ಭಾರತದಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ "ಶಿಯೋಮಿ ರೆಡ್‌ಮಿ 3ಎಸ್"!!

Written By:

ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಸೇಲ್ ಆಗುತ್ತಿರುವುದನ್ನು ನೋಡಿದರೆ ಮುಂದೆ ಶಿಯೋಮಿಯೇ ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಆಗುತ್ತದೆಯೆ ಎಂಬ ಅನುಮಾನ ಮೂಡುತ್ತಿದೆ.! ಹೌದು, ಇತ್ತೀಚಿನ ದಿವಸಗಳಲ್ಲಿ ಶಿಯೋಮಿ ಸ್ಮಾರ್ಟ್‌ಫೊನ್‌ಗಳ ಸೇಲ್ ಗಗನ ಮುಟ್ಟಿದೆ.!!

ಇದಕ್ಕೆ ಉದಾಹರಣೆ ಎಂದರೆ ಶಿಯೋಮಿಯ ಪ್ರಮುಖ ಸ್ಮಾರ್ಟ್‌ಫೋನ್ "ಶಿಯೋಮಿ ರೆಡ್‌ಮಿ 3ಎಸ್" ಸ್ಮಾರ್ಟ್‌ಫೋನ್ ಕೇವಲ 6 ತಿಂಗಳಿನಲ್ಲಿ 30 ಮಿಲಿಯನ್‌ರಷ್ಟು ಮಾರಾಟವಾಗಿದೆ.!! ಅಂದರೆ ಕೇವಲ ಒಂದು ಸ್ಮಾರ್ಟ್‌ಫೋನ್ 3 ಕೋಟಿ ಭಾರತೀಯರ ಕೈ ಸೇರಿದೆ.!!

 ಭಾರತದಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್

ನಂಬರ್‌ ಒನ್ ಸೆಲ್ಫಿ ಸ್ಮಾರ್ಟ್‌ಫೋನ್ ಒಪ್ಪೊ A57!! ಅಬ್ಬಾ ಏನೇನು ವಿಶೇಷತೆ!!?

ಕಳೆದ ಆರು ತಿಂಗಳಿನಿಂದಲೂ ಶಿಯೋಮಿ ರೆಡ್‌ಮಿ 3ಎಸ್ ಸ್ಮಾರ್ಟ್‌ಫೋನ್‌ಗಾಗಿ ಬೇಡಿಕೆ ಹೆಚ್ಚುತ್ತಲೇ ಇದೇ. ಭಾರತದಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಬಿಡುಗಡೆಮಾಡುತ್ತಿರುವ ಶಿಯೋಮಿ ಭಾರತೀಯರ ಮನಗೆದ್ದಿದೆ ಎಂದು ಶಿಯೋಮಿ ಕಂಪೆನಿ ಹೇಳಿದೆ.

 ಭಾರತದಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್

ಕಡಿಮೆ ಬೆಲೆಯಲ್ಲಿಯೆ ಅತ್ಯುತ್ತಮ ಫೀಚರ್ ಹೊಂದಿರುವ ಶಿಯೋಮಿ ರೆಡ್‌ಮಿ 3ಎಸ್ ಭಾರತೀಯರ ಮಧ್ಯಮ ವರ್ಗದವರಿಗೆ ಹೆಚ್ಚು ತಲುಪಿದೆ. ಹಾಗಾಗಿ, ಬಹುತೇಕ "ಶಿಯೋಮಿ ರೆಡ್‌ಮಿ 3ಎಸ್" ಸ್ಮಾರ್ಟ್‌ಫೋನ್ ಭಾರತದಲ್ಲಿ ಹೆಚ್ಚು ಸೇಲ್ ಆದ ಟಾಪ್‌ ಸ್ಮಾರ್ಟ್‌ಫೊನ್‌ ಲೀಸ್ಟ್‌ನಲ್ಲಿ ಮೊದಲ ಸ್ಥಾನ ಅಲಂಕರಿಸಬಹುದು.!

English summary
The Redmi 3S is priced at Rs. 6,999. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot