Home
ಮೊಬೈಲ್

ಮೋಟೋ ಜಿಗೆ ಪ್ರತಿಯಾಗಿ ಝೋಲೋದಿಂದ ಹೊಸ ಸ್ಮಾರ್ಟ್‌ಫೋನ್

By Ashwath

ದೇಶೀಯ ಕಂಪೆನಿ ಝೋಲೋ ಕಂಪೆನಿ ಮೋಟೋ ಜಿ ಪ್ರತಿಯಾಗಿ ಸಾಧಾರಣ ಅದೇ ವಿಶೇಷತೆ ಇರುವ ಕಡಿಮೆ ಬೆಲೆಯ ಕ್ವಾಡ್‌ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿದೆ.ಝೋಲೋ ಕ್ಯೂ 1100 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, 14,999 ರೂ.ಬೆಲೆಯನ್ನು ಝೋಲೋ ನಿಗದಿ ಮಾಡಿದೆ.

143.80 x 70.80 x 8.30 ಮಿ.ಮೀಟರ್‍ ಗಾತ್ರದ ಸ್ಮಾರ್ಟ್‌ಫೋನ್‌1GB RAM,8GB ಆಂತರಿಕ ಮೆಮೊರಿ,8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌),5 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌ ಹೊಂದಿದೆ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

 ಮೋಟೋ ಜಿಗೆ ಪ್ರತಿಯಾಗಿ ಝೋಲೋದಿಂದ ಹೊಸ ಸ್ಮಾರ್ಟ್‌ಫೋನ್

ಝೋಲೋ ಕ್ಯೂ 1100
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
5 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌(720x1280 ಪಿಕ್ಸೆಲ್‌)
1.4 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
450 MHz Adreno 305 ಗ್ರಾಫಿಕ್‌ ಪ್ರೊಸೆಸರ್‌
1GB RAM
8GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌‌‌,ಜಿಪಿಎಸ್‌‌‌
2000mAhಬ್ಯಾಟರಿ

ಇದನ್ನೂ ಓದಿ: ಅರವಿಂದ್‌ ಕೇಜ್ರಿವಾಲ್‌ ಮೈಕ್ರೋಸಾಫ್ಟ್ ಸಿಇಒ ಆದ್ರೆ ಹೇಗಿರುತ್ತೆ?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+