Subscribe to Gizbot

ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಬಿಗಿ ಭದ್ರತೆ

Written By:

ಆನ್‌ಲೈನ್ ರೀಟೈಲ್ ತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಸ್ನ್ಯಾಪ್‌ಡೀಲ್ ಇನ್ನು ಮುಂದೆ ತಮ್ಮಲ್ಲಿ ವ್ಯವಹಾರ ಮಾಡುವ ಗ್ರಾಹಕರ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಲಿದೆ.

ಓದಿರಿ: ಬಳಕೆದಾರರ ಆಪತ್ಬಾಂಧವ ಆಂಡ್ರಾಯ್ಡ್ ಸಲಹೆಗಳು

ಗ್ರಾಹಕರ ತಪ್ಪು ಮಾಹಿತಿಯಿಂದ ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಕಂಪೆನಿ ಎದುರಿಸುತ್ತಿರುವುದರಿಂದ ಕಂಪೆನಿ ಈ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭದ್ರತೆ ಮತ್ತು ಗುರುತಿಸುವಿಕೆ

ಭದ್ರತೆ ಮತ್ತು ಗುರುತಿಸುವಿಕೆ

ಮೊಬೈಲ್ ಸಂಖ್ಯೆ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯ ಮೂಲಕ ಹೆಸರು ಮತ್ತು ವಿಳಾಸವನ್ನು ನಾವು ಗುರುತಿಸುತ್ತೇವೆ. ಇದು ಭದ್ರತೆ ಮತ್ತು ಗುರುತಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ.

ನಕಲಿ ಗ್ರಾಹಕರನ್ನು ಇದರಿಂದ ಪತ್ತೆಹಚ್ಚಬಹುದಾಗಿದ್ದು

ನಕಲಿ ಗ್ರಾಹಕರನ್ನು ಇದರಿಂದ ಪತ್ತೆಹಚ್ಚಬಹುದಾಗಿದ್ದು

ವೆಬ್‌ಸೈಟ್‌ಗೆ ಆಗಮಿಸಲಿರುವ ನಕಲಿ ಗ್ರಾಹಕರನ್ನು ಇದರಿಂದ ಪತ್ತೆಹಚ್ಚಬಹುದಾಗಿದ್ದು ಅವರ ಮೋಸವನ್ನು ಬಯಲು ಮಾಡಬಹುದಾಗಿದೆ.

ಒಪ್ಪಂದ

ಒಪ್ಪಂದ

ಯುನೈಟೆಡ್ ಸ್ಟೇಟ್‌ಗಳಲ್ಲಿ ಈಕ್ವಾಫಿಕ್ಸ್ ಮತ್ತು ಇತರ ಕ್ರೆಡಿಟ್ ಬ್ಯೂರೋದಿಂದಿಗೆ ಇದು ಒಪ್ಪಂದವನ್ನು ಮಾಡಿಕೊಂಡಿದೆ.

ಆನ್‌ಲೈನ್ ವ್ಯಾಪಾರ

ಆನ್‌ಲೈನ್ ವ್ಯಾಪಾರ

ಕ್ಯಾಶ್ ಆನ್ ಡೆಲಿವರಿ ತಿರಸ್ಕಾರವಾದ ಸಂದರ್ಭದಲ್ಲಿ, ಆನ್‌ಲೈನ್ ವ್ಯಾಪಾರ ಹೊಣೆಗಾರಿಕೆಯನ್ನು ಇದು ಹೊಂದಿದೆ.

ವಿತರಣಾ ವೆಚ್ಚ

ವಿತರಣಾ ವೆಚ್ಚ

ಟೆಲಿಕಾಮ್ ಕಂಪೆನಿಗಳಿಂದ ಜುಮಿಗೊ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ಆನ್‌ಲೈನ್ ಮಾರುಕಟ್ಟೆಗಳಿಗೆ ವಿತರಣಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೆಗ್ಯುಲೇಶನ್ ಆಕ್ಟ್

ರೆಗ್ಯುಲೇಶನ್ ಆಕ್ಟ್

ಕ್ರೆಡಿಟ್ ಇನ್‌ಫಾರ್ಮೇಶನ್ ಕಂಪೆನಿಗಳ ರೆಗ್ಯುಲೇಶನ್ ಆಕ್ಟ್ ಅಡಿಯಲ್ಲಿ ನಾವು ನಿಯಂತ್ರಿಸಲ್ಪಡುತ್ತಿದ್ದು, ನಿರ್ದಿಷ್ಟ ಬಳಕೆದಾರರಲ್ಲದೆ ಮಾಹಿತಿಯನ್ನು ಹಂಚಿಕೊಳ್ಳಲು ಅನುಮತಿಸುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Online retailers Flipkart and Snapdeal are working with companies that can help them ascertain the details of consumers before shipping goods to them.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot