Home
ಮೊಬೈಲ್

ರೂ.925ಕ್ಕೆ ಡ್ಯುಯಲ್ ಸಿಮ್ ಹಾಕುವ ಫೋನ್‌: ವಿಶೇಷತೆಗಳೇನು..?

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಆರಂಭದ ನಂತರದಲ್ಲಿ ಫೀಚರ್ ಫೋನ್‌ಗಳ ಹಾವಳಿಯೂ ಹೆಚ್ಚಾಗಿದ್ದು, ಇದೇ ಮಾದರಿಯಲ್ಲಿ Ziox ಮೊಬೈಲ್ ತಯಾರಕ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ಹೊಸದೊಂದು ಫೀಚರ್ ಫೋನ್ ವೊಂದನ್ನು ಲಾಂಚ್ ಮಾಡಿದೆ. ಸ್ಟಾರ್ಜ್ ವೈಬ್ ಹೆಸರಿನ ಈ ಫೀಚರ್ ಫೋನ್ ಇತರೆ ಫೋನ್‌ಗಳಿಗೆ ಭಾರೀ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ರೂ.925ಕ್ಕೆ ಡ್ಯುಯಲ್ ಸಿಮ್ ಹಾಕುವ ಫೋನ್‌: ವಿಶೇಷತೆಗಳೇನು..?

ಓದಿರಿ: ಸೈಲೆಂಟಾಗಿ ಭಾರತದಲ್ಲಿ ನೋಕಿಯಾ 2 ಮಾರಾಟ ಆರಂಭ: ಬೆಲೆ ಕುರಿತ ಸಂಪೂರ್ಣ ಮಾಹಿತಿ..!

ಈ ಸ್ಮಾರ್ಟ್‌ಫೋನ್ ಒಟ್ಟು 22 ಭಾಷೆಗಳಲ್ಲಿ ಸಪೋರ್ಟ್ ಮಾಡಲಿದೆ. FM ರೇಡಿಯೋ ಸೇರಿದಂತೆ ಹಲವು ಫುಲ್ ಪವರ್ ಪ್ಯಾಕ್ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ Ziox ಮೊಬೈಲ್ ಸಾಕಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇನ್ನು ಹೆಚ್ಚು ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ.

ಫೀಚರ್ ಫೋನ್ ನಲ್ಲೂ ಕಾಲ್ ರೆಕಾರ್ಡಿಂಗ್:

ಫೀಚರ್ ಫೋನ್ ನಲ್ಲೂ ಕಾಲ್ ರೆಕಾರ್ಡಿಂಗ್:

Ziox ಸ್ಟಾರ್ಜ್ ವೈಬ್ ಫೀಚರ್ ಫೋನಿನಲ್ಲಿ ಉತ್ತಮ ಆಯ್ಕೆಗಳು ಲಭ್ಯವಿದ್ದು, ಆಟೋ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ನೀಡಲಾಗಿದ್ದು, ಇದು ಈ ಫೋನಿನ ಪ್ರಮುಖ ಫೀಚರ್ ಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

GPSR ಸಪೋರ್ಟ್ ಮಾಡಲಿದೆ:

GPSR ಸಪೋರ್ಟ್ ಮಾಡಲಿದೆ:

ಈ ಫೀಚರ್ ಫೋನ್ GPSR ಸಪೋರ್ಟ್ ಮಾಡಲಿದೆ ಜೊತೆಗೆ ವೈಲ್‌ಲೈಸ್ FM ರೇಡಿಯೋ ಸಹ ಇದರಲ್ಲಿದೆ. ಅಲ್ಲದೇ ಪ್ರವೈಟ್ ಲಾಕ್ ಆಯ್ಜೆಯನ್ನು Ziox ಸ್ಟಾರ್ಜ್ ವೈಬ್ ಫೀಚರ್ ಫೋನಿನಲ್ಲಿ ಕಾಣಬಹುದಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ:

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ:

Ziox ಸ್ಟಾರ್ಜ್ ವೈಬ್ ಫೀಚರ್ ಫೋನಿನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ರೂ. 925ಕ್ಕೆ ದೊರೆಯುತ್ತಿದೆ. ಅಲ್ಲದೇ 800mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಮೊಬೈಲ್ ಟ್ರಾಕರ್ ಸೇವೆಯನ್ನು ಸಹ ಕಾಣಬಹುದಾಗಿದೆ.

ಡಿಜಿಟಲ್ ಕ್ಯಾಮೆರಾ ಇದೆ:

ಡಿಜಿಟಲ್ ಕ್ಯಾಮೆರಾ ಇದೆ:

Ziox ಸ್ಟಾರ್ಜ್ ವೈಬ್ ಫೀಚರ್ ಫೋನಿನಲ್ಲಿ ಡಿಜಿಟಲ್ ಕ್ಯಾಮೆರಾ ವನ್ನು ಕಾಣಬಹುದಾಗಿದೆ. ಅಲ್ಲದೇ ಫೇವರೆಟ್ ಗೇಮ್ ಗಳನ್ನು ನೀಡಲಾಗಿದೆ. ಡ್ಯುಯಲ್ ಸಿಮ್ ಕಾರ್ಟ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಒಟ್ಟಿನಲ್ಲಿ ಉತ್ತಮ ಫೋನ್ ಇದಾಗಿದೆ.

Best Mobiles in India

English summary
Ziox Mobiles announces its newest feature phone ‘Starz Vibe’ priced for Rs. 925. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+