Subscribe to Gizbot

ಜೋಲೊ ದಿಂದ ರೂ. 4999ಕ್ಕೆ 4G ಸ್ಮಾರ್ಟ್‌ಫೋನ್

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಜೋಲೊ ಮೂರು ಮಾದರಿಯ ಸ್ಮಾರ್ಟ್‌ಪೋನ್‌ ಲಾಂಚ್ ಮಾಡಿದ್ದು, ಬೆಲೆ ರೂ.4999ರಿಂದ ಆರಂಭವಾಗಲಿದೆ.

ಜೋಲೊ ದಿಂದ ರೂ. 4999ಕ್ಕೆ 4G ಸ್ಮಾರ್ಟ್‌ಫೋನ್

ಓದಿರಿ: ಮುಗಿತು ಜಿಯೋ ಫೋನ್ ಕತೆ: ರೂ.1,399ಕ್ಕೆ ಏರ್‌ಟೆಲ್ ಸ್ಮಾರ್ಟ್‌ಫೋನ್‌ ಬಿಡುಗಡೆ..!

ಜೋಲೊ ಎರಾ 3, ಜೋಲೊ ಎರಾ 2V ಮತ್ತು ಎರಾ 3X ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡಿದ್ದು, ಇವುಗಳು ಕ್ರಮವಾಗಿ ರೂ.4,999, ರೂ.6,499 ಮತ್ತು ರೂ.7,499ಕ್ಕೆ ದೊರೆಯಲಿದೆ ಎನ್ನಲಾಗಿದ್ದು, ಈ ಫೋನ್ ಗಳ ವಿಶೇಷತೆಯನ್ನು ನೋಡುವುದಾದರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ಫೋನ್ ವಿಶೇಷತೆಗಳು:

ಮೂರು ಫೋನ್ ವಿಶೇಷತೆಗಳು:

ಈ ಮೂರು ಸ್ಮಾರ್ಟ್‌ಫೋನ್‌ಗಳು ಒಂದು ವರ್ಷ ಸ್ಕ್ರಿನ್ ರಿಪ್ಲೇಸ್‌ಮೆಂಟ್ ಆಯ್ಕೆಯನ್ನು ಹೊಂದಿದೆ. ಅಲ್ಲದೇ ಈ ಮೂರು ಸ್ಮಾರ್ಟ್‌ಫೋನ್‌ ಗಳು 64 ಬಿಟ್ ಕ್ವಾಡ್ ಕೋರ್ ಮಿಡಿಯಾ ಟೆಕ್ ಪ್ರೋಸೆಸರ್ ಹೊಂದಿದ್ದು, ಜೊತೆಗೆ ಮಾಲಿ T720 GPU ಸಹ ಕಾಣಬಹುದಾಗಿದೆ.

ಜೋಲೊ ಎರಾ 3X ಸ್ಮಾರ್ಟ್‌ಫೋನ್‌:

ಜೋಲೊ ಎರಾ 3X ಸ್ಮಾರ್ಟ್‌ಫೋನ್‌:

5 ಇಂಚಿನ HD ಡಿಸ್‌ಪ್ಲೇ ಜೊತೆಗೆ 3GB RAM ಅನ್ನು ಕಾಣಬಹುದಾಗಿದೆ. ಜೊತೆಗೆ 16 GB ಇಂಟರ್ನಲ್ ಮೆಮೊರಿನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ ಹಿಂಭಾಗ ಮತ್ತು ಮುಂಭಾಗದಲ್ಲಿ 12 MP ಕ್ಯಾಮೆರಾ ಹಾಗೂ LED ಫ್ಲಾಷ್ ಲೈಟ್ ಕಾಣಬಹುದಾಗಿದೆ.

ಜೋಲೊ ಎರಾ 2V:

ಜೋಲೊ ಎರಾ 2V:

ಇದು ಸಹ 5 ಇಂಚಿನ HD ಡಿಸ್‌ಪ್ಲೇ ಜೊತೆಗೆ 2 GB RAM ಅನ್ನು ಕಾಣಬಹುದಾಗಿದೆ. ಜೊತೆಗೆ 16 GB ಇಂಟರ್ನಲ್ ಮೆಮೊರಿನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ ಹಿಂಭಾಗದಲ್ಲಿ 8 MP ಕ್ಯಾಮೆರಾ LED ಫ್ಲಾಷ್ ಲೈಟ್ ಮತ್ತು ಮುಂಭಾಗದಲ್ಲಿ 13 MP ಕ್ಯಾಮೆರಾ ಹಾಗೂ LED ಫ್ಲಾಷ್ ಲೈಟ್ ಕಾಣಬಹುದಾಗಿದೆ.

ಜೋಲೊ ಎರಾ 3:

ಜೋಲೊ ಎರಾ 3:

ಇದು ಸಹ 5 ಇಂಚಿನ HD ಡಿಸ್‌ಪ್ಲೇ ಜೊತೆಗೆ 1 GB RAM ಅನ್ನು ಕಾಣಬಹುದಾಗಿದೆ. ಜೊತೆಗೆ 8 GB ಇಂಟರ್ನಲ್ ಮೆಮೊರಿನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ ಹಿಂಭಾಗದಲ್ಲಿ 5 MP ಕ್ಯಾಮೆರಾ LED ಫ್ಲಾಷ್ ಲೈಟ್ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾ ಹಾಗೂ LED ಫ್ಲಾಷ್ ಲೈಟ್ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Xolo Era 3 comes with a price tag of Rs 4,999, while the Era 2V and Era 3X are priced at Rs 6,499 and 7,499 respectively. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot