Just In
- 9 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 12 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 12 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 14 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೈಗೆಟುಕುವ ಬೆಲೆಯಲ್ಲಿ ಶ್ಯೋಮಿಯ 128GB ಮೆಮೊರಿಯ ಟಾಪ್ ಎಂಡ್ ಸ್ಮಾರ್ಟ್‌ಪೋನ್
ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಚೀನಾ ಮೂಲದ ದೈತ್ಯ ಮೊಬೈಲ್ ತಯಾರಕ ಕಂಪನಿ ಶ್ಯೋಮಿ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್‌ಪೋನ್ ಬಿಡುಗಡೆಗೆ ಸದ್ದಿಲ್ಲದೇ ತಯಾರಿ ನಡೆಸಿದೆ. ಎಲ್ಲಾ ಅಂದು ಕೊಂಡಂತೆ ನಡೆದಿದ್ದರೆ ಈ ಪೋನ್ ಡಿಸೆಂಬರ್ 6 ರಂದೆ ಬಿಡುಗಡೆಯಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಮುಂದೆ ಹೋಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಈ ಪೋನ್ ಬಿಡುಗೆಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸ ವರ್ಷದಿಂದ 3G ಮತ್ತು 2G ಸ್ಮಾರ್ಟ್ ಪೋನ್‌ನಲ್ಲೂ ಜಿಯೋ ಸೇವೆ ಬಳಸಬಹುದು...!
ಶ್ಯೋಮಿ Mi S ಹೆಸರಿನ ಟಾಪ್ ಎಂಡ್ ಪೋನ್‌ವೊಂದನ್ನು ಗ್ರಾಹಕರ ಕೈಗೆ ಇಡಲು ಶ್ಯೋಮಿ ಮುಂದಾಗಿದ್ದು, ಈ ಹೊಸ ಪೋನ್ ನೋಡಲು ಸ್ಪಲ್ಪ ಐಪೋನ್ 5 ನಂತೆ ಕಾಣುತ್ತದೆ. ಸದ್ಯ ಮೊಬೈಲ್ ಬೆಲೆಯನ್ನು ಶ್ಯೋಮಿ ಬಹಿರಂಗ ಪಡಿಸಿಲ್ಲವಾದರೂ, ಜನ ಸಾಮಾನ್ಯರ ಜೇಬಿಗೆ ಹೊರೆಯಾಗದಂತೆ ಕೈಗೆ ಎಟುಕುವ ಬೆಲೆಯಲ್ಲೇ ಮೊಬೈಲ್ ಮಾರುವುದಾಗಿ ಕಂಪನಿ ತಿಳಿಸಿದೆ. ಈ ಮೊಬೈಲ್ ನ ಗುಣವಿಶೇಷತೆಗಳು ಈ ಕೆಳಕಂಡಂತೆ ಇದೆ.

ಹೇಗಿದೆ ಶ್ಯೋಮಿ Mi 5C...?
ಶ್ಯೋಮಿ Mi S ಕುರಿತಂತೆ ಚೀನಾದ ಟೆಕ್ ಪತ್ರಿಕೆಯೊಂದು ಮಾಹಿತಿ ನೀಡಿದ್ದು, ಈ ಮೊಬೈಲ್ ನಲ್ಲಿ 4.6 ಇಂಚಿನ ಡಿಸ್‌ಪ್ಲೇ ಇದ್ದು, 4G VoLTEಗೆ ಸಪೋರ್ಟ್ ಮಾಡುತ್ತದೆ. ನ್ಯಾನೋ ಡುಯಲ್ ಸಿಮ್ ಹಾಕಬಹುದಾಗಿದೆ. ಮೆಟಲ್ ಹೊರ ಕವಚವನ್ನು ಹೊಂದಿದ್ದು, ಹೊರ ಭಾಗದಿಂದ ನೋಡಲು ಐಪೋನ್ 5 ನಂತಿದ್ದು, ಕಾರ್ವ್ ಎಡ್ಜ್ ಹೊಂದಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉತ್ತಮ ಗುಣಮಟ್ಟದ ಡಿಸ್‌ಪ್ಲೇ
ಶ್ಯೋಮಿ Mi S ಪೋನಿನಲ್ಲಿ 4.6 ಇಂಚಿನ Full HD 1080p ರೆಸೆಲ್ಯುಷನ್ ಗುಣಮಟ್ಟದ ಡಿಸ್‌ಪ್ಲೇ ಇದ್ದು, ಸಿನಿಮಾ ನೋಡಲು ಮತ್ತು ಆಟವಾಡಲು ಹೇಳಿ ಮಾಡಿಸಿದಂತಿದೆ. 2600mAh ಸಾಮಾರ್ಥ್ಯದ ಬ್ಯಾಟರಿ ಹೊಂದಿದೆ.

ವೇಗದ ಪ್ರೋಸೆಸರ್
ಶ್ಯೋಮಿ Mi S ಸ್ಮಾರ್ಟ್‌ಪೋನಿನಲ್ಲಿ ಸ್ನ್ಯಾಪ್‌ಡ್ಯಾಗನ್ 821 ಪೋಸೆಸರ್ ಇದ್ದು, 4GB RAM ಮತ್ತು 128 GB ಆಂತರಿಕ ಮೆಮೊರಿ ಹೊಂದಿದೆ. ಇದಲ್ಲದೇ ಮೊಮೊರಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

ಗುಣಮಟ್ಟದ ಕ್ಯಾಮೆರಾ
ಶ್ಯೋಮಿ Mi S ದಲ್ಲಿ ಹಿಂಬದಿ 12 ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದು, ಉತ್ತಮ ಗುಣಮಟ್ಟದ ಪೋಟೊ ತೆಗೆಯುವ ಸಲುವಾಗಿ ಸೋನಿ ಸೆನ್ಸಾರ್ ಅಳವಡಿಸಲಾಗಿದ್ದು, 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಮುಂಭಾಗದಲ್ಲಿ 4 ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದು, ಸೆಲ್ಫಿ ತೆಗೆಯಲು ಹೇಳಿ ಮಾಡಿಸಿದಂತಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್
ಶ್ಯೋಮಿ Mi S ಪೋನಿನ ಡಿಸ್‌ಪ್ಲೇ ಕೆಳ ಭಾಗದಲ್ಲಿ ಹೋಮ್ ಬಟನ್ ಮತ್ತು ಫಿಂಗರ್ ಸ್ಕ್ಯಾನರ್ ಇದ್ದು, ಮೊಬೈಲ್ ಲಾಕ್ ಮಾಡುವುದು ಮತ್ತು ಪೊಟೋಗಳನ್ನು ತೆಗೆಯುವುದನ್ನು ಇದರ ಮೂಲಕವೇ ಮಾಡಬಹುದಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470