Home
ಫೀಚರ್ ಸ್ಟೋರೀಸ್

ಪ್ರಪಂಚದೆಲ್ಲೆಡೇ ಟ್ರೆಂಡ್ ಆಗಿದೆ ನೋಕಿಯಾ 3310 ಮೊಬೈಲ್ ನೈಜ ಕಥೆ!! ಏನದು?

2010 ರಲ್ಲಿ ಬಿಡುಗಡೆಯಾದ ನೋಕಿಯಾ 3310 ಮೊಬೈಲ್ ಬಗೆಗಿನ ನೈಜ ಕಥೆ ಇಂಟರ್‌ನೆಟ್‌ನಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿ ಮಾಡಿದೆ.!!

By Bhaskar N J

ನೋಕಿಯಾ ಎಂದರೆ ಗುಣಮಟ್ಟ ಎನ್ನುವ ಮಟ್ಟಿಗೆ ನೋಕಿಯಾ ಮೊಬೈಲ್‌ ಹೆಸರು ಮಾಡಿದ್ದವು.! ಆಂಡ್ರಾಯ್ಡ್ ಯುಗದ ನಂತರ ನೋಕಿಯಾ ಕಂಪೆನಿ ಕೆಲ ವರ್ಷ ಕಣ್ಮರೆಯಾದರೂ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಹೆಸರು ಮಾತ್ರ ಹಾಗೇ ಉಳಿಯಿತು.!!

ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಿಗೂ ಮತ್ತು ನೋಕಿಯಾ ಹಳೇ ಬೇಸಿಕ್ ಸೆಟ್‌ಗಳಿಗೂ ಹೋಲಿಸಿ ಕಾಣಿಸುತ್ತಿದ್ದ ವ್ಯಂಗಗಳಿಗೆ ಫುಲ್ ಸ್ಟಾಪ್ ಇಲ್ಲ.! ಜನರೂ ಕೂಡ ಇಂತಹ ವ್ಯಂಗಗಳನ್ನು ಎಂಜಾಯ್ ಮಾಡಿ ನೋಕಿಯಾಗೆ ಸಪೋರ್ಟ್ ಮಾಡುತ್ತಿರುತ್ತಾರೆ.

ಪ್ರಪಂಚದೆಲ್ಲೆಡೇ ಟ್ರೆಂಡ್ ಆಗಿದೆ ನೋಕಿಯಾ 3310 ಮೊಬೈಲ್ ನೈಜ ಕಥೆ!! ಏನದು?

ಐಫೋನ್ 8 ಇಮೇಜ್ ನೋಡಿ ಹೇಳಿ..ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ ಹೊಂದಿದೆ!?

ಇವುಗಳ ಜೊತೆಯಲ್ಲಿಯೇ 2010 ರಲ್ಲಿ ಬಿಡುಗಡೆಯಾದ ನೋಕಿಯಾ 3310 ಮೊಬೈಲ್ ಬಗೆಗಿನ ನೈಜ ಕಥೆ ಇಂಟರ್‌ನೆಟ್‌ನಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿ ಮಾಡಿದೆ. !! ಡೇವ್ ಮಿಚೆಲ್ ಎಂಬುವವರು ಹಂಚಿಕೊಂಡಿರುವ ನೋಕಿಯಾ 3310 ಮೊಬೈಲ್ ಕಥೆ ನಿಮಗೆ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುತ್ತದೆ.

ಪ್ರಪಂಚದೆಲ್ಲೆಡೇ ಟ್ರೆಂಡ್ ಆಗಿದೆ ನೋಕಿಯಾ 3310 ಮೊಬೈಲ್ ನೈಜ ಕಥೆ!! ಏನದು?

ಬ್ರೀಟಿಷ್ ಮಾಜಿ ಸೈನಿಕ ಡೇವ್ ಮಿಚೆಲ್ ಅಫ್‌ಘಾನಿಸ್ತಾನ ಮತ್ತು ಇರಾಕ್ ನಡುವೆ ಯುದ್ದದಲ್ಲಿ ಭಾಗವಹಿಸಿದ್ದರಂತೆ. ನೋಕಿಯಾ 3310 ಮೊಬೈಲ್‌ ಅನ್ನು ಅವರು ಯುದ್ದದ ಸಮಯದಲ್ಲಿ 10 ದಿವಸಗಳಿಗೊಮ್ಮೆ ಮಾತ್ರ ಚಾರ್ಜ್ ಮಾಡುತ್ತಿದ್ದರೂ ಬ್ಯಾಟರಿ ಖಾಲಿಯಾದ ಉದಾಹರಣೆಯೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.! ಯುದ್ದದ ಸಮಯದಲ್ಲಿ ಬಳಕೆಯಾದರೂ ಸಹ ನನ್ನ ಸ್ಮಾರ್ಟ್‌ಫೋನ್ ಚೆನ್ನಾಗಿಯೇ ಉಪಯೋಗವಾಗುತ್ತಿತ್ತು ಹಾಗಾಗಿ ನಾನು ಇಂದಿಗೂ ಇದೇ ಮೊಬೈಲ್ ಬಳಸುತ್ತಿದ್ದೇನೆ ಎಂದಿದ್ದಾರೆ.

ಈಗಲೂ ನನ್ನ ಸ್ಮಾರ್ಟ್‌ಫೊನ್ ಒಂದು ಚೂರು ಹಾಳಾಗದೇ ಹಾಗೆ ಉಳಿದಿದ್ದು. 10 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತಿದೆ ಎಂದಿದ್ದಾರೆ.!! ಜೊತೆಗೆ ಹಲವು ಸಾರಿ ನನ್ನ ಸ್ಮಾರ್ಟ್‌ಫೋನ್ ವಾಶಿಂಗ್ ಮಿಷನ್‌ಗೆ ಬಿದ್ದಿದೆ. ಅಡುಗೆ ಪದಾರ್ಥಗಳಲ್ಲಿ ಬಿದ್ದಿದೆ. ಆದರೇ ಒಮ್ಮೆಯೂ ರಿಪೇರಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ! ಹಾಗಾಗಿ, ಈ ಕಥೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

image credit: caters news agency

ಸೆಕ್ಸ್ ವಿಡಿಯೋ ನೋಡದಿದ್ದರೂ ಸಹ ಈ ಸೆಕ್ಸ್‌ವೆಬ್‌ಸೈಟ್ ನೋಡಿ!!

Best Mobiles in India

English summary
We always knew how indestructible the Nokia. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+