ಪ್ರೇಮಿಗಳ ದಿನಾಚರಣೆಯಂದು 'ರೆಡ್‌ಮಿ ನೋಟ್ 4X' ಬಿಡುಗಡೆ

ಚೀನಾ ಮೂಲದ ಕ್ಸಿಯೋಮಿ ಕಂಪನಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು Xiaomi Redmi Note 4X ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

|

ಜನವರಿ 19ರಂದು ಭಾರತದಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನನ್ನು ಲಾಂಚ್‌ ಮಾಡಿದ್ದ ಚೀನಾ ಮೂಲದ ಕ್ಸಿಯೋಮಿ ಕಂಪನಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು Xiaomi Redmi Note 4X ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಪ್ರೇಮಿಗಳ ದಿನಾಚರಣೆಯಂದು 'ರೆಡ್‌ಮಿ ನೋಟ್ 4X' ಬಿಡುಗಡೆ

ಓದಿರಿ: ವಾಟ್ಸ್ಆಪ್ ಚಾಟಿಂಗ್ ಇನ್ನಷ್ಟು ನಾಟಿಯಾಗಲಿದೆ: ಬಂದಿವೆ ಸುಂದರ ಎಮೋಜಿಗಳು..!

ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನಿನ ಮುಂದುವರೆದ ಭಾಗ ರೆಡ್‌ಮಿ ನೋಟ್ 4X ಆಗಿದ್ದು, 4GB RAM ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪೋನಿನ ವಿಶೇಷತೆಗಳನ್ನು ನೋಡೊಣ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ರೆಡ್‌ಮಿ ನೋಟ್ 4X ಪೋನಿನಲ್ಲಿ ವೇಗದ ಕಾರ್ಯಚರಣೆಗಾಗಿ ಆಕ್ಟಾ ಕೋರ್ ಕ್ವಾಲಮ್ ಸ್ನಾಪ್‌ಡ್ರಾಗ್ 653 ಪ್ರೋಸೆಸರ್ ಹೊಂದಿದ್ದು, 4GB RAM ಮತ್ತು 64 GB ಇಂಟರ್ನಲ್ ಮೆಮೊರಿ ಇದರಲಿದೆ.

ಗುಣಮಟ್ಟದ ಡಿಸ್‌ಪ್ಲೇ:

ಗುಣಮಟ್ಟದ ಡಿಸ್‌ಪ್ಲೇ:

ರೆಡ್‌ಮಿ ನೋಟ್ 4X ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಉತ್ತಮ ಚಿತ್ರಗಳನ್ನು ಸೆರೆ ಹಿಡಿಯುವ ಸಲುವಾಗಿ ರೆಡ್‌ಮಿ ನೋಟ್ 4X ಪೋನಿನಲ್ಲಿ 16MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ ಸೆಲ್ಫಿಗೊಸ್ಕರವೇ 8MP ಕ್ಯಾಮೆರಾ ನೀಡಲಾಗಿದೆ.

ದೀರ್ಘಕಾಲದ ಬ್ಯಾಟರಿ ಬಾಳಿಕೆ

ದೀರ್ಘಕಾಲದ ಬ್ಯಾಟರಿ ಬಾಳಿಕೆ

ರೆಡ್‌ಮಿ ನೋಟ್ 4X ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4000mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ.

 ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

ರೆಡ್‌ಮಿ ನೋಟ್ 4X ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ .ಇದರೊಂದಿಗೆ ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಗಳಿದೆ.

Best Mobiles in India

Read more about:
English summary
rumored Redmi Note 4X this month. If reports are to believe, Xiaomi has an event scheduled for February 14 in China where it is expected to unleash the Redmi Note 4X smartphone. to konw more visit kannada.gozbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X