Home
ಮೊಬೈಲ್

ಮಡಚಬಹುದಾದ ಡ್ಯುಯಲ್ ಡಿಸ್‌ಪ್ಲೇ ಇರುವ ಸ್ಮಾರ್ಟ್‌ಫೋನ್ ಇದು..!!

ಈ ಫೋನಿನ ಎರಡು ಕಡೆಯಲ್ಲಿಯೂ ಡಿಸ್‌ಪ್ಲೇ ಇದ್ದು ನೀವು ಯಾವ ಕಡೆಯಿಂದ ಬೇಕಾದರು ಫೋನ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಇದು ಮೆಚ್ಚುಗೆಯಾಗಲಿದೆ.

By Srinidhi

ZTE ಕಂಪನಿಯೂ ವಿಶ್ವದ ಮೊದಲ ಡ್ಯುಯಲ್ ಡಿಸ್‌ಪ್ಲೇ ಹೊಂದಿರುವ 'ಅಕ್ಸೆನ್ ಎಂ' ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈಗಾಗಲೇ ಮಾರುಕಟ್ಟೆಯ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿವೆ. ಆದರೆ ಇದು ಹೊಸ ಮಾದರಿಯ ಸ್ಮಾರ್ಟ್‌ಫೋನ್ ಆಗಿರಲಿದೆ.

ಮಡಚಬಹುದಾದ ಡ್ಯುಯಲ್ ಡಿಸ್‌ಪ್ಲೇ ಇರುವ ಸ್ಮಾರ್ಟ್‌ಫೋನ್ ಇದು..!!

ಓದಿರಿ: ಬೆಂಗಳೂರಿಗರಿಗೆ ಹೊಸ ಸೇವೆ ಪರಿಚಯಿಸಿದ ಉಬರ್: ಕ್ಯಾಬ್ ಪ್ರಯಾಣ ಇನ್ನು ಆರಾಮ

ಈ ಫೋನಿನ ಎರಡು ಕಡೆಯಲ್ಲಿಯೂ ಡಿಸ್‌ಪ್ಲೇ ಇದ್ದು ನೀವು ಯಾವ ಕಡೆಯಿಂದ ಬೇಕಾದರು ಫೋನ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಇದು ಮೆಚ್ಚುಗೆಯಾಗಲಿದೆ.

ಮಡಚುವ ಸ್ಮಾರ್ಟ್‌ಫೋನ್:

ಮಡಚುವ ಸ್ಮಾರ್ಟ್‌ಫೋನ್:

ಇದು ಮಡಚುವ ಸ್ಮಾರ್ಟ್‌ಫೋನ್ ಆಗಿದ್ದು, ತೆರೆದರೆ ಒಂದರ ಪಕ್ಕ ಒಂದು ಸ್ಕ್ರಿನ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ಒಟ್ಟು ನಾಲ್ಕು ಮೋಡ್‌ಗಳಿದೆ:

ಒಟ್ಟು ನಾಲ್ಕು ಮೋಡ್‌ಗಳಿದೆ:

'ಅಕ್ಸೆನ್ ಎಂ' ಸ್ಮಾರ್ಟ್‌ಫೋನ್ ನಲ್ಲಿ ಎರಡು ಸ್ಕ್ರಿನ್ ಮತ್ತು ನಾಲ್ಕು ಮೋಡ್ ಗಳನ್ನು ಕಾಣಬಹುದಾಗಿದೆ. ಸಪರೇಟ್ ಮೋಡ್, ಎಕ್ಸ್‌ಟೆಂಡೆಡ್ ಫೋನ್. ಮಿರರ್ ಮೋಡ್ ಮತ್ತು ಟ್ರಡಿಷನ್ ಮೋಡ್.

5.2 ಇಂಚಿನ ಸ್ಕ್ರಿನ್:

5.2 ಇಂಚಿನ ಸ್ಕ್ರಿನ್:

'ಅಕ್ಸೆನ್ ಎಂ' ಸ್ಮಾರ್ಟ್‌ಫೋನ್ ನಲ್ಲಿ 5.2 ಸ್ಕ್ರಿನ್ ಕಾಣಬಹುದಾಗಿದೆ. ಇದು HD ಗುಣಮಟ್ಟದಾಗಿದೆ. ಇದು ಫುಲ್ ಸ್ಕ್ರಿನ್ ಆದ ಸಂದರ್ಭದಲ್ಲಿ 6.75 ಇಂಚಿನ ಡಿಸ್‌ಪ್ಲೇಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

4GB RAM:

4GB RAM:

'ಅಕ್ಸೆನ್ ಎಂ' ಸ್ಮಾರ್ಟ್‌ಫೋನ್ ನಲ್ಲಿ 4GB RAM ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 821 ಪ್ರೋಸೆಸರ್ ಅನ್ನು ಸಹ ಅಳವಡಿಸಲಾಗಿದೆ. ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದೆ.

20 MP ಕ್ಯಾಮೆರಾ ಇದೆ:

20 MP ಕ್ಯಾಮೆರಾ ಇದೆ:

ಈ ಫೋನಿನ ಎರಡು ಭಾಗದಲ್ಲಿಯೂ 20 MP ಕ್ಯಾಮೆರಾವನ್ನು ನಾವು ಕಾಣಬಹುದಾಗಿದೆ. ಇದು ಉತ್ತಮ ಫೋಟೊಗಳನ್ನು ಸೆರೆಹಿಡಿಯಲು ಸಹಾಯಕವಾಗಿದೆ.

3180mAh ಬ್ಯಾಟರಿ:

3180mAh ಬ್ಯಾಟರಿ:

'ಅಕ್ಸೆನ್ ಎಂ' ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿರಲಿದ್ದು, ಇದಕ್ಕಾಗಿ ಈ ಫೋನಿನಲ್ಲಿ 3180mAh ಬ್ಯಾಟರಿಯನ್ನು ನೀಡಲಾಗಿದೆ, ಇದು ಎರಡು ಸ್ಕ್ರಿನ್‌ಗಳಿಗೆ ಪವರ್ ನೀಡಲಿದೆ.

Best Mobiles in India

English summary
ZTE Axon M foldable phone with dual 5.2-inch displays. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+