ಸ್ಟೀವ್ ಜಾಬ್ ಬಗ್ಗೆ ತಪ್ಪು ಹೇಳಿಕೆ ರಾಹುಲ್ ಗಾಂಧಿಗೆ ಟ್ವೀಟ್ ಚಾಟಿಏಟು

Written By:

ಈಗಿನ ಎಳೆಯ ಮಕ್ಕಳೂ ಕೂಡ ಆಪಲ್, ಐಫೋನ್ ಅದರ ಹರಿಕಾರರ ಕುರಿತ ಮಾಹಿತಿಗಳನ್ನು ದೊಡ್ಡವರಿಗಿಂತಲೂ ಚೆನ್ನಾಗಿ ವಿವರಿಸುತ್ತಾರೆ. ಕರತಲಾಮಲಕವಾಗಿ ಐಫೋನ್ ಅನ್ನು ಬಳಸಿ ನಮಗೂ ಗೊತ್ತಿರದ ಎಷ್ಟೋ ಸಂಗತಿಗಳನ್ನು ಸುಲಲಿತವಾಗಿ ನಮಗೆ ತಿಳಿಸುತ್ತಾರೆ. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಟೀವ್ ಜಾಬ್ ಮೈಕ್ರೋಸಾಫ್ಟ್ ಸ್ಥಾಪಕರು ಎಂಬ ಹೇಳಿಕೆಯನ್ನು ನೀಡಿ ತಾಣದಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಓದಿರಿ: ಪ್ರತಿಯೊಬ್ಬ ಟ್ವಿಟ್ಟರ್ ಪ್ರೇಮಿ ಅರಿತುಕೊಳ್ಳಬೇಕಾದ ಅಂಶಗಳಿವು

ಹೌದು ಟ್ವೀಟ್ ಮೂಲಕ ಜನರು ರಾಹುಲ್ ಗಾಂಧಿಯವರ ಅಜ್ಞಾನವನ್ನು ಲೇವಡಿ ಮಾಡಿದ್ದು ಇವರು ಕಡಿಮೆ ಮಟ್ಟದ ಐಕ್ಯೂವನ್ನು ಹೊಂದಿದ್ದಾರೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಹಾಗಿದ್ದರೆ ಟೀಕೆಗಳ ಮಹಾಪೂರವನ್ನು ನೀವು ತಿಳಿದುಕೊಳ್ಳಬೇಕು ಎಂದಾದಲ್ಲಿ ಸ್ಲೈಡರ್ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಶಿಫಾಲಿ ಟ್ವೀಟ್

ಅಲಿಯಾ ಭಟ್ ಕಡಿಮೆ ಐಕ್ಯು ಪವರ್ ಅನ್ನು ಹೊಂದಿದ್ದಾರೆ ಎಂದು ಯಾರು ಹೇಳಿದರು? ಸ್ಟೀವ್ ಜಾಬ್ ಮೈಕ್ರೋಸಾಫ್ಟ್‌ನವರು ಎಂದು ಹೇಳಿದ ರಾಹುಲ್ ಗಾಂಧಿಗಿಂತ ಬೇರೆ ಸಾಕ್ಷಿ ಬೇಕೇ?

ಸೂಯುಷ್ ಟ್ವೀಟ್

ಮೈಕ್ರೋಸಾಫ್ಟ್‌ನ ಸ್ಟೀವ್ ಜಾಬ್ ನೀವಾಗಬೇಕು ಎಂದು ರಾಹುಲ್ ಗಾಂಧಿ ನಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ ಎಂಬುದಾಗಿ ವಿದ್ಯಾರ್ಥಿ ಸೂಯುಷ್ ಟ್ವೀಟ್ ಮಾಡಿರುವುದು.

ರವೀಂದ್ರ ಜಡೇಜಾ

ಕ್ರಿಕೇಟ್ ಪಟು ರವೀಂದ್ರ ಜಡೇಜಾ ಕೂಡ ರಾಹುಲ್ ಗಾಂಧಿ ಪೆದ್ದುತನಕ್ಕೆ ಟ್ವೀಟ್ ಮಾಡಿರುವುದು

ರಾಹುಲ್ ಹಾಸ್ಯ

ರಾಹುಲ್ ಗಾಂಧಿಯವರು ಇನ್ನಷ್ಟು ಹಾಸ್ಯ ಚಟಾಕಿಯನ್ನು ಹಾರಿಸಿರುವಂತೆ ಈ ಫೋಟೋ ತೋರಿಸಿದೆ.

ದಿಲೀಪ್ ಟ್ವೀಟ್

ಸ್ಟೀವ್ ಜಾಬ್ ಮೈಕ್ರೋಸಾಫ್ಟ್ ಸ್ಥಾಪಕರು ಎಂಬ ರಾಹುಲ್ ಗಾಂಧಿ ಮಾತಿಗೆ ದಿಲೀಪ್ ಅವರ ಟ್ವೀಟ್ ಚಾಟಿ

ನಿಶಾ

ಟ್ವಿಟ್ಟರ್ ಫಾಲೋವರ್ ನಿಶಾ ಅವರು ಕೂಡ ರಾಹುಲ್ ಅವರ ಪೆದ್ದುತನಕ್ಕೆ ಬಿರುಸಿನ ಬಾಣವನ್ನು ಒಡ್ಡಿದ್ದಾರೆ.

ಕಿರಣ್ ಕುಮಾರ್

ಟ್ವಿಟ್ಟರ್ ಬಳಕೆದಾರರಾದ ಕಿರಣ್ ಕುಮಾರ್ ಟ್ವಿಟ್ ಚಾಟಿಏಟು

ಗೋಡ್‌ಮನ್ ಚಿಕ್ನಾ

ಗೋಡ್‌ಮನ್ ಚಿಕ್ನಾ ರಾಹುಲ್ ಹೇಳಿಕೆಗೆ ಟ್ವಿಟ್ಟರ್‌ನಲ್ಲಿ ಜವಾಬು ನೀಡಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Rahul Gandhi also had a nephew as intelligent so he could tell the difference between Steve Jobs (from Apple) and Bill Gates (from Microsoft) and probably not end up making such a blooper again.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot