ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌!

By Ashwath
|

ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಮೊಜಿಲ್ಲಾ ಫೈರ್‌ಫಾಕ್ಸ್‌ ಓಎಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.ಈ ಬಗ್ಗೆ ಫೈರ್‌ಫಾಕ್ಸ್‌ ಕಂಪೆನಿ ಅಧಿಕೃತವಾಗಿ ಪ್ರಕಟಿಸದಿದ್ದರೂ ಫೈರ್‌ಫಾಕ್ಸ್‌ ಓಎಸ್‌ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಝಡ್‌ಟಿಇ ಓಪನ್‌ ಆನ್‌ಲೈನ್‌ ಶಾಪಿಂಗ್‌ ತಾಣ ಇ ಬೇಯಲ್ಲಿ ಲಿಸ್ಟ್‌ ಆಗಿದ್ದು, ಸ್ಮಾರ್ಟ್‌ಫೋನಿಗೆ 6,990 ಬೆಲೆಯನ್ನು ಇ ಬೇ ನಿಗದಿ ಮಾಡಿದೆ.

ಈ ವರ್ಷದ ಜುಲೈ ತಿಂಗಳಿನಲ್ಲಿ ಝಡ್‌ಟಿಇ ಓಪನ್‌ ಸ್ಮಾರ್ಟ್‌ಫೋನ್‌ ಸ್ಪೇನ್‌ನಲ್ಲಿ ಬಿಡುಗಡೆಯಾಗಿತ್ತು.1GHz ಸಿಂಗಲ್‌ ಕೋರ್‌ ಪ್ರೊಸೆಸರ್‍,512MB ಆಂತರಿಕ ಮೆಮೊರಿ,3.2 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್‌‌ಫೋನ್‌ಗಳು ತಯಾರಿಸುವ ಉದ್ದೇಶವನ್ನು ಮೊಜಿಲ್ಲಾ ಇಟ್ಟುಕೊಂಡಿದ್ದು ಮುಂದಿನ ದಿನಗಳಲ್ಲಿ ವಿಶ್ವದ ಟಾಪ್‌ ಸ್ಮಾರ್ಟ್‌ಫೋನ್‌ ಕಂಪೆನಿಗಳು ಈ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಗೂಗಲ್(ಆಂಡ್ರಾಯ್ಡ್‌)ಆಪಲ್‌(ಐಓಎಸ್‌)ಮೈಕ್ರೋಸಾಫ್ಟ್‌(ವಿಂಡೋಸ್‌)ಬ್ಲಾಕ್‌ಬೆರಿ(ಬ್ಲಾಕ್‌ಬೆರಿ) ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಧ್ಯೆ ಭಾರತದ ಗ್ರಾಹಕ ಈ ಮೊಜಿಲ್ಲಾ ಓಎಸ್‌ ಸ್ಮಾರ್ಟ್‌ಫೋನ್‌ನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದೇ ಸದ್ಯದ ಕುತೂಹಲ.

ಝಡ್‌ಟಿಇ ಓಪನ್‌
ವಿಶೇಷತೆ:
3.5 ಇಂಚಿನ HVGA TFT ಟಚ್‌ಸ್ಕ್ರೀನ್‌(480 x 320 ಪಿಕ್ಸೆಲ್‌)
1GHz ಸಿಂಗಲ್‌ ಕೋರ್‌ ಪ್ರೊಸೆಸರ್‍
256MB RAM
512MB ಆಂತರಿಕ ಮೆಮೊರಿ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಬ್ಲೂಟೂತ್‌,ವೈಫೈ,ಎ-ಜಿಪಿಎಸ್‌,3ಜಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200 mAh ಬ್ಯಾಟರಿ

ವಿವಿಧ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಆಂಡ್ರಾಯ್ಡ್ ಅಪ್‌ಗಳು ಹೇಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತದೋ ಅದೇ ರೀತಿಯಾಗಿ ಫೈರ್‌ಫಾಕ್ಸ್‌ ಮಾರ್ಕೆಟ್‌ ಪ್ಲೇಸ್‌ ಎನ್ನುವ ಸ್ಟೋರ್‌ನ್ನು ತೆರೆದಿದೆ.ಇಲ್ಲಿ ಗ್ರಾಹಕರು ತಮಗೆ ಬೇಕಾದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಬಹುದು.

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಸೋನಿ,ಎಲ್‌ಜಿ,ಹುವಾವೇ ಕಂಪೆನಿಗಳು ಫೈರ್‌ಫಾಕ್ಸ್‌ ಓಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ.

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಮೊಜಿಲ್ಲಾ ಯೂಸರ್‍ ಇಂಟರ್‌ಫೇಸ್‌

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಝಡ್‌ಟಿಇ ಓಪನ್‌ ಬಿಡುಗಡೆ!

ಅಪ್ಲಿಕೇಶನ್‌ಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X