Subscribe to Gizbot

ಪ್ರತಿಯೊಬ್ಬ ಟ್ವಿಟ್ಟರ್ ಪ್ರೇಮಿ ಅರಿತುಕೊಳ್ಳಬೇಕಾದ ಅಂಶಗಳಿವು

Written By:

ಸಾಮಾಜಿಕ ತಾಣವನ್ನು ಇಂದು ಟೆಕ್ ಕ್ಷೇತ್ರದಲ್ಲಿ ಹೆಚ್ಚು ಪ್ರಮುಖವಾಗಿ ಪರಿಗಣಿಸಲಾಗುತ್ತಿದೆ. ಹೊರಪ್ರಪಂಚಕ್ಕೆ ಪ್ರತಿಯೊಂದು ಮಾಹಿತಿಯನ್ನು ತಿಳಿಯಪಡಿಸುವ ಈ ತಾಣ ಇಂದು ಟೆಕ್ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್ ಹೀಗೆ ಪ್ರತಿಯೊಂದು ತಾಣಗಳೂ ಇಂದು ಜನರನ್ನು ಸಂಪರ್ಕಪಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಓದಿರಿ: ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?

ಫೇಸ್‌ಬುಕ್ ತಾಣವಂತೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೆಚ್ಚು ಮೆಚ್ಚುಗೆಯನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇದೀಗ ವಾಟ್ಸಾಪ್ ಅನ್ನು ಖರೀದಿಸಿ ಹೆಚ್ಚುವರಿ ಜವಬ್ದಾರಿಯನ್ನು ಹೊತ್ತಿರುವ ಈ ತಾಣ ಟಾಪ್ ಸ್ಥಾನದಲ್ಲಿದೆ. ಇನ್ನು ಟ್ವಿಟ್ಟರ್ ಅಂತೂ ಸೆಲೆಬ್ರಿಟಿಗಳ ಫೇವರೇಟ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಓದಿರಿ: ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ

ಇಂದಿನ ಲೇಖನದಲ್ಲಿ ಟ್ವಿಟ್ಟರ್ ಕುರಿತಾದ ಆಸಕ್ತಿಕರ ಅಂಶಗಳನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವೀಟ್‌

ಟ್ವೀಟ್ಸ್ ಸಂಖ್ಯೆ

ಪ್ರತೀ ನಿಮಿಷಕ್ಕೆ 347,000 ಟ್ವೀಟ್‌ಗಳನ್ನು ಕಳುಹಿಸಲಾಗುತ್ತದೆ.

ವ್ಯಸನಿಕಾರಿ

ಸೆಲೆಬ್ರಿಟಿಗಳಿಗೆ ಹೆಚ್ಚು ವ್ಯಸನಿಕಾರಿ

ಮದ್ಯಕ್ಕಿಂತಲೂ ಟ್ವಿಟ್ಟರ್ ಸೆಲೆಬ್ರಿಟಿಗಳಿಗೆ ಹೆಚ್ಚು ವ್ಯಸನಿಕಾರಿಯಾದುದು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವ ಸಂಗತಿಯಾಗಿದೆ.

ಫ್ರೆಂಡ್ಸ್ ಟಾಕರ್

ಟ್ವಿಟ್ಟರ್‌ಗೆ ಪರಿಗಣಿಸಲಾದ ಹೆಸರು

'ಫ್ರೆಂಡ್ಸ್ ಟಾಕರ್" ಎಂಬ ಹೆಸರನ್ನು ಟ್ವಿಟ್ಟರ್‌ಗೆ ಮೊದಲು ಸಲಹೆ ಮಾಡಲಾಗಿತ್ತು.

ಟ್ವಿಟ್ಟರ್ ಸ್ಲಾಂಗ್

ಟ್ವಿಟ್ಟರ್ ಡಿಕ್ಶನರಿ

ಎಫ್‌ಬಿಐ ಟ್ವಿಟ್ಟರ್ ಸ್ಲಾಂಗ್ ಡಿಕ್ಶನರಿಯನ್ನು ಹೊಂದಿದೆ.

ಅಧಿಕೃತ ಖಾತೆ

ಅಧಿಕೃತ ಟ್ವಿಟ್ಟರ್ ಖಾತೆ

ಪ್ರತೀ ವಾರ ನಿರ್ವಹಿಸುವುದಕ್ಕಾಗಿ ಪ್ರತಿಯೊಬ್ಬ ನಾಗರೀಕನಿಗೆ @SWEDEN ನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ನೀಡಲಾಗಿದೆ.

ಫೇಕ್

ಫೇಕ್ ಟ್ವೀಟ್

2013 ರಲ್ಲಿ, ಸ್ಟಾಕ್ ಮಾರುಕಟ್ಟೆಯಿಂದ ಫೇಕ್ ಟ್ವೀಟ್ ಅನ್ನು ತಾತ್ಕಾಲಿಕವಾಗಿ 130 ಬಿಲಿಯನ್‌ಗೆ ತೆಗೆದು ಹಾಕಲಾಯಿತು.

ಪ್ರಗತಿ

2014 ಟ್ವೀಟ್ ಪ್ರಗತಿ

2014 ರಲ್ಲಿ, 350,000 ಟ್ವೀಟ್‌ಗಳು ಮತ್ತು 382,000 ಫೇಸ್‌ಬುಕ್ ಲೈಕ್‌ಗಳನ್ನು ಪ್ರತೀ ನಿಮಿಷಕ್ಕೆ ಮಾಡಲಾಗಿದೆ.

ಪೋಸ್ಟ್ ಮೌಲ್ಯ

ಟ್ವಿಟ್ಟರ್ ಪೋಸ್ಟ್ ಮೌಲ್ಯ

ದಿನದಲ್ಲಿ ಮಾಡಲಾದ ಟ್ವಿಟ್ಟರ್ ಪೋಸ್ಟ್‌ಗಳಿಂದ 10 ಮಿಲಿಯನ್ ಪುಟದ ಪುಸ್ತಕವನ್ನು ತುಂಬಿಸಬಹುದಾಗಿದೆ.

ಆರ್ಕೈವ್

ಲೈಬ್ರೆರಿ ಆಫ್ ಕಾಂಗ್ರೆಸ್

ಅಮೇರಿಕನ್ನರು ಕಳುಹಿಸುವ ಪ್ರತೀ ಟ್ವೀಟ್ ಲೈಬ್ರೆರಿ ಆಫ್ ಕಾಂಗ್ರೆಸ್‌ನಲ್ಲಿ ಆರ್ಕೈವ್ ಆಗಿರುತ್ತದೆ.

ಸಿಐಎ

ಸಿಐಎ ಟ್ವೀಟ್ಸ್

ದಿನಕ್ಕೆ 5 ಮಿಲಿಯನ್ ಟ್ವೀಟ್‌ಗಳನ್ನು ಸಿಐಎ ಓದುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the top 10 twitter facts every twitter lover should know. These factors are considered as most interesting facts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot