Home
ಮೊಬೈಲ್

ಇಂದು ಮತ್ತೇ ರೆಡ್‌ಮಿ 4 ಫ್ಲಾಷ್ ಸೇಲ್..! ಎಲ್ಲಿ ಅಂದ್ರಾ..?

ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಎಂಬ ಖ್ಯಾತಿಗೆ ಪಾತ್ರವಾಗಿರುವ ರೆಡ್‌ಮಿ ಫೋನ್ ಮೊದಲ ಸೇಲ್ ನಲ್ಲೇ ದಾಖಲೆ ನಿರ್ಮಿಸಿತ್ತು.

By Srinidhi

ಶಿಯೋಮಿ ಮೊನ್ನೇ ಲಾಂಚ್ ಮಾಡಿದ್ದ ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಎರಡನೇ ಭಾರಿಗೆ ಗ್ರಾಹಕರ ಮುಂದೆ ಬಂದಿದ್ದು, ಇಂದು ಅಮೆಜಾನ್ ನಲ್ಲಿ ಫ್ಲಾಷ್ ಸೇಲ್ ನಲ್ಲಿ ದೊರೆಯಲಿದೆ. ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಎಂಬ ಖ್ಯಾತಿಗೆ ಪಾತ್ರವಾಗಿರುವ ರೆಡ್‌ಮಿ ಫೋನ್ ಮೊದಲ ಸೇಲ್ ನಲ್ಲೇ ದಾಖಲೆ ನಿರ್ಮಿಸಿತ್ತು.

ಇಂದು ಮತ್ತೇ ರೆಡ್‌ಮಿ 4 ಫ್ಲಾಷ್ ಸೇಲ್..! ಎಲ್ಲಿ ಅಂದ್ರಾ..?

ಓದಿರಿ: ಸ್ಮಾರ್ಟ್‌ಫೋನ್‌ ಖರೀದಿಗೆ ಇದೇ ಒಳ್ಳೆ ಸಮಯ..!!!

ರೆಡ್‌ಮಿ 4A ಮುಂದುವರೆದ ಭಾಗವಾದ ರೆಡ್‌ಮಿ 4 ಸ್ಮಾರ್ಟ್‌ಫೋನ್ ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದೆ. ಮೇ.30 ರಂದು 12 ಗಂಟೆಗೆ ಅಮೆಜಾನ್‌ ಮತ್ತು ಮಿ.ಕಾಮ್ ನಲ್ಲಿ ಸೇಲ್ ಆರಂಭವಾಗಲಿದೆ.

ರೆಡ್‌ಮಿ 4 ಹೇಗಿದೆ ಈ ವಿಡಿಯೋ ನೋಡಿ:

ರೆಡ್‌ಮಿ 4 ಭಾರತದಲ್ಲಿ ಲಾಂಚ್ ಆದ ಸಂದರ್ಭದಲ್ಲಿ ಫೋನಿನ ಕುರಿತ ಸಂಫೂರ್ಣ ಮಾಹಿತಿಯನ್ನು ನೀಡಲಾಗಿತ್ತು. ನೀವು ಈ ಪೋನ್ ಖರೀದಿಸುವ ಮುನ್ನ ಈ ವಿಡಿಯೋ ನೋಡಿ.

ರೆಡ್‌ಮಿ 4 ಮೊದಲ ಸೇಲ್ ನಲ್ಲೇ ದಾಖಲೆ:

ರೆಡ್‌ಮಿ 4 ಮೊದಲ ಸೇಲ್ ನಲ್ಲೇ ದಾಖಲೆ:

ಮೇ 23 ರಂದು ಫ್ಲಾಶ್ ಸೇಲಿನಲ್ಲಿ ಮಾರಾಟಗೊಂಡ ರೆಡ್‌ಮಿ 4 ಕೇಲವ 8 ನಿಮಿಷದಲ್ಲಿ 2.5 ಲಕ್ಷ ಫೋನ್ ಗಳು ಗ್ರಾಹಕರ ಕೈ ಸೇರಿತ್ತು. ಈ ಮೂಲಕ ಶಿಯೋಮಿ ಭಾರತದಲ್ಲಿ ಹೊಸ ಭಾಷ್ಯವನ್ನು ಬರೆದಿತ್ತು. ಇಂದು ಮತ್ತೆ ಗ್ರಾಹಕರ ಮುಂದೆ ಕಾಣಿಸಿಕೊಳ್ಳಲಿದೆ.

ರೆಡ್‌ಮಿ 4 ವಿಶೇಷತೆಗಳು:

ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, 5 ಇಂಚಿನ HD (720x1280 p) ಡಿಸ್‌ಪ್ಲೇ ಹೊಂದಿದೆ, ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸ ಮಾಡಲಾಗಿದೆ. ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 420 ಪ್ರೋಸೆಸರ್ ಜೊತೆಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ. ಇದರಲ್ಲಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದೆ.

ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದೆ.

ಶಿಯೋಮಿ ರೆಡ್‌ಮಿ 4 ಒಟ್ಟು ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, 2GB RAM ಮತ್ತು 16GB ಇಂಟರ್ನಲ್ ಮೆಮೊರಿ: ಬೆಲೆ ರೂ.6,999 , 3GB RAM ಮತ್ತು 32GB ಇಂಟರ್ನಲ್ ಮೆಮೊರಿ:ಬೆಲೆ ರೂ.8,999 ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ: ಬೆಲೆ ರೂ.10,999 ಆಗಿದೆ.

Best Mobiles in India

English summary
Xiaomi Redmi 4 will go on sale on Amazon India and Mi.com at 12 PM today. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+