ವಿಶ್ವದ ಮೊದಲ ಡ್ಯುಯಲ್ ಸ್ಕ್ರೀನ್‌‌ ಸ್ಮಾರ್ಟ್‌ಫೋನ್‌ ಡಿಸೆಂಬರ್‌ನಲ್ಲಿ ಬಿಡುಗಡೆ

By Ashwath
|

ವಿಶ್ವದ ಮೊದಲ ಹಿಂದುಗಡೆ ಮತ್ತು ಮುಂದುಗಡೆ ಸ್ಕ್ರೀನ್‌ ಹೊಂದಿರುವ ಡ್ಯುಯಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನನ್ನು ರಷ್ಯಾದ ಕಂಪೆನಿ ತಯಾರಿಸಿದೆ. ರಷ್ಯಾದ ವೊಟಾ ಕಂಪೆನಿ ಹೊಸ ವೊಟಾಫೋನನ್ನು ತಯಾರಿಸಿದ್ದು ಇದೇ ಡಿಸೆಂಬರ್‌ ಒಳಗಡೆ ಬಿಡುಗಡೆ ಮಾಡಲಿದೆ.

ಸ್ಮಾರ್ಟ್‌‌ಫೋನ್‌ ಮುಂದುಗಡೆ 4.3 ಇಂಚಿನ ಕೆಪಾಸಿಟಿವ್‌ ಎಲ್‌ಸಿಡಿ ಸ್ಕ್ರೀನ್ ಹೊಂದಿದ್ದರೆ,ಹಿಂದುಗಡೆ 4.3 ಇಂಚಿನ ಎಲೆಕ್ಟ್ರಾನಿಕ್‌ ಪೇಪರ್‌ ಸ್ಕ್ರೀನ್‌ ಹೊಂದಿದೆ. ಸ್ಮಾರ್ಟ್‌ಫೋನ್‌ 133.6 x 67 x 9.99 ಮಿ.ಮೀ ಗಾತ್ರ,146 ಗ್ರಾಂ ತೂಕವನ್ನು ಹೊಂದಿದ್ದು 1800mAh ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಈ ಹಿಂದೆ ವಿಶ್ವದ ಮೊದಲ ಫ್ಲಿಪ್‌ ಫೋನ್‌ ತಯಾರಿಸಿ ಬಿಡುಗಡೆ ಮಾಡಿತ್ತು.ಆದರೆ ಇಲ್ಲಿವರೆಗೂ ಎರಡು ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌‌ನ್ನು ಯಾವ ಕಂಪೆನಿ ಬಿಡುಗಡೆ ಮಾಡಿರಲಿಲ್ಲ. ವೊಟಾ ಕಂಪೆನಿ ಹೇಳಿಕೆಯಂತೆ ಕ್ರಿಸ್ಮಸ್‌ ಒಳಗಡೆ ಈ ಡ್ಯುಯಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ರಷ್ಯಾದಲ್ಲಿ ಬಿಡುಗಡೆಯಾಗಲಿದೆ.

ವಿಶೇಷತೆ:
ಸಿಂಗಲ್‌ ಸಿಮ್‌
ಮುಂದುಗಡೆ 4.3 ಇಂಚಿನ ಎಚ್‌ಡಿ ಎಲ್‌ಸಿಡಿ ಸ್ಕ್ರೀನ್(720x1280 ಪಿಕ್ಸೆಲ್‌)
ಹಿಂದುಗಡೆ 4.3 ಇಂಚಿನ ಎಲೆಕ್ಟ್ರಾನಿಕ್‌ ಪೇಪರ್‌ ಸ್ಕ್ರೀನ್‌(360x640 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.7 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
2GB ರ್‍ಯಾಮ್‌
32GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಎಲ್‌ಟಿಇ
1800mAh ಬ್ಯಾಟರಿ

ವೊಟಾಫೋನ್‌ ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ವಿಶ್ವದ ಮೊದಲ ಡ್ಯುಯಲ್ ಸ್ಕ್ರೀನ್‌‌ ಸ್ಮಾರ್ಟ್‌ಫೋನ್‌ ಡಿಸೆಂಬರ್‌ನಲ್ಲಿ ಬಿಡುಗಡೆ

ವಿಶ್ವದ ಮೊದಲ ಡ್ಯುಯಲ್ ಸ್ಕ್ರೀನ್‌‌ ಸ್ಮಾರ್ಟ್‌ಫೋನ್‌ ಡಿಸೆಂಬರ್‌ನಲ್ಲಿ ಬಿಡುಗಡೆ

ವೊಟಾಫೋನ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X