Subscribe to Gizbot

ಮಿ ಮಿಕ್ಸ್ 2S ಸ್ಮಾರ್ಟ್‌ಪೋನ್‌ನಲ್ಲಿ ಪೋಟೋ ತೆಗೆಯಲು ಕೃತಕ ಬುದ್ಧಿಮತ್ತೆ..?

Posted By: -

ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಫೋನ್ ಗಳು ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ತನ್ನ ಟಾಪ್ ಎಂಡ್ ಫೋನ್ ವೊಂದನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಶಿಯೋಮಿ ತಯಾರಿ ನಡೆಸಿದ್ದು, ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ಇದೇ ಮಾರ್ಚ್ 27ರಂದು ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ಗಳ ಕುರಿತು ಮಾರುಕಟ್ಟೆಯಲ್ಲಿ ಸಾಕಷ್ಟು ರೂಮರ್ ಗಳು ಕೇಳಿ ಬಂದಿದೆ.

ಮಿ ಮಿಕ್ಸ್ 2S ಸ್ಮಾರ್ಟ್‌ಪೋನ್‌ನಲ್ಲಿ ಪೋಟೋ ತೆಗೆಯಲು ಕೃತಕ ಬುದ್ಧಿಮತ್ತೆ..?

ಸದ್ಯ ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ಕ್ಯಾಮೆರಾ ಕುರಿತ ಮಾಹಿತಿಗಳು ಲೀಕ್ ಆಗಿದೆ. ಇದರಲ್ಲಿ ಉತ್ತಮ ಫೋನ್ ಗಳನ್ನು ಸೆರೆಹಿಡಿಯುವ ಸಲುವಾಗಿ ಶಿಯೋಮಿ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನಿನಲ್ಲಿ ಸೋನಿಯ ಲೈನ್ಸ್ ಗಳನ್ನು ಶಿಯೋಮಿ ಬಳಕೆಮಾಡಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿನ್ ರೆಗ್ನೇಷನ್:

ಸಿನ್ ರೆಗ್ನೇಷನ್:

ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ನಲ್ಲಿರುವ ಕ್ಯಾಮೆರಾ ನೀವು ತೆಗೆಯುವ ಚಿತ್ರವು ಯಾವುದು ಎನ್ನುವುದನ್ನು ತಾನೇ ಗುರುತಿಸಿಕೊಳ್ಳಲಿದ್ದು, ಅದಕ್ಕೆ ತಕ್ಕ ಹಾಗೆ ಬ್ಯಾಕ್ ಗ್ರೌಂಡ್ ಅನ್ನು ಸೆಲೆಕ್ಟ್ ಮಾಡಿಕೊಂಡು ಉತ್ತಮ ಚಿತ್ರವನ್ನು ತೆಗೆಯಲಿದೆ.

ಉತ್ತಮ ಕಾರ್ಯಚರಣೆ:

ಉತ್ತಮ ಕಾರ್ಯಚರಣೆ:

ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ ಉತ್ತಮ ಕಾರ್ಯಚರಣೆಯನ್ನು ಹೊಂದಿದ್ದು, ಅಂಟಂಟು ಬೆಂಚ್ ಮಾರ್ಕ್ ನಲ್ಲಿ 273741 ಅಂಕಗಳನ್ನು ಪಡೆದುಕೊಂಡು ಉತ್ತಮ ಫರ್ಫಾರ್ಮರ್ ಎನ್ನಿಸಿಕೊಂಡಿದೆ. ಅಲ್ಲದೇ ಇದರಲ್ಲಿ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಇದಕ್ಕಾಗಿ ಅಳವಡಿಸಲಾಗಿದೆ.

ವಿಶೇಷತೆಗಳು:

ವಿಶೇಷತೆಗಳು:

ಮಿ ಮಿಕ್ಸ್ 2S ಸ್ಮಾರ್ಟ್ ಫೋನ್ 6.01 ಇಂಚಿನ OLED ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು 18:9 ಅನುಪಾತದಿಂದ ಕೂಡಿದೆ ಎನ್ನಲಾಗಿದೆ. ಅಲ್ಲದೇ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಅಲ್ಲದೇ 8GB RAM ಮತ್ತು 256GB ಇಂಟರ್ನಲ್ ಮೆಮೊರಿಯನ್ನು ಸಹ ಕಾಣಬಹುದಾಗಿದೆ. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ಓದಿರಿ: ಏರ್‌ಟೆಲ್‌-ಜಿಯೋಗೆ ಸೆಡ್ಡು: ಜೂನ್ 30ರವರೆಗೂ ಉಚಿತ ಸೇವೆ ನೀಡಿದ ವೊಡಾಫೋನ್..!

English summary
Xiaomi Mi Mix 2S camera teaser tips at AI capabilities. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot