ರೂ 20,000 ಕ್ಕೆ ಅತಿನಿರೀಕ್ಷಿತ ಶ್ಯೋಮಿ ಎಮ್ಐ4: ಟಾಪ್ 10 ಕಮಾಲು

Written By:

ತನ್ನ ಈ ಹಿಂದಿನ ಎಮ್‌ಐ 3 ಯ ಯಶಸ್ಸಿನ ನಂತರ ಇಂತಹುದೇ ಇನ್ನೊಂದು ಅದ್ಭುತ ಫೋನ್ ಆದ ಎಮ್ಐ 4 ಅನ್ನು ಶ್ಯೋಮಿ ಇಂದು ಮಾರುಕಟ್ಟೆಗೆ ಹೊರತರಲಿದೆ.

ಎಮ್ಐ 4, 5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್‌ನೊಂದಿಗೆ ಬಂದಿದ್ದು 441 ಪಿಪಿಐ ಡೆನ್ಸಿಟಿಯನ್ನು ಒಳಗೊಂಡಿದೆ. ಐಫೋನ್ 6 ಹಾಗೂ ನೆಕ್ಸಸ್ 6 ಗಿಂತ ಈ ಫೋನ್ ಸಣ್ಣದಾಗಿದೆ. ಸಣ್ಣ ಪರದೆಯಲ್ಲೇ ಹೆಚ್ಚಿನ ಕಮಾಲುಗಳನ್ನು ಮಾಡುವ ಅದ್ಭುತ ಕರಾಮತ್ತು ಎಮ್ಐ 4 ಗಿದೆ ಎಂಬುದನ್ನು ಇಲ್ಲಿ ಒತ್ತಿ ಹೇಳಲೇಬೇಕು.

ಇದನ್ನೂ ಓದಿ: ರೂ 3000 ದ ಒಳಗೆ ದೊರೆಯಬಹುದಾದ ಆಂಡ್ರಾಯ್ಡ್ ಫೋನ್ಸ್

2.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಸಿರೀಸ್ ಕ್ವಾಡ್ ಕೋರ್ ಸಿಪಿಯು ಫೋನ್‌ನಲ್ಲಿದ್ದು 330 ಅಡ್ರೆನೊ ಜಿಪಿಯುವನ್ನು ಡಿವೈಸ್ ಹೊಂದಿದೆ. ಫೋನ್ 3 ಜಿಬಿ RAM ಅನ್ನು ಪಡೆದುಕೊಂಡಿದ್ದು, ರಿಯರ್ ಕ್ಯಾಮೆರಾ 13 ಎಮ್‌ಪಿ ಮತ್ತು ಮುಂಭಾಗ ಕ್ಯಾಮೆರಾ 8ಎಮ್‌ಪಿಯಾಗಿದೆ. ಇನ್ನು ಫೋನ್ ಬ್ಯಾಟರಿ 3000 mAH ಹಾಗೂ ಫೋನ್ 3ಜಿ ಮತ್ತು 4ಜಿ ಇವೆರಡಕ್ಕೂ ಬೆಂಬಲವನ್ನು ಒದಗಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಎಸ್

ಓಎಸ್

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಆಂಡ್ರಾಯ್ಡ್ 4.4.3 ಕಿಟ್‌ಕ್ಯಾಟ್‌ನೊಂದಿಗೆಯೇ, ಆಂಡ್ರಾಯ್ಡ್ 5.0 ಲಾಲಿಪಪ್ ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದು ಲಾಲಿಪಪ್ ನವೀಕರಣವನ್ನು ಸದ್ಯದಲ್ಲೇ ಪಡೆದುಕೊಳ್ಳಲಿದ್ದು ನೆಕ್ಸಸ್ ಮತ್ತು ಐಫೋನ್‌ಗಿಂತಲೂ ಉತ್ತಮವಾಗಿರದಿದ್ದರೂ ಸುಂದರವಾದ ತಾಜಾ ಇಂಟರ್ಫೇಸ್ ಅನ್ನು ಫೋನ್ ಹೊಂದಿದೆ.

ರಚನೆ

ರಚನೆ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಇನ್ನು ಶ್ಯೋಮಿ ಎಮ್‌ಐ 4 ರಚನೆಯತ್ತ ಕಣ್ಣುಹಾಯಿಸಿದಾಗ ಭಾರತದ ಬಳಕೆದಾರರು ಇದನ್ನು ಏಕೆ ಮೆಚ್ಚಿಕೊಂಡಿದ್ದಾರೆ ಎಂಬುದು ಅರಿವಾಗುತ್ತದೆ. ಇದು ಪೂರ್ಣ ಮೆಟಲ್ ರಚನೆಯೊಂದಿಗೆ ಬಂದಿದ್ದು ಅತ್ಯುತ್ತಮವಾಗಿದೆ. ಇನ್ನು ಗುಣಮಟ್ಟ ಕೂಡ ಶ್ರೇಷ್ಠವಾಗಿದೆ.

ಬೆಲೆ

ಬೆಲೆ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಫೋನ್ ರೂ 18,000 ದಿಂದ ರೂ 20,000 ದ ಬೆಲೆಯಲ್ಲಿ ಬರುತ್ತಿದ್ದು 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಎಮ್ಐ 4, 5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್‌ನೊಂದಿಗೆ ಬಂದಿದ್ದು 441 ಪಿಪಿಐ ಡೆನ್ಸಿಟಿಯನ್ನು ಒಳಗೊಂಡಿದೆ. ಐಫೋನ್ 6 ಹಾಗೂ ನೆಕ್ಸಸ್ 6 ಗಿಂತ ಈ ಫೋನ್ ಸಣ್ಣದಾಗಿದೆ.

ವಿಶೇಷತೆ

ವಿಶೇಷತೆ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಸಣ್ಣ ಪರದೆಯಲ್ಲೇ ಹೆಚ್ಚಿನ ಕಮಾಲುಗಳನ್ನು ಮಾಡುವ ಅದ್ಭುತ ಕರಾಮತ್ತು ಎಮ್ಐ 4 ಗಿದೆ ಎಂಬುದನ್ನು ಇಲ್ಲಿ ಒತ್ತಿ ಹೇಳಲೇಬೇಕು.

ಪ್ರೊಸೆಸರ್

ಪ್ರೊಸೆಸರ್

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

2.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಸಿರೀಸ್ ಕ್ವಾಡ್ ಕೋರ್ ಸಿಪಿಯು ಫೋನ್‌ನಲ್ಲಿದ್ದು 330 ಅಡ್ರೆನೊ ಜಿಪಿಯುವನ್ನು ಡಿವೈಸ್ ಹೊಂದಿದೆ.

ಇತರ ವಿಶೇಷತೆ

ಇತರ ವಿಶೇಷತೆ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಫೋನ್ 3 ಜಿಬಿ RAM ಅನ್ನು ಪಡೆದುಕೊಂಡಿದ್ದು, ರಿಯರ್ ಕ್ಯಾಮೆರಾ 13 ಎಮ್‌ಪಿ ಮತ್ತು ಮುಂಭಾಗ ಕ್ಯಾಮೆರಾ 8ಎಮ್‌ಪಿಯಾಗಿದೆ.

ಬ್ಯಾಟರಿ

ಬ್ಯಾಟರಿ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಇನ್ನು ಫೋನ್ ಬ್ಯಾಟರಿ 3000 mAH ಆಗಿದೆ.

ಸಂಪರ್ಕ

ಸಂಪರ್ಕ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಶ್ಯೋಮಿ ಎಮ್ಐ 4 3ಜಿ ಮತ್ತು 4ಜಿ ಇವೆರಡಕ್ಕೂ ಬೆಂಬಲವನ್ನು ಒದಗಿಸಲಿದೆ.

ಲಭ್ಯತೆ

ಲಭ್ಯತೆ

ಶ್ಯೋಮಿ ಎಮ್ಐ4 ಟಾಪ್ 10 ಕಮಾಲು

ಶ್ಯೋಮಿ ಎಮ್ಐ 4 ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದ್ದು ಖರೀದಿರಾರರು ಫೋನ್‌ಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about xiaomi Mi4 launched In India for Rs 20,000.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot