Subscribe to Gizbot

ಸ್ಯಾಮ್ಸಂಗ್ ಪ್ರೊಜೆಕ್ಟರ್ ಫೋನ್ ಏಪ್ರಿಲ್ ಗೆ

Posted By: Varun
ಸ್ಯಾಮ್ಸಂಗ್ ಪ್ರೊಜೆಕ್ಟರ್ ಫೋನ್ ಏಪ್ರಿಲ್ ಗೆ

ಸ್ಯಾಮ್ಸಂಗ್ ನ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಆಧಾರಿತಪ್ರೊಜೆಕ್ಟರ್ಫೋನ್ ಗ್ಯಾಲಕ್ಸಿ ಬೀಮ್ಬರಲಿದೆ ಎಂಬ ಸುದ್ದಿ ನೀವು ಓದಿದ್ದೀರಿ. ಈಗ ಈ ಫೋನ್ ಭಾರತದಲ್ಲಿ ಏಪ್ರಿಲ್ ಗೆ ಬಿಡುಗಡೆಯಾಗಲಿದೆ ಎಂದು ಸ್ಯಾಮ್ಸಂಗ್ ನ ವಕ್ತಾರರು ಖಚಿತ ಪಡಿಸಿದ್ದಾರೆ.

ಇದುವರೆಗೂ ಬೇರೆ ಮೊಬೈಲ್ ಕಂಪನಿಗಳ ಪ್ರೊಜೆಕ್ಟರ್ ಫೋನುಗಳು ಲಭ್ಯವಿದ್ದರೂ ಅವುಗಳು ಜಾವಾ App ಆಧಾರವಾಗಿತ್ತು. ಸ್ಯಾಮ್ಸಂಗ್ ನ ಈ ಗ್ಯಾಲಕ್ಸಿ ಬೀಮ್ ಫೋನು, ಆಂಡ್ರಾಯ್ಡ್ ಆಧಾರಿತ ಮೊದಲ ಪ್ರೊಜೆಕ್ಟರ್ ಫೋನ್ ಆಗಿದೆ.

ಬಳಕೆದಾರರು ಈ ಪ್ರೊಜೆಕ್ಟರ್ಫೋನ್ನಿಂದಮಲ್ಟಿಮೀಡಿಯಾ ಸಂಬಂಧೀ ಮಾಹಿತಿಯನ್ನು ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಗೋಡೆ, ಸೀಲಿಂಗ್ ಇಲ್ಲವೆ ಯಾವುದೇ ನುಣುಪಾದ ಗೋಡೆಯ ಮೇಲೆ ಪ್ರದರ್ಶಿಸಬಹುದು. ಇದರ ಹೈ-ಡೆಫಿನಿಷನ್ ಪ್ರೊಜೆಕ್ಷನ್ 50-ಇಂಚಿನ ಅಗಲದ ಪರದೆವರೆಗೂ ವಿಸ್ತರಿಸಬಹುದು.

ಈ ಮೊಬೈಲ್ ನ ಇತರೇ ಫೀಚರುಗಳನ್ನು ನೋಡಲು ಕ್ಲಿಕ್ ಮಾಡಿ

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot