ವಾರ್ಷಿಕ ಸೇಲ್: ರೂ 1 ಕ್ಕೆ ಖರೀದಿಸಿ ಶ್ಯೋಮಿ ಸ್ಮಾರ್ಟ್‌ಫೋನ್

By Shwetha
|

ಲೇ ಜುನ್ಸ್ ಶ್ಯೋಮಿಯು ತನ್ನ ಎರಡನೇ ಎಮ್ಐ ವಾರ್ಷಿಕ ಮಾರಾಟವನ್ನು ಆರಂಭಿಸುತ್ತಿದ್ದು ಭಾರತದಲ್ಲಿ ಜುಲೈ 20 ರಿಂದ 22 ರವರೆಗೆ ಇದು ನಡೆಯಲಿದೆ. ಕಳೆದ ವರ್ಷದಂತೆ, ಈ ಬಾರಿ ಕೂಡ ಕಂಪೆನಿಯು ತನ್ನ ಉತ್ಪನ್ನಗಳ ಮೇಲೆ ಫ್ಲ್ಯಾಶ್ ಸೇಲ್ ಅನ್ನು ಆರಂಭಿಸಲಿದ್ದು, ರೂ 1 ರಿಂದ ತೊಡಗಿ ಬೆಲೆ ಕಡಿತ ಆಫರ್‌ಗಳನ್ನು ಬಳಕೆದಾರರು ಪಡೆದುಕೊಳ್ಳಲಿದ್ದಾರೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಆಫರ್ ಕುರಿತಾದ ಮತ್ತಷ್ಟು ಮಾಹಿತಿಯನ್ನು ನಾವು ಹಂಚಿಕೊಳ್ಳಲಿರುವೆವು.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ಪೋಕ್ಮನ್ ಗೊ ಗೇಮ್ಸ್ ಡೌನ್‌ಲೋಡ್ ಹೇಗೆ?

ರೂ 1 ರ ಫ್ಲ್ಯಾಶ್ ಸೇಲ್

ರೂ 1 ರ ಫ್ಲ್ಯಾಶ್ ಸೇಲ್

ಎಮ್ಐ 5, ಪವರ್ ಬ್ಯಾಂಕ್, ರೆಡ್ಮೀ ನೋಟ್ 3, ಎಮ್ಐ ಬ್ಯಾಂಡ್, ಎಮ್ಐ ಮ್ಯಾಕ್ಸ್, ಎಮ್ಐ ಬ್ಲ್ಯೂಟೂತ್ ಸ್ಪೀಕರ್ ಮೊದಲಾದ ಉತ್ಪನ್ನಗಳಿಗೆ ರೂ 1 ರ ಫ್ಲ್ಯಾಶ್ ಸೇಲ್ ಅನ್ನು ನೀಡಲಿದೆ.

ಫೇಸ್‌ಬುಕ್ ವಾಲ್‌

ಫೇಸ್‌ಬುಕ್ ವಾಲ್‌

ಈ ಆರ್ಡರ್‌ಗಳಿಗಾಗಿ ಸೈನ್ ಅಪ್ ಮಾಡಲು, ಜುಲೈ 19 ರಂದು ಬಳಕೆದಾರರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಲಿಂಕ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ.

ಫ್ಲ್ಯಾಶ್ ಡೀಲ್‌

ಫ್ಲ್ಯಾಶ್ ಡೀಲ್‌

ಹೀಗೆ ಮಾಡದೇ ಇದ್ದಲ್ಲಿ, ಜುಲೈ 20 - 22 ರಂದು ನಡೆಲಿರುವ ಫ್ಲ್ಯಾಶ್ ಡೀಲ್‌ಗಳನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಸಾಧ್ಯವಾಗಲಿಕ್ಕಿಲ್ಲ.
July 20 - 10 x Mi 5 & 100 x 20000mAh Mi Power Bank
July 21st: 10 x Redmi Note 3 & 100 x Mi Band (White LED)
July 22nd: 10 x Mi Max & 100 x Mi Bluetooth Speaker

"ಪೇರ್ 2 ವಿನ್"

ಇಷ್ಟದಲ್ಲದೆ ಕಂಪೆನಿಯು, ಬಳಕೆದಾರರಿಗೆ "ಪೇರ್ 2 ವಿನ್" ಎಂಬ ಆಟವನ್ನು ಸಂಯೋಜಿಸಿದ್ದು, ಎಮ್ಐ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಇದನ್ನು ಆಡಬಹುದಾಗಿದೆ. ಇಲ್ಲಿ ಸ್ಪರ್ಧಿಗೆ 14-19 ರವರೆಗೆ ಕೂಪನ್‌ಗಳನ್ನು ಗೆಲ್ಲುವ ಅವಕಾಶವಿರುತ್ತದೆ.

ಎಮ್ಐ ಖಾತೆ

ಎಮ್ಐ ಖಾತೆ

ಈ ಕೂಪನ್‌ಗಳು ನಿಮ್ಮ ಎಮ್ಐ ಖಾತೆಗೆ ಕ್ರೆಡಿಟ್ ಆಗಲಿದ್ದು ಜುಲೈ 22 ರಂದು ಇದು ಅಂತ್ಯಗೊಳ್ಳಲಿದೆ. ಆಕ್ಸೆಸರೀಸ್‌ಗಳಿಗೆ ಮಾತ್ರವೇ ನೀವು ಕೂಪನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಅವಕಾಶ

ಅವಕಾಶ

ಅಂತೆಯೇ ಕೆಲವೊಂದು ಉತ್ಪನ್ನಗಳಾದ 10,000mAh ಪವರ್ ಬ್ಯಾಂಕ್, ಎಮ್ಐ ಇನ್ ಇಯರ್ ಕ್ಯಾಪ್ಸುಲ್ ಹೆಡ್‌ಫೋನ್, ಎಮ್ಐ ಇನ್ ಇಯರ್ ಹೆಡ್‌ಫೋನ್ಸ್ ಪ್ರೊ ಗೋಲ್ಡ್ ಅನ್ನು ಪ್ರತೀ ದಿನ ಬೆಳಗ್ಗೆ 10 ಗಂಟೆಗೆ ನಿಮಗೆ ಪಡೆದುಕೊಳ್ಳಬಹುದಾದ ಅವಕಾಶವಿದೆ.

Best Mobiles in India

English summary
Lei Jun's Xiaomi is gearing up for the second Mi anniversary sale from July 20th to 22 in India. Like last year, the company will have flash sale for its products at Rs. 1, along with price discounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X