ಹುವಾವೇಯಿಂದ ಅತಿ ತೆಳ್ಳಗಿನ ಸ್ಮಾರ್ಟ್‌ಫೋನ್ ಬಿಡುಗಡೆ
ವಿಶ್ವದ ಅತೀ ತೆಳ್ಳಗಿನ ಕೈಗಡಿಯಾರ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಈಗ ವಿಶ್ವದ ಸ್ಲಿಮ್ ಮೊಬೈಲ್ ಬಿಡುಗಡೆಗೊಂಡಿದೆ. ವೇಗದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಹೆಸರಾಗಿದ್ದ ಚೀನಾದ ಮೊಬೈಲ್ ತಯಾರಕ ಕಂಪೆನಿ ಹುವಾವೇ ಈಗ ಸ್ಲಿಮ್ ಆಗಿರುವ ಸ್ಮಾರ್ಟ್‌ಫೋನ್‌ನ್ನು ಲಂಡನ್‌ನಲ್ಲಿ ಬಿಡುಗಡೆ ಮಾಡಿದೆ. ಅಸೆಂಡ್ ಪಿ 6 6.18 ಮಿಮೀ, ದಪ್ಪ ಹೊಂದಿರುವ ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ, ಜೊತೆಗೆ ಮುಂದುಗಡಗೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಬೆಲೆ 34 ಸಾವಿರ ರೂಪಾಯಿ ನಿಗದಿ ಮಾಡಿದೆ. ಈ ಮೊಬೈಲ್ ಹೇಗಿದೆ ಮತ್ತು ಇದರ ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ.
ಹುವಾವೇ ಅಸೆಂಡ್ ಪಿ 6
ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- 4.7 ಇಂಚಿನ ಸ್ಕ್ರೀನ್(720x1280 ಪಿಕ್ಸೆಲ್)
- ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
- 1.5GHz ಕ್ವಾಡ್ ಕೋರ್ ಪ್ರೊಸೆಸರ್
- 8GB ಆಂತರಿಕ ಮೆಮೊರಿ
- 2GB RAM
- 8 ಎಂಪಿ ಹಿಂದುಗಡೆ ಕ್ಯಾಮರಾ
- 5 ಎಂಪಿ ಮುಂದುಗಡೆ ಕ್ಯಾಮೆರಾ
- ಮೈಕ್ರೋ ಯುಎಸ್‌ಬಿ,ಬ್ಲೂಟೂತ್,ವೈಫೈ,ಜಿಪಿಎಸ್,3ಜಿ,
- 2000mAh ಬ್ಯಾಟರಿ
ಹುವಾವೇ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಹುವಾವೇಯಿಂದ ವಿಶ್ವದ ಸ್ಲಿಮ್ ಸ್ಮಾರ್ಟ್‌ಫೋನ್ ಬಿಡುಗಡೆ

Comments
Best Mobiles in India

Click it and Unblock the Notifications