Just In
- 1 hr ago
ಒನ್ಪ್ಲಸ್, ಒಪ್ಪೋ ಗ್ರಾಹಕರೇ ನೀವಿನ್ನೂ ಟೆನ್ಷನ್ ಫ್ರೀ!..ನಿಮಗಾಗಿಯೇ ಈ ಹೊಸ ಆಪ್!
- 17 hrs ago
ಟ್ರಾಯ್ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್ಟೆಲ್ನಿಂದ ಭಾರಿ ವಿರೋಧ! ಕಾರಣ ಏನು?
- 18 hrs ago
2023ರಲ್ಲಿ ಈ ಸ್ಮಾರ್ಟ್ಫೋನ್ ಸೌಂಡ್ ಮಾಡೋದು ಪಕ್ಕಾ! ಏನೆಲ್ಲಾ ನಿರೀಕ್ಷೆ?
- 19 hrs ago
ಈ ಡಿವೈಸ್ಗಳನ್ನು ನೋಡಿದ್ರೆ, ನೀವು ಖಂಡಿತಾ ಹುಬ್ಬೇರಿಸ್ತೀರಾ!..ಬೆಲೆಯೂ ಕಡಿಮೆ!
Don't Miss
- Movies
Kranti Bookings: ಯಾವಾಗ ಆರಂಭವಾಗಲಿದೆ ಕ್ರಾಂತಿ ಬುಕಿಂಗ್ಸ್? ಮಲ್ಟಿಪ್ಲೆಕ್ಸ್ ಬುಕಿಂಗ್ ಯಾವಾಗ ಶುರು?
- News
ವಿನಾಕಾರಣ ಕೋರ್ಟ್ ಹಾಲ್ ಪ್ರವೇಶಿಸಿದರೆ ಜೈಲು ಖಚಿತ: ಹೈಕೋರ್ಟ್ ಎಚ್ಚರಿಕೆ
- Finance
Google Layoff: 16 ವಾರದ ವೇತನ ಪರಿಹಾರ, ಟೆಕ್ ದೈತ್ಯ ಗೂಗಲ್ನಲ್ಲಿ 12 ಸಾವಿರ ಮಂದಿ ವಜಾ
- Sports
SA20: 25 ಎಸೆತಗಳಲ್ಲಿ 56 ರನ್: ಆರ್ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್
- Automobiles
ಮುಂಬರಲಿರುವ ಮಾರುತಿ ಸುಜುಕಿ ಎಸ್ಯುವಿಗಳು: ನೋಡಲು ಭರ್ಜರಿಯಾಗಿವೆ..
- Lifestyle
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬರುತ್ತಿದೆ Redmi Note 4X: ಸ್ನಾಪ್‌ಡ್ರಾಗನ್ 653 ಮತ್ತು 4GB RAM
ಶ್ಯೋಮಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸದೊಂದು ನೋಟ್ ಸರಣಿಯ ಮತ್ತೊಂದು ವೇಗದ ಸ್ಮಾರ್ಟ್‌ಪೋನ್ ವೊಂದನ್ನು ಪರಿಚಯಿಸುತ್ತದೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಈಗಾಗಲೇ ರೆಡ್‌ಮಿ ನೋಟ್ 4 ಬಿಡುಗಡೆಗೆ ಸಿದ್ಧತೆ ನಡೆದಿದ್ದು, ಇದು ಮಾರುಕಟ್ಟೆಗೆ ಬರುವ ಮೊದಲೇ ನೋಟ್ 4X ಎಂಬ ಮತ್ತೊಂದು ಪೋನ್ ಬರಲಿದೆ ಎನ್ನಲಾಗಿದೆ.

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ
ಈ ಕುರಿತು ಚೀನಾದ ಪತ್ರಿಕೆಯೊಂದು ವರದಿ ಮಾಡಿದ್ದು, ರೆಡ್‌ಮಿ ನೋಟ್ 4 ನಂತರ ಶ್ಯೋಮಿ ಭಾರತೀಯ ಮಾರುಕಟ್ಟೆಗೆ ನೋಟ್ 4X ಪೋನನ್ನು ಪರಿಚಯಿಸಲಿದೆ ಎಂದು ತಿಳಿಸಿದೆ. ಈ ಪೋನ್‌ನಲ್ಲಿ ವೇಗಕ್ಕೆ ಮತ್ತು ಮೆಮೊರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.

ನೋಟ್ ಸರಣಿಗೆ ಮತ್ತೊಂದು ಪೋನ್
ಶ್ಯೋಮಿ ಕಂಪನಿಯು ರೆಡ್‌ಮಿ ನೋಟ್ ಸರಣಿಯ ಸ್ಮಾರ್ಟ್‌ಪೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿ ಕಂಡಿದೆ. ರೆಡ್‌ಮಿ ನೋಟ್. ರೆಡ್‌ಮಿ ನೋಟ್ 2, ರೆಡ್‌ಮಿ ನೋಟ್ 3 ಪೋನ್ ಗಳು ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೇ ಹಿನ್ನಲೆಯಲ್ಲಿ ನೋಟ್ 4 ಬಿಡುಗಡೆಯಾಗುತ್ತಿದ್ದು, ಅದರ ಹಿಂದೆಯೇ ನೋಟ್ 4X ಪೋನು ಬರಲಿದೆ.

ವೇಗದ ಕಾರ್ಯಚರಣೆ
ರೆಡ್‌ಮಿ ನೋಟ್ 4X ಸ್ಮಾರ್ಟ್‌ಪೋನ್ ವೇಗಕ್ಕೆ ಹೆಸರುವಾಸಿಯಾಗಿದೆ. ಈ ಪೋನಿನಲ್ಲಿ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಹಾಕಲಾಗಿದ್ದು, 1.95GHz ವೇಗದಲ್ಲಿ ಪೋನಿನ ಕಾರ್ಯಚರಣೆಯನ್ನು ನಡೆಸಲು ಸಹಕಾರಿಯಾಗಿದೆ. ಇದರೊಂದಿಗೆ 4GB RAM ಅಳವಡಿಸಲಾಗಿದ್ದು, 64GB ಇಂಟರ್ನಲ್ ಮೆಮೊರಿ ಇದೆ.

ಗುಣಮಟ್ಟದ HD ಡಿಸ್‌ಪ್ಲೇ
ರೆಡ್‌ಮಿ ನೋಟ್ 4X ಸ್ಮಾರ್ಟ್‌ಪೋನಿನಲ್ಲಿ 5.5 ಇಂಚಿನ ಐಪಿಎಸ್, Full HD ಡಿಸ್‌ಪ್ಲೇ ಅಳವಡಿಸಲಾಗಿದ್ದು, ಗುಣಮಟ್ಟದ ಚಿತ್ರ ಮತ್ತು ವಿಡಿಯೋ ವೀಕ್ಷಣೆಗೆ ಸಹಕಾರಿಯಾಗಿದೆ. ಈ ಪೋನಿನಲ್ಲಿ ಡುಯಲ್ ಕ್ಯಾಮೆರಾ ಹೊಂದಿದ್ದು, ಉತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

ಬೆಲೆ 15 ಸಾವಿರದ ಒಳಗೆ
ನೋಟ್ 3 ಪೋನು 10 ಸಾವಿರ ರೂ.ಗಳಿಗೆ ಲಭ್ಯವಿತ್ತು, ಹಾಗಾಗಿ ನೋಟ್ 4X ಸ್ಮಾರ್ಟ್ ಪೋನು 10 ಸಾವಿರದಿಂದ 15 ಸಾವಿರದ ಒಳಗೆ ಇರಲಿದೆ. ಒಟ್ಟಿನಲ್ಲಿ ಕೊಟ್ಟ ಕಾಸಿಗೆ ಮೋಸವಿರುವುದಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470