ಇನ್ನು ಆಫ್‌ಲೈನ್‌ಲ್ಲಿ ಯೂಟ್ಯೂಬ್ ವಿಡಿಯೋ ನೋಡಬಹುದು!
oi
-Ashwath
By Ashwath
ಇನ್ನು ಮುಂದೆ ಆಫ್‌ಲೈನ್‌ನಲ್ಲೂ ಯೂ ಟ್ಯೂಬ್ ವಿಡಿಯೋವನ್ನು ವೀಕ್ಷಿಸಬಹುದು. ಗೂಗಲ್ ಮಾಲೀಕತ್ವದ ಯೂ ಟ್ಯೂಬ್ ಮೊಬೈಲ್ ಅಪ್ಲಿಕೇಶನ್‌ಗೆ ಹೊಸ ವಿಶೇಷತೆಯನ್ನು ತರಲು ಮುಂದಾಗಿದೆ.
ಈ ಸಂಬಂಧ ತನ್ನ youtubecreator ಬ್ಲಾಗ್‌ನಲ್ಲಿ ಮಾಹಿತಿ ಪ್ರಕಟಿಸಿರುವ ಯೂಟ್ಯೂಬ್ ಇಂಟರ್‌ನೆಟ್ ಸಂಪರ್ಕವಿಲ್ಲದೇ ವಿಡಿಯೋವನ್ನು ವೀಕ್ಷಿಸುವ ಹೊಸ ವಿಶೇಷತೆಯನ್ನು ಯೂಟ್ಯೂಬ್ ಸೇರಿಸಲಿದೆ ಎಂದು ಹೇಳಿದೆ. ಆದರೆ ಸದ್ಯಕ್ಕೆ ಇದರ ಪ್ರಯೋಗಗಳು ನಡೆಯುತ್ತಿದ್ದು ನವೆಂಬರ್‌ನಲ್ಲಿ ಈ ವಿಶೇಷತೆಯನ್ನು ಸೇರಿಸಲಾಗುವುದು ಎಂದು ಹೇಳಿದೆ.

ಯೂಟ್ಯೂಬ್ ಅಕೌಂಟ್‌ನಲ್ಲಿ 'Watch Later' ಎನ್ನುವ ಒಂದು ಆಯ್ಕೆಯಿದೆ. ಇದರಲ್ಲಿ ನಿಮಗೆ ಬೇಕಾದ ವಿಡಿಯೋ ಸೆಲೆಕ್ಟ್ ಮಾಡಿ ನಂತರ ನೋಡಬಹುದಾಗಿದೆ. ಇದೇ ಆಯ್ಕೆಗೆ ಮತ್ತಷ್ಟು ವಿಶೇಷತೆಗಳನ್ನು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಸೇರಿಸಲು ಯೂಟ್ಯೂಬ್ ಈಗ ಮುಂದಾಗಿದೆ.
ಇದನ್ನೂ ಓದಿ: ಒಂದು ನಿಮಿಷದಲ್ಲಿ ಯೂಟ್ಯೂಬ್‌ನಲ್ಲಿ ಎಷ್ಟು ಗಂಟೆಯ ವಿಡಿಯೋ ಅಪ್‌ಲೋಡ್ ಆಗುತ್ತೆ ಗೊತ್ತಾ?
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications