1 ನಿಮಿಷದಲ್ಲಿ ಇಂಟರ್‌ನೆಟ್‌ನಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತವೆ?
ಇಂಟರ್‌ನೆಟ್‌ನಿಂದಾಗಿ ಪ್ರಪಂಚದ ತುಂಬಾ ಹತ್ತಿರವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಕ್ಷಣದಲ್ಲೇ ಪ್ರಪಂಚದ ಯಾವ ಮೂಲೆಯಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಬಹುದಾಗಿದೆ. ಹೀಗಾಗಿ ಪ್ರತಿ ಸೆಕೆಂಡ್‌ನಲ್ಲಿ ಈ ಜಾಲತಾಣಗಳಲ್ಲಿ ಪೋಸ್ಟ್, ಲೈಕ್,ಟ್ವೀಟ್, ಅಪ್‌ಲೋಡ್,ಡೌನ್‌ಲೋಡ್ ನಡೆಯುತ್ತಲೇ ಇರುತ್ತದೆ. ಹೀಗಾಗಿ ಒಂದು ನಿಮಿಷದಲ್ಲಿ ಇಂಟರ್‌ನೆಟ್ ಲೋಕದಲ್ಲಿ ಏನೇನು ನಡೆಯುತ್ತದೆ ಎಂದು ನೀವು ಕೇಳಬಹುದು. ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಕ್ಯಾಶ್ ಬ್ಯಾಕ್ ಸೈಟ್ qmee.com ವಿಶ್ವದ ಟಾಪ್ ಸೈಟ್‌ಗಳ ಚಟುವಟಿಕೆಗಳನ್ನು ಲೆಕ್ಕ ಹಾಕಿ ಮಾಹಿತಿ ತಯಾರಿಸಿದೆ.
ಈ ಮಾಹಿತಿಯಲ್ಲಿ ಒಂದು ನಿಮಿಷದಲ್ಲಿ ಫೇಸ್‌ಬುಕ್‌ನಲ್ಲಿ ಎಷ್ಟು ಲೈಕ್, ಎಷ್ಟು ಪೋಸ್ಟ್ ದಾಖಲಾಗುತ್ತದೆ, ಯೂ ಟ್ಯೂಬ್‌ನಲ್ಲಿ ಎಷ್ಟು ಗಂಟೆಯ ವೀಡಿಯೋ ಅಪ್‌ಲೋಡ್ ಆಗುತ್ತದೆ, ಟ್ವೀಟರ್‌ನಲ್ಲಿ ಎಷ್ಟು ಟ್ವೀಟ್‌ಗಳು ದಾಖಲಾಗುತ್ತವೆ ಎನ್ನುವ ಮಾಹಿತಿಯ ಜೊತೆಗೆ ಗೂಗಲ್, ಫ್ಲಿಕ್ಕರ್,ಸ್ಕೈಪ್ ಸೇರಿದಂತೆ ಟಾಪ್ ಸೈಟ್‌ಗಳಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತವೆ ಎಂದು ತೋರಿಸುವ ಮಾಹಿತಿಗಳಿವೆ. ಈ ಮಾಹಿತಿಯ ಜೊತೆಗೆ ಕಳೆದ ವರ್ಷ Go-Globe.com ನವರು ಸಿದ್ದ ಪಡಿಸಿದ ಮಾಹಿತಿ ಸಹ ಇಲ್ಲಿದೆ.ಹೀಗಾಗಿ ಇಲ್ಲಿ ಈ ಎರಡು ವೆಬ್‌ಸೈಟ್‌ಗಳು ನೀಡಿರುವ ಮಾಹಿತಿ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ನಮ್ಮ ದೇಶದಲ್ಲಿ ಇಂಟರ್‌ನೆಟ್ ಸ್ಪೀಡ್ ಎಷ್ಟಿದೆ ಗೊತ್ತಾ?

1 ನಿಮಿಷದಲ್ಲಿ ಇಂಟರ್‌ನೆಟ್‌ನಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತವೆ?
ಮಾಹಿತಿ : qmee.com

ಮಾಹಿತಿ : Go-Globe.com
(ಕಳೆದ ವರ್ಷ)

Click it and Unblock the Notifications