ಶ್ಯೋಮಿ ಎಮ್ಐ5 ಗೆ ಭರ್ಜರಿ ಸ್ಪರ್ಧಿಗಳು ಯಾರು ಯಾರು?

  By Shwetha
  |

  ಜನವರಿ 15 ರ ತನ್ನ ಎಮ್ಐ5 ಲಾಂಚ್‌ಗಾಗಿ ಚೀನಾದಲ್ಲಿರುವ ಶ್ಯೋಮಿ ಮುಖ್ಯ ಕಚೇರಿಯು ಈಗಾಗಲೇ ಆಹ್ವಾನಗಳನ್ನು ಹಂಚಿದೆ. ಜಗತ್ತಿನ ಮೂರನೆಯ ಅತಿದೊಡ್ಡ ವಿತರಣಾ ಕಂಪೆನಿಯಾಗಿ ಹೊರಹೊಮ್ಮಿರುವ ಶ್ಯೋಮಿ ಚೀನಾದಲ್ಲಿ ಮಾತ್ರವಲ್ಲದೆ ಜಗತ್ತಿನ ಇತರ ದೇಶಗಳಲ್ಲೂ ತನ್ನ ಖ್ಯಾತಿಯನ್ನು ಪಸರಿಸಿದೆ.

  ಇದನ್ನೂ ಓದಿ: ಅತ್ಯಪೂರ್ಣ ಕ್ಯಾಮೆರಾ ಫೋನ್‌ಗಳು ವಿನಾಯಿತಿ ದರದಲ್ಲಿ

  ಇತ್ತೀಚೆಗೆ ತಾನೇ ಕಂಪೆನಿಯು ಶ್ಯೋಮಿಯು ಎಮ್ಐ ಮತ್ತು ರೆಡ್ಮೀ ಶ್ರೇಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಮನದಲ್ಲಿ ತನ್ನ ಚಿತ್ರವನ್ನು ಪಡಿಮೂಡಿಸಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಫ್ಲ್ಯಾಶ್ ಸೇಲ್ ಎಂಬ ಅನನ್ಯ ವಿಧಾನವನ್ನು ಅನುಸರಿಸಿಕೊಂಡು ಗ್ರಾಹಕರ ಚಿತ್ತ ತನ್ನತ್ತ ಬರುವಂತೆ ಮಾಡಿಕೊಂಡಿದೆ.

  ಮಾರುಕಟ್ಟೆಯಲ್ಲಿ ಹೊಸ ಹೊಸ ಫೋನ್‌ಗಳು ಕಾಲಿರಿಸಿದಂತೆ ಪೈಪೋಟಿ ತೀವ್ರವಾಗಿರುತ್ತದೆ. ಎಮ್ಐ5 ಗೆ ಭರ್ಜರಿ ಪೈಪೋಟಿಯನ್ನು ನೀಡಲಿರುವ ಟಾಪ್ 10 ಫೋನ್‌ಗಳೊಂದಿಗೆ ನಾವು ಇಂದಿನ ಲೇಖನದಲ್ಲಿ ಬಂದಿದ್ದು ಇವುಗಳು ಎಮ್ಐ5 ಗೆ ಸರಿಸಮನಾಗಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಖರೀದಿ ಬೆಲೆ ರೂ: 54,998
  ಪ್ರಮುಖ ವಿಶೇಷತೆಗಳು

  5.7 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
  2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ವಿದ್ ಅಡ್ರೆನೊ 420 ಜಿಪಿಯು
  3 ಜಿಬಿ RAM
  32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  16 ಎಮ್‌ಪಿ ರಿಯರ್ ಕ್ಯಾಮೆರಾ
  3.7 ಎಮ್‌ಪಿ ಮುಂಭಾಗ ಕ್ಯಾಮೆರಾ
  4G LTE-A Cat.6
  3ಜಿ
  ವೈಫೈ
  ಬ್ಲ್ಯೂಟೂತ್
  3200mAh ಬ್ಯಾಟರಿ

  #2

  ಖರೀದಿ ಬೆಲೆ ರೂ: 43,999
  ಪ್ರಮುಖ ವಿಶೇಷತೆಗಳು

  5.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ, 493 ಪಿಪಿಐ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
  2.7 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ವಿದ್ ಅಡ್ರೆನೊ 420 ಜಿಪಿಯು
  3 ಜಿಬಿ RAM
  32/64 ಜಿಬಿ ಆಂತರಿಕ ಮೆಮೊರಿ
  ಆಂಡ್ರಾಯ್ಡ್ 5.0 ಲಾಲಿಪಪ್
  ಡ್ಯುಯಲ್ ಮುಂಭಾಗ ಸ್ಟಿರಿಯೊ ಸ್ಪೀಕರ್‌ಗಳು
  ಜಲಪ್ರತಿರೋಧಕ
  13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ರಿಂಗ್ ಫ್ಲ್ಯಾಶ್
  2 ಎಮ್‌ಪಿ ಮುಂಭಾಗ ಕ್ಯಾಮೆರಾ
  4G LTE
  3ಜಿ
  ವೈಫೈ
  ಬ್ಲ್ಯೂಟೂತ್
  3200mAh ಬ್ಯಾಟರಿ

  #3

  ಖರೀದಿ ಬೆಲೆ ರೂ: 21,999
  ಪ್ರಮುಖ ವಿಶೇಷತೆಗಳು

  5.5 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
  2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಸಿನೋಜಿನ್ ಮೋಡ್ 11S
  3 ಜಿಬಿ RAM
  16/64 ಜಿಬಿ ಆಂತರಿಕ ಮೆಮೊರಿ
  ಆಂಡ್ರಾಯ್ಡ್ 4.4 ಲಾಲಿಪಪ್
  ಡ್ಯುಯಲ್ ಮುಂಭಾಗ ಸ್ಟಿರಿಯೊ ಸ್ಪೀಕರ್‌ಗಳು
  ಜಲಪ್ರತಿರೋಧಕ
  13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
  5 ಎಮ್‌ಪಿ ಮುಂಭಾಗ ಕ್ಯಾಮೆರಾ
  4G LTE
  3ಜಿ
  ವೈಫೈ
  ಬ್ಲ್ಯೂಟೂತ್
  3100 mAh ಬ್ಯಾಟರಿ

  #4

  ಖರೀದಿ ಬೆಲೆ ರೂ: 33,500
  ಪ್ರಮುಖ ವಿಶೇಷತೆಗಳು

  5.7 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ
  1.9 GHz ಎಕ್ಸಾನಸ್ ಓಕ್ಟಾ ಕೋರ್ ಪ್ರೊಸೆಸರ್
  3 ಜಿಬಿ RAM
  32/ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
  ಆಂಡ್ರಾಯ್ಡ್ 4.3 ಜೆಲ್ಲಿಬೀನ್
  13 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
  2 ಎಮ್‌ಪಿ ಮುಂಭಾಗ ಕ್ಯಾಮೆರಾ
  3ಜಿ
  ವೈಫೈ
  ಬ್ಲ್ಯೂಟೂತ್
  3200 mAh ಬ್ಯಾಟರಿ

  #5

  ಖರೀದಿ ಬೆಲೆ ರೂ: 49,990
  ಪ್ರಮುಖ ವಿಶೇಷತೆಗಳು

  5.2 ಇಂಚಿನ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಲೈವ್ ಕಲರ್ ಎಲ್‌ಇಡಿ ಎಕ್ಸ್ ರಿಯಾಲಿಟಿ, 600 cd ಬ್ರೈಟ್‌ನೆಸ್
  2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ (MSM8974AC) ಜೊತೆಗೆ ಅಡ್ರೆನೊ 330 GPU
  3 ಜಿಬಿ RAM
  16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
  ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
  20.7 ಎಮ್‌ಪಿ ರಿಯರ್ ಕ್ಯಾಮೆರಾ
  2.2 ಎಮ್‌ಪಿ ಮುಂಭಾಗ ಕ್ಯಾಮೆರಾ
  3ಜಿ
  ವೈಫೈ
  ಬ್ಲ್ಯೂಟೂತ್
  3100 mAh ಬ್ಯಾಟರಿ

  #6

  ಖರೀದಿ ಬೆಲೆ ರೂ: 49,990
  ಪ್ರಮುಖ ವಿಶೇಷತೆಗಳು

  5.2 ಇಂಚಿನ (1920 x 1080 ಪಿಕ್ಸೆಲ್‌ಗಳು) ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಲೈವ್ ಕಲರ್ ಎಲ್‌ಇಡಿ ಪವರ್ಡ್ ಎಕ್ಸ್ ರಿಯಾಲಿಟಿ ಎಂಜಿನ್
  2.3 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಅಡ್ರೆನೊ 330 GPU
  3 ಜಿಬಿ RAM
  16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  20.7 ಎಮ್‌ಪಿ ರಿಯರ್ ಕ್ಯಾಮೆರಾ
  2.2 ಎಮ್‌ಪಿ ಮುಂಭಾಗ ಕ್ಯಾಮೆರಾ ಜೊತೆಗೆ 1080 ಪಿ ವೀಡಿಯೊ ರೆಕಾರ್ಡಿಂಗ್
  3ಜಿ
  ವೈಫೈ
  ಬ್ಲ್ಯೂಟೂತ್
  3200 mAh ಬ್ಯಾಟರಿ

  #7

  ಖರೀದಿ ಬೆಲೆ ರೂ: 17,999
  ಪ್ರಮುಖ ವಿಶೇಷತೆಗಳು

  5 ಇಂಚಿನ (1920 x 1080 ಪಿಕ್ಸೆಲ್‌ಗಳು) 10 ಪಾಯಿಂಟ್ ಮಲ್ಟಿ ಟಚ್ LTPS ಡಿಸ್‌ಪ್ಲೇ
  ಓಕ್ಟಾ ಕೋರ್ ಹುವಾಯಿ ಕಿರಿನ್ 920 ಪ್ರೊಸೆಸರ್ ವಿದ್ ಮಾಲಿ T628 ಜಿಪಿಯು
  2.3 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಅಡ್ರೆನೊ 330 GPU
  3 ಜಿಬಿ RAM
  ಡ್ಯುಯಲ್ ಸಿಮ್
  16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
  13 ಎಮ್‌ಪಿ ರಿಯರ್ ಕ್ಯಾಮೆರಾ
  5 ಎಮ್‌ಪಿ ಮುಂಭಾಗ ಕ್ಯಾಮೆರಾ
  3ಜಿ
  ವೈಫೈ
  ಬ್ಲ್ಯೂಟೂತ್
  3100 mAh ಬ್ಯಾಟರಿ

  #8

  ಖರೀದಿ ಬೆಲೆ ರೂ: 24,680
  ಪ್ರಮುಖ ವಿಶೇಷತೆಗಳು

  5.5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಟಚ್ ಸ್ಕ್ರೀನ್ OGS ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
  2.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 MSM8974 ಪ್ರೊಸೆಸರ್ ಅಡ್ರೆನೊ 330 GPU
  ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಜೊತೆಗೆ Amigo 2.0 UI
  16ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ
  8 ಎಮ್‌ಪಿ ಆಟೊ ಫೋಕಸ್ ಮುಂಭಾಗ
  2/3ಜಿಬಿ RAM
  16/32 ಜಿಬಿ ಆಂತರಿಕ ಮೆಮೊರಿ
  3ಜಿ
  ವೈಫೈ
  ಬ್ಲ್ಯೂಟೂತ್
  2500 mAh ಬಿಲ್ಟ್ ಇನ್ ಬ್ಯಾಟರಿ

  #9

  ಖರೀದಿ ಬೆಲೆ ರೂ: 37,990
  ಪ್ರಮುಖ ವಿಶೇಷತೆಗಳು

  5.5 ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
  2.5 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಕಲರ್ ಓಎಸ್
  ಆಂಡ್ರಾಯ್ಡ್ 4.3 ಜೆಲ್ಲಿಬೀನ್ ಜೊತೆಗೆ Amigo 2.0 UI
  13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
  5 ಎಮ್‌ಪಿ ಆಟೊ ಫೋಕಸ್ ಮುಂಭಾಗ ಬಿಎಸ್ಐ ಸೆನ್ಸಾರ್
  3ಜಿಬಿ RAM
  32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
  4ಜಿ
  3ಜಿ
  ವೈಫೈ
  ಬ್ಲ್ಯೂಟೂತ್
  3000 mAh ಬಿಲ್ಟ್ ಇನ್ ಬ್ಯಾಟರಿ
  ವೋಕ್ ವೇಗ ಚಾರ್ಜಿಂಗ್

  #10

  ಖರೀದಿ ಬೆಲೆ ರೂ: 31,835
  ಪ್ರಮುಖ ವಿಶೇಷತೆಗಳು

  5.9 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಸ್ಲಿಮ್ ಬೆಜೆಲ್
  2.26 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ವಿದ್ ಅಡ್ರೆನೊ 330 GPU
  ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್
  13 ಎಮ್‌ಪಿ ರಿಯರ್ ಕ್ಯಾಮೆರಾ ವಿದ್ ಎಲ್‌ಇಡಿ ಫ್ಲ್ಯಾಶ್
  2.1 ಎಮ್‌ಪಿ ಆಟೊ ಫೋಕಸ್ ಮುಂಭಾಗ
  3ಜಿಬಿ DDR3 RAM
  16/32 ಜಿಬಿ ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್
  4ಜಿ
  3ಜಿ
  ವೈಫೈ
  ಬ್ಲ್ಯೂಟೂತ್
  3200 mAh ಬಿಲ್ಟ್ ಇನ್ ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The China-headquartered Xiaomi has already shared their invite for the upcoming flagship launch on Jan 15, which is codenamed as Mi5. The world's 3rd largest smartphone distributor, created quite a stir among the other smartphone makers in and outside China with their Worth-the-money factor smartphones.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more