Subscribe to Gizbot

ನೋಕಿಯಾ ದಾಖಲೆಯನ್ನು ಮುರಿದ 'ರೆಡ್‌ ಮಿ ನೋಟ್4'!.10 ನಿಮಿಷಕ್ಕೆ ಎಷ್ಟು ಸೇಲ್ ಗೊತ್ತಾ?

Written By:

ಭಾರತದಲ್ಲಿ ತನ್ನದೇ ಮೊಬೈಲ್‌ ಮಾರುಕಟ್ಟೆಯನ್ನು ನಿರ್ಮಿಸಿಕೊಂಡಿರುವ ಶಿಯೋಮಿ ಕಂಪೆನಿ ತನ್ನ ನೂತನ ರೆಡ್‌ ಮಿ ನೋಟ್‌ 4 ಸ್ಮಾರ್ಟ್‌ಫೋನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿಯೇ ಬಹುದೊಡ್ಡ ದಾಖಲೆ ನಿರ್ಮಿಸಿದೆ.!

ಹೌದು, ಜನವರಿ 23 ರಂದು ಫ್ಲಿಪ್‌ಕಾರ್ಟ್‌ ಫ್ಲಾಶ್‌ಸೇಲ್‌ನಲ್ಲಿ ಕೇವಲ 10 ನಿಮಿಷದಲ್ಲಿ 2,50,000 ರೆಡ್‌ ಮಿ ನೋಟ್ 4 ಸ್ಮಾರ್ಟ್‌ಫೋನ್‌ಗಳು ಸೇಲ್‌ ಆಗಿವೆ.! ಈ ಮೂಲಕ ಭಾರತದಲ್ಲಿಯೇ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೊನ್‌ ಪಟ್ಟಿಯಲ್ಲಿ ರೆಡ್‌ ಮಿ ನೋಟ್‌ 4 ಸ್ಮಾರ್ಟ್‌ಫೋನ್ ಮೊದಲ ಸ್ಥಾನಕ್ಕೆ ಬಂದು ನಿಂತಿದೆ.

ಸಂಗಾತಿ ಹುಡುಕಲು ಇರುವ 4 ಬೆಸ್ಟ್‌ ಆಪ್‌ಗಳು!..ಈಗಲೇ ಫ್ರೊಫೈಲ್ ಕ್ರಿಯೇಟ್ ಮಾಡಿ!!

ನೋಕಿಯಾ ದಾಖಲೆಯನ್ನು ಮುರಿದ 'ರೆಡ್‌ ಮಿ ನೋಟ್4'!...10 ನಿಮಿಷಕ್ಕೆ ಎಷ್ಟು ಸೇಲ್?

ರೆಡ್‌ ಮಿ ನೋಟ್‌ 4 ಮೂಲಕ ನಾವು ಹೊಸ ವರ್ಷವನ್ನು ಅಭೂತಪೂರ್ವವಾಗಿ ಸ್ವಾಗತಿಸುತ್ತೇವೆ. ಸ್ಮಾರ್ಟ್‌ಫೋನ್‌ ಮಾರಾಟ ಯಶಸ್ವಿಗಾಗಿ ನಾವು ಎಲ್ಲರಿಗೂ ಚಿರರುಣಿಯಾಗಿದ್ದೇವೆ ಎಂದು ಭಾರತದ ಶಿಯೋಮಿ ಮುಖ್ಯಸ್ಥ ಮನು ಜೈನ್ ಹೇಳಿದ್ದು, ಶಿಯೋಮಿಯ ಗುಣಮಟ್ಟತೆಯೇ ಈ ನಮ್ಮ ಯಶಸ್ಸಿಗೆ ಕಾರಣ ಎಂದು ತಿಳಿಸಿದರು.

ನೋಕಿಯಾ ದಾಖಲೆಯನ್ನು ಮುರಿದ 'ರೆಡ್‌ ಮಿ ನೋಟ್4'!...10 ನಿಮಿಷಕ್ಕೆ ಎಷ್ಟು ಸೇಲ್?

ಇನ್ನು ಮೂರು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿರುವ ನೋಟ್ 4 ಸ್ಮಾರ್ಟ್‌ಫೋನ್‌ ಎರಡನೇ ಫ್ಲಾಶ್ ಸೇಲ್‌ ಜನವರಿ 30 ರಂದು ಆಯೋಜನೆಯಾಗಿದ್ದು, ಮೊದಲ ಫ್ಲಾಶ್‌ ಸೇಲ್‌ಗೂ ಮುನ್ನವೇ 5 ಮಿಲಿಯನ್‌ಗಿಂತಲೂ ಹೆಚ್ಚು ಜನ mi.com ಮತ್ತು ಫ್ಲಿಪ್‌ ಕಾರ್ಟ್‌ಗೆ ಭೇಟಿ ನೀಡಿದ್ದು, ಮತ್ತೊಂದು ದಾಖಲೆ ನಿರ್ಮಿಸಲು ಶಿಯೋಮಿ ಸಜ್ಜಾಗಿದೆ.

English summary
Xiaomi’s recent debut Redmi Note 4 went on sale for the first time in India on xiaomi said January 23rd 2017 and in 10 minutes we sold more than 250,000 units across Mi.com and Flipkart. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot