ಶ್ಯೋಮಿ ಎಮ್ಐ ಫೋನ್‌ಗಳ ಮೇಲೆ ದರಕಡಿತ, ರೂ 1 ಕ್ಕೆ ಸ್ಮಾರ್ಟ್‌ಫೋನ್ಸ್

By Shwetha
|

ಎಮ್ಐ ಇಂಡಿಯಾ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು ಈ ಸಂದರ್ಭದಲ್ಲಿ ವಿಶೇಷ ಆಫರ್‌ಗಳು ಮತ್ತು ದರಕಡಿತ ಸೇವೆಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಈ ಕೊಡುಗೆಗಳನ್ನು ನೀವು ಜುಲೈ 20 ರಿಂದ 22 ರವರೆಗೆ ಪಡೆದುಕೊಳ್ಳಬಹುದಾಗಿದೆ. ರೂ 1 ಕ್ಕೆ ಡಿವೈಸ್‌ಗಳನ್ನು ಒದಗಿಸುತ್ತಿರುವ ವಿಶೇಷ ಸೌಲಭ್ಯವನ್ನು ಎಮ್ಐ ಇಂಡಿಯಾ ನೀಡುತ್ತಿದ್ದು ತನ್ನ ಎಮ್ಐ 4 ಮತ್ತು ಎಮ್ಐ 5 ನಲ್ಲಿ ಬೆಲೆ ಕಡಿತ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಓದಿರಿ: ವಾರ್ಷಿಕ ಸೇಲ್: ರೂ 1 ಕ್ಕೆ ಖರೀದಿಸಿ ಶ್ಯೋಮಿ ಸ್ಮಾರ್ಟ್‌ಫೋನ್

ಈ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತ ಆಫರ್‌ಗಳು ಮತ್ತು ದರಕಡಿತ ಮಾಹಿತಿಗಳನ್ನು ನೀಡುತ್ತಿದ್ದು ನಿಮ್ಮ ಮೆಚ್ಚಿನ ಎಮ್ಐ ಡಿವೈಸ್‌ಗಳನ್ನು ವಿನಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಎಮ್ಐ 5 ಮೇಲೆ ವಿನಾಯಿತಿ

ಎಮ್ಐ 5 ಮೇಲೆ ವಿನಾಯಿತಿ

ಇದು ರೂ 2000 ವನ್ನು ಕಡತಗೊಳಿಸುತ್ತಿದ್ದು ನಿಮಗೆ ಈ ಫೋನ್ ರೂ 22,999 ಕ್ಕೆ ಲಭ್ಯವಾಗಲಿದೆ.

ಎಮ್ಐ 4 ಮೇಲೆ ವಿನಾಯಿತಿ

ಎಮ್ಐ 4 ಮೇಲೆ ವಿನಾಯಿತಿ

ಎಮ್ಐ 4 ರೂ 10,999 ಕ್ಕೆ ಲಭ್ಯವಾಗುತ್ತಿದ್ದು ಇದರ ಮೂಲ ಬೆಲೆ 14,999 ರಿಂದ ಇಳಿಕೆಯಾಗಿದೆ. ಫ್ಲಿಪ್‌ಕಾರ್ಟ್ ಮತ್ತು Mi.com. ನಲ್ಲಿ ಇದು ಲಭ್ಯವಾಗಲಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ ಬ್ಲ್ಯೂಟೂತ್ ಸ್ಪೀಕರ್ ಮೇಲೆ ವಿನಾಯಿತಿ

ಎಮ್ಐ ಬ್ಲ್ಯೂಟೂತ್ ಸ್ಪೀಕರ್ ಮೇಲೆ ವಿನಾಯಿತಿ

ಎಮ್ಐ ಬ್ಲ್ಯೂಟೂತ್ ಸ್ಪೀಕರ್ ಮೇಲೆ ನೀವು 500 ರೂಪಾಯಿ ವಿನಾಯಿತಿಯನ್ನು ಪಡೆದುಕೊಳ್ಳಲಿದ್ದೀರಿ, ಇದೀಗ ಇದು ರೂ 1,999 ಕ್ಕೆ ಲಭ್ಯವಾಗಲಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ 5 ಮತ್ತು 100 2000mAh ಎಮ್ಐ ಪವರ್ ಬ್ಯಾಂಕ್‌ಗಳ ಮೇಲೆ ರೂ 1 ಫ್ಲ್ಯಾಶ್ ಸೇಲ್

ಎಮ್ಐ 5 ಮತ್ತು 100 2000mAh ಎಮ್ಐ ಪವರ್ ಬ್ಯಾಂಕ್‌ಗಳ ಮೇಲೆ ರೂ 1 ಫ್ಲ್ಯಾಶ್ ಸೇಲ್

ರೂ 1 ರ ಫ್ಲ್ಯಾಶ್ ಸೇಲ್ ಅನ್ನು ಈ ಕೆಳಗಿನ ಉತ್ಪನ್ನಗಳಲ್ಲಿ ಗ್ರಾಹಕರಿಗೆ ಪಡೆದುಕೊಳ್ಳಬಹುದಾಗಿದ್ದು (ಪ್ರಿ - ರಿಜಿಸ್ಟ್ರೇಶನ್) ಅಗತ್ಯವಿದೆ.
ಜುಲೈ 20: 10ಎಮ್ಐ5 ಮತ್ತು 10020000mAh ಪವರ್ ಬ್ಯಾಂಕ್ಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

10 ರೆಡ್ಮೀ ನೋಟ್ 3 ಮತ್ತು 100 ಎಮ್ಐ ಬ್ಯಾಂಡ್ 1A ಮೇಲೆ ರೂ 1 ಫ್ಲ್ಯಾಶ್ ಸೇಲ್

10 ರೆಡ್ಮೀ ನೋಟ್ 3 ಮತ್ತು 100 ಎಮ್ಐ ಬ್ಯಾಂಡ್ 1A ಮೇಲೆ ರೂ 1 ಫ್ಲ್ಯಾಶ್ ಸೇಲ್

ಜುಲೈ 21: ರೆಡ್ಮೀ ನೋಟ್ 3 ಮತ್ತು 100 ಎಮ್ಐ ಬ್ಯಾಂಡ್ 1A ಉತ್ಪನ್ನಗಳ ಮೇಲೆ ರೂ 1 ರ ಫ್ಲ್ಯಾಶ್ ಸೇಲ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರೂ 1 ರ ಫ್ಲ್ಯಾಶ್ ಸೇಲ್ 10 ಎಮ್ಐ ಮ್ಯಾಕ್ಸ್ ಮತ್ತು 100 ಎಮ್ಐ ಬ್ಲ್ಯೂಟೂತ್ ಸ್ಪೀಕರ್

ರೂ 1 ರ ಫ್ಲ್ಯಾಶ್ ಸೇಲ್ 10 ಎಮ್ಐ ಮ್ಯಾಕ್ಸ್ ಮತ್ತು 100 ಎಮ್ಐ ಬ್ಲ್ಯೂಟೂತ್ ಸ್ಪೀಕರ್

ಈ ಕೆಳಗಿನ ಉತ್ಪನ್ನಗಳ ಮೇಲೆ ರೂ 1 ರ ಬೆಲೆಯಲ್ಲಿ ವಿನಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಜುಲೈ 22: 10 ಎಮ್ಐ ಮ್ಯಾಕ್ಸ್ ಮತ್ತು 100 ಎಮ್ಐ ಬ್ಲ್ಯೂಟೂ್ತ್ ಸ್ಪೀಕರ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

10,000mAh ಎಮ್ಐ ಪವರ್ ಬ್ಯಾಂಕ್

10,000mAh ಎಮ್ಐ ಪವರ್ ಬ್ಯಾಂಕ್

ಬೆಲೆ ರೂ 1,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ ಕ್ಯಾಪ್ಸೂಲ್ ಇಯರ್ ಫೋನ್ಸ್ ವೈಟ್

ಎಮ್ಐ ಕ್ಯಾಪ್ಸೂಲ್ ಇಯರ್ ಫೋನ್ಸ್ ವೈಟ್

ಎಮ್ಐ ಕ್ಯಾಪ್ಸೂಲ್ ಇಯರ್ ಫೋನ್ಸ್ ಆರಾಮದಾಯಕ ಕ್ಯಾಪ್ಸುಲ್ ವಿನ್ಯಾಸವನ್ನು ಪಡೆದುಕೊಂಡಿದೆ ಮತ್ತು ಶಕ್ತಿಯುತವಾದ ಧ್ವನಿಯನ್ನು ಪಡೆದುಕೊಂಡಿದೆ.
ಬೆಲೆ ರೂ 999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ ಇಯರ್ ಹೆಡ್‌ಫೋನ್ಸ್ ಪ್ರೊ ಗೋಲ್ಡ್

ಎಮ್ಐ ಇಯರ್ ಹೆಡ್‌ಫೋನ್ಸ್ ಪ್ರೊ ಗೋಲ್ಡ್

ಎಮ್ಐ ಇನ್ ಇಯರ್ ಹೆಡ್‌ಫೋನ್ಸ್ ಪ್ರೊ ವನ್ನು ರೂ 1,399 ಕ್ಕೆ ನಿಮಗೆ ಖರೀದಿಸಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ 5 ಡೀಲ್ಸ್ ಮತ್ತು ವಿನಾಯಿತಿಗಳು

ಎಮ್ಐ 5 ಡೀಲ್ಸ್ ಮತ್ತು ವಿನಾಯಿತಿಗಳು

ಎಮ್ಐ 5 ಗೋಲ್ಡ್ ಅನ್ನು ಖರೀದಿಸಿ ಮತ್ತು ಎಮ್ಐ ಇಯರ್ ಹೆಡ್‌ಫೋನ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

2000mAh ಎಮ್ಐ ಪವರ್ ಬ್ಯಾಂಕ್ ಮೇಲೆ ಡಿಸ್ಕೌಂಟ್

2000mAh ಎಮ್ಐ ಪವರ್ ಬ್ಯಾಂಕ್ ಮೇಲೆ ಡಿಸ್ಕೌಂಟ್

ಎಮ್ಐ ಎಲ್‌ಇಡಿ ಲೈಟ್ ಎನ್‌ಹಾನ್ಸಡ್ ಅಥವಾ ಎಮ್ಐ ಯುಎಸ್‌ಬಿ ಫ್ಯಾನ್ ಅನ್ನು ಉಚಿತವಾಗಿ 2000mAh ಎಮ್ಐ ಪವರ್ ಬ್ಯಾಂಕ್‌ನೊಂದಿಗೆ ಪಡೆದುಕೊಳ್ಳಿ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ 4ಐ ಮೇಲೆ ಡೀಲ್ಸ್ ಮತ್ತು ಡಿಸ್ಕೌಂಟ್ಸ್

ಎಮ್ಐ 4ಐ ಮೇಲೆ ಡೀಲ್ಸ್ ಮತ್ತು ಡಿಸ್ಕೌಂಟ್ಸ್

ಎಮ್ಐ ಯುಎಸ್‌ಬಿ ಕೇಬಲ್ ಮತ್ತು ಎಮ್ಐ ಯುಎಸ್‌ಬಿ ಫ್ಯಾನ್ ಅನ್ನು ಉಚಿತವಾಗಿ ಎಮ್ಐ 4ಐ ಖರೀದಿಯೊಂದಿಗೆ ನಿಮ್ಮದಾಗಿಸಿಕೊಳ್ಳಿ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ರೆಡ್ಮೀ ನೋಟ್ 3 ಮೇಲೆ ವಿನಾಯಿತಿಗಳು

ರೆಡ್ಮೀ ನೋಟ್ 3 ಮೇಲೆ ವಿನಾಯಿತಿಗಳು

ರೆಡ್ಮೀ ನೋಟ್ 3 ಯನ್ನು ಫೋನ್ ಕೇಸ್‌ನೊಂದಿಗೆ ಪಡೆದುಕೊಳ್ಳಿ ಹಾಗೂ ರೂ 100 ದರಕಡಿತ ಆಫರ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ ಮ್ಯಾಕ್ಸ್ ಮೇಲೆ ಡೀಲ್ಸ್ ಮತ್ತು ವಿನಾಯಿತಿಗಳು

ಎಮ್ಐ ಮ್ಯಾಕ್ಸ್ ಮೇಲೆ ಡೀಲ್ಸ್ ಮತ್ತು ವಿನಾಯಿತಿಗಳು

ಎಮ್ಐ ಮ್ಯಾಕ್ಸ್ ಅನ್ನು ಫೋನ್ ಕೇಸ್‌ನೊಂದಿಗೆ ಪಡೆದುಕೊಳ್ಳಿ ಹಾಗೂ ರೂ 50 ದರಕಡಿತ ಆಫರ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಮ್ಐ ಟಿವಿ ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ

ಎಮ್ಐ ಟಿವಿ ನಿಮ್ಮದಾಗಿಸಿಕೊಳ್ಳುವ ಸುವರ್ಣವಕಾಶ

ರೂ 1 ರ ಕೂಪನ್ ಅನ್ನು ಎಮ್ಐ ಇಂಡಿಯಾ ಬಿಡುಗಡೆ ಮಾಡುತ್ತಿದ್ದು ಎಮ್ಐ ಸ್ಟೋರ್ ಅಪ್ಲಿಕೇಶನ್ ಮೂಲಕ ಉತ್ಪನ್ನವನ್ನು ಖರೀದಿಸುವವರು ಎಮ್ಐ ಟಿವಿಯನ್ನು ಪಡೆದುಕೊಳ್ಳಬಹುದಾಗಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Take a look at the top offers and deals that you can grab during the second anniversary celebration of Mi India from the slider given below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X