ್ಲೂಟೂತ್,3ಜಿ,
1440 mAh ಬ್ಯಾಟರಿ
ರೂ. 37,000 ಬೆಲೆಯಲ್ಲಿ ಖರೀದಿಸಿ

Motorola Razr M
ವಿಶೇಷತೆ:
4.3 ಇಂಚಿನ Super AMOLED ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(540 x 960 ಪಿಕ್ಸೆಲ್)
ಆಂಡ್ರಾಯ್ಡ್ 2.3.6 ಜಿಂಜರ್‌ಬ್ರಿಡ್ ಓಎಸ್
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
8 GB ಆಂತರಿಕ ಮೆಮೊರಿ
1 GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್
ಮುಂದುಗಡೆ 1.3 ಎಂಪಿ ಕ್ಯಾಮೆರಾ
ಬ್ಲೂಟೂತ್,3ಜಿ,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ
ರೂ. 30,199 ಬೆಲೆಯಲ್ಲಿ ಖರೀದಿಸಿ

Sony Ericsson Xperia Arc S
ವಿಶೇಷತೆ:
4.2 ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(480 x 854 ಪಿಕ್ಸೆಲ್)
ಆಂಡ್ರಾಯ್ಡ್ 4.0.4 ಐಸಿಎಸ್ ಓಎಸ್
1.4 GHz ಪ್ರೊಸೆಸರ್
512 MB RAM
1 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್,ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ಕ್ಯಾಮೆರಾ ಸೌಲಭ್ಯವಿಲ್ಲ
ಬ್ಲೂಟೂತ್,3ಜಿ,,ಮೈಕ್ರೋ ಯುಎಸ್‌ಬಿ,ವೈಫೈ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ರೂ. 18,800 ಬೆಲೆಯಲ್ಲಿ ಖರೀದಿ


Click it and Unblock the Notifications








