ಐಡಿಯದಿಂದ ಮತ್ತೊಂದು ಸ್ಮಾರ್ಟ್‌ಫೋನ್‌

Posted By:

ಮೊಬೈಲ್‌ ನೆಟ್‌ವರ್ಕಿಂಗ್‌ ಕಂಪೆನಿ ಐಡಿಯ ಹೊಸದಾಗಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.ತನ್ನ ಐದನೇಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಐಡಿಯ ಕಂಪೆನಿ ಈ ಸ್ಮಾರ್ಟ್‌ಫೋನ್‌ಗೆ ಐಡಿಯ ಝೀಲ್‌ ಎಂದು ಹೆಸರಿಟ್ಟಿದೆ.
3G ಕನೆಕ್ಟ್‌ವಿಟಿ,ಡ್ಯುಯಲ್‌ ಸಿಮ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ್ನು ಗ್ರಾಹಕರು 5,390 ರೂ ನೀಡಿ ಖರೀದಿಸಬಹುದು. ಅಲ್ಲದೇ ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಪ್ರಥಮ ಮೂರು ತಿಂಗಳವರಗೆ 1 GB ಡೇಟಾವನ್ನು ಉಚಿತವಾಗಿ ಪಡೆಯಬಹುದು ಎಂದು ಐಡಿಯ ಕಂಪೆನಿ ತಿಳಿಸಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ಐಡಿಯದಿಂದ ಮತ್ತೊಂದು ಸ್ಮಾರ್ಟ್‌ಫೋನ್‌

ಐಡಿಯ ಝೀಲ್‌
ವಿಶೇಷತೆ:

3.5 ಇಂಚಿನ ಟಚ್‌ಸ್ಕ್ರೀನ್‌(320 x 480 ಪಿಕ್ಸೆಲ್‌)
1 GHz ಕ್ವಾಲ್ಕಂ ಸ್ನಾಪ್‌ಡ್ರ್ಯಾಗನ್ ಪ್ರೋಸೆಸರ್‌
ಆಂಡ್ರಾಯ್ಡ್‌ 2.3.6 ಜಿಂಜರ್‌ಬ್ರಿಡ್‌ ಓಎಸ್‌
3ಎಂಪಿ ಅಟೋ ಫೋಕಸ್‌ವಿರುವ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ನೀಡಿಲ್ಲ
256MB RAM
512 MB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,ಜಿಪಿಎಸ್‌,ಬ್ಲೂಟೂತ್‌,3G

ಲಿಂಕ್‌ : ವಿಶ್ವದ ಟಾಪ್‌ 10 ಮೊಬೈಲ್‌ ಕಂಪೆನಿಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot