ಕ್ರಿಸ್‌ಮಸ್ ಆಫರ್ಸ್: ಶ್ಯೋಮಿ ಫೋನ್‌ಗಳ ಮೇಲೆ ದರಕಡಿತ

By Shwetha
|

ಶ್ಯೋಮಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಅಡಿ ಇಟ್ಟ ಒಡನೆಯೇ ಅದನ್ನು ಖರೀದಿಸುವ ಫೋನ್ ಪ್ರೇಮಿಗಳಿಗೇನು ಬರವಿಲ್ಲ. ನೀವು ಖರೀದಿಸು ಫೋನ್ ಅತ್ಯುತ್ತಮವಾಗಿರಬೇಕು ಎಂಬ ಬಯಕೆ ನಿಮ್ಮದಾಗಿದೆ ಎಂದಾದಲ್ಲಿ 2015 ರಲ್ಲಿ ಲಾಂಚ್ ಮಾಡಲಾದ ಬೆಸ್ಟ್ ಶ್ಯೋಮಿ ಫೋನ್‌ಗಳ ಸಂಗ್ರಹಣೆಯೊಂದಿಗೆ ನಾವು ಬಂದಿರುವೆವು. ಕ್ರಿಸ್‌ಮಸ್ ಮತ್ತು ಹೊಸ ವರ್ಷ ಇನ್ನೇನು ಬರಲಿದ್ದು ಆ ಸಮಯದಲ್ಲಿ ನೀವು ಉತ್ತಮ ಫೋನ್ ಅನ್ನು ಖರೀದಿಸುವುದು ಮುಖ್ಯವಾಗಿದೆ.

ಓದಿರಿ: ಈ ಫೋನ್‌ಗಳನ್ನು ಖರೀದಿಸಿ ಬ್ಯಾಟರಿ ಸಮಸ್ಯೆಗೆ ವಿದಾಯ ಹೇಳಿ

ಶ್ಯೋಮಿ ಎಮ್ಐ ಉಚಿತ ಆಕ್ಸಸರೀಸ್‌ಗಳ ಪಟ್ಟಿಯನ್ನು ನೀಡುತ್ತಿದ್ದು ವಿನಾಯಿತಿ ದರದಲ್ಲಿ ನೀವು ಅವುಗಳನ್ನು ಖರೀದಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಹೆಡ್‌ಸೆಟ್‌ಗಳ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1920 x 1080 ಪಿಕ್ಸೆಲ್‌ಗಳು ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ 441 PPI ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz ಕೋರ್ಟೆಕ್ಸ್ A53 + 4 x 1.7 GHz ಕೋರ್ಟೆಕ್ಸ್ A53) ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53)
ಅಡ್ರೆನೊ 405 ಜಿಪಿಯು
2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ MIUI 6
ಆಂಡ್ರಾಯ್ಡ್ 5.0 (ಲಾಲಿಪಪ್)
ಡ್ಯುಯಲ್ ಸಿಮ್ (ಮೈಕ್ರೊ ಸಿಮ್)
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ, ವೈಫೈ 802.11 a/b/g/n/ac (2.4/5GHz), ಬ್ಲ್ಯೂಟೂತ್ 4.1 and GPS
3120mAh ಬ್ಯಾಟರಿ

ಶ್ಯೋಮಿ ಎಮ್ಐ 4

ಶ್ಯೋಮಿ ಎಮ್ಐ 4

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಐಪಿಎಸ್ ಡಿಸ್‌ಪ್ಲೇ 441 PPI ರೆಸಲ್ಯೂಶನ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ MIUI V5 ಮೇಲ್ಭಾಗದಲ್ಲಿ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
3 ಜಿಬಿ RAM
16 / 64 ಜಿಬಿ ಆಂತರಿಕ ಮೆಮೊರಿ
LED 4G LTE /3G ವೈಫೈ ಬ್ಲ್ಯೂಟೂತ್ ಜಿಪಿಎಸ್
3080 mAh ಬ್ಯಾಟರಿ

ಶ್ಯೋಮಿ ಎಮ್ಐ ಪ್ಯಾಡ್ (ಉಚಿತ ಎಮ್ಐ ಇಯರ್ ಹೆಡ್‌ಫೋನ್ಸ್)

ಶ್ಯೋಮಿ ಎಮ್ಐ ಪ್ಯಾಡ್ (ಉಚಿತ ಎಮ್ಐ ಇಯರ್ ಹೆಡ್‌ಫೋನ್ಸ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

7.9 ಇಂಚಿನ 2048 × 1536 ಪಿಕ್ಸೆಲ್‌ಗಳು ಡಿಸ್‌ಪ್ಲೇ 326 ppi with 4:3 ರೇಶಿಯೊ
ಕೋರ್ನಿಂಗ್ ಗ್ಲಾಸ್ 3 ಭದ್ರತೆ
2.2 GHz NVIDIA Tegra K1 ಪ್ರೊಸೆಸರ್ 192-core Kepler GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಆಧಾರಿತ MiUI ROM
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
f/2.0 aperture WiFi 802.11/b/g/n/ac Dual Band (2X2 MIMO), Bluetooth 4.0
6700 mAh ಬ್ಯಾಟರಿ

ಶ್ಯೋಮಿ ರೆಡ್ಮೀ 2 ಉಚಿತ ಬ್ಯಾಕ್ ಕವರ್

ಶ್ಯೋಮಿ ರೆಡ್ಮೀ 2 ಉಚಿತ ಬ್ಯಾಕ್ ಕವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ 1280 x 720 ಪಿಕ್ಸೆಲ್‌ಗಳು ಐಪಿಎಸ್ ಡಿಸ್‌ಪ್ಲೇ ಜೊತೆಗೆ AGC ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 (MSM8916 ) 64-bit ಪ್ರೊಸೆಸರ್ ಜೊತೆಗೆ Adreno 305 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್ MIUI ಆವೃತ್ತಿ 6 ಮೇಲ್ಭಾಗದಲ್ಲಿ
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G, WiFi 802.11 b/g/n, Bluetooth 4.0, GPS, USB OTG
2200 mAh ಬ್ಯಾಟರಿ

ಶ್ಯೋಮಿ ರೆಡ್ಮೀ 2 ಪ್ರೈಮ್

ಶ್ಯೋಮಿ ರೆಡ್ಮೀ 2 ಪ್ರೈಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ 1280 x 720 ಪಿಕ್ಸೆಲ್‌ಗಳು ಐಪಿಎಸ್ ಡಿಸ್‌ಪ್ಲೇ ಜೊತೆಗೆ AGC ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 (MSM8916 ) 64-bit ಪ್ರೊಸೆಸರ್ ಜೊತೆಗೆ Adreno 305 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್ MIUI ಆವೃತ್ತಿ 6 ಮೇಲ್ಭಾಗದಲ್ಲಿ
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE/3G, WiFi 802.11 b/g/n, Bluetooth 4.0, GPS, USB OTG
2200 mAh ಬ್ಯಾಟರಿ

ಎಮ್ ಐ ಹೆಡ್‌ಫೋನ್

ಎಮ್ ಐ ಹೆಡ್‌ಫೋನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಇತರ ಹೆಡ್‌ಫೋನ್‌ಗಳಿಗಿಂತ 25% ದೊಡ್ಡದಾದ 50mm ಡೈಫರ್‌ಗ್ರಾಮ್
2 ಮೈಕ್ರೋನ್ಸ್ ಥಿಕ್
3D ಆಡಿಯೊ ರಿಯಲಿಸ್ಟಿಕ್ ಸೌಂಡ್
20-20,000Hz Built-in Knowles MEMS microphone

ಎಮ್ಐ ಇನ್ ಇಯರ್ ಹೆಡ್‌ಫೋನ್ಸ್

ಎಮ್ಐ ಇನ್ ಇಯರ್ ಹೆಡ್‌ಫೋನ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಏರೋಸ್ಪೇಸ್-ಗ್ರೇಡ್ ಮೆಟಲ್ ಡೈಫರ್‌ಗ್ರಾಮ್ ಜೊತೆಗೆ ಸ್ಯಾಂಡ್ ವಿಚ್ ವಿನ್ಯಾಸ
3 ಭಿನ್ನ ಗಾತ್ರಗಳು
ಅಲ್ಯುಮಿನಿಯಮ್ ಫಿನಿಶ್
ಡ್ಯುರೇಬಲ್, ಬ್ರೇಕ್ ನಿರೋಧಕ ಅಂಶಗಳು

ಶ್ಯೋಮಿ ಎಮ್ಐ 4ಐ ಅನ್‌ಬಾಕ್ಸ್ಡ್

ಶ್ಯೋಮಿ ಎಮ್ಐ 4ಐ ಅನ್‌ಬಾಕ್ಸ್ಡ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ (1920 x 1080 ಪಿಕ್ಸೆಲ್‌ಗಳು) ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ 441 ಪಿಪಿಐ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz ಕೋರ್ಟೆಕ್ಸ್ A53)
64-bit ಪ್ರೊಸೆಸರ್ with ಅಡ್ರೆನೊ 405 ಜಿಪಿಯು 2ಜಿಬಿ RAM 16ಜಿಬಿ ಆಂತರಿಕ ಮೆಮೊರಿ MIUI 6
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 a/b/g/n/ac (2.4/5GHz), Bluetooth 4.1 and GPS
3120mAh ಬ್ಯಾಟರಿ

ಶ್ಯೋಮಿ ರೆಡ್ಮಿ ನೋಟ್ 4ಜಿ ಅನ್‌ಬಾಕ್ಸ್ಡ್

ಶ್ಯೋಮಿ ರೆಡ್ಮಿ ನೋಟ್ 4ಜಿ ಅನ್‌ಬಾಕ್ಸ್ಡ್

ಖರೀದಿ ಬೆಲೆ ರೂ: 8,333
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು
5.5-inch 1280 x 720 ಪಿಕ್ಸೆಲ್‌ಗಳು IPS ಡಿಸ್‌ಪ್ಲೇ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.6 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 (MSM8928) ಪ್ರೊಸೆಸರ್ Adreno 305
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, 3G WiFi Bluetooth 4.0 GPS
3100 mAh ಬ್ಯಾಟರಿ

ಶ್ಯೋಮಿ ರೆಡ್ಮೀ 1 ಎಸ್ ಅನ್‌ಬಾಕ್ಸ್‌ಡ್

ಶ್ಯೋಮಿ ರೆಡ್ಮೀ 1 ಎಸ್ ಅನ್‌ಬಾಕ್ಸ್‌ಡ್

ಖರೀದಿ ಬೆಲೆ ರೂ: 5,759
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7-inch 1280 x 720 ಪಿಕ್ಸೆಲ್‌ಗಳು ಮಲ್ಟಿ ಟಚ್ ಕ್ಯಾಪಸಿಟೀವ್ ಸ್ಕ್ರೀನ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 MSM8228, ಅಡ್ರೆನೊ 305
ಕ್ವಾಡ್ ಕೋರ್ 1.6GHz
1ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
1.6 ಎಮ್‌ಪಿ ಮುಂಭಾಗ ಕ್ಯಾಮೆರಾ
GPS GPS+AGPS+GLONASS Bluetooth BT4.0LE
2000mAh ಚೇಂಜೇಬಲ್ ಬ್ಯಾಟರಿ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.6 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 (MSM8928) ಪ್ರೊಸೆಸರ್ Adreno 305
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, 3G WiFi Bluetooth 4.0 GPS
3100 mAh ಬ್ಯಾಟರಿ

Best Mobiles in India

English summary
Today we have jotted down the list of Xiaomi Mi Free Accessories, Discount Price. Go through the slideshow including great offers on smartphones, tablets, headsets and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X