ಆಪಲ್ ನ್ಯೂ ಐಪ್ಯಾಡ್ ಭಾರತಕ್ಕೆ 10 ದಿನಗಳಲ್ಲಿ

Posted By: Staff
ಆಪಲ್ ನ್ಯೂ ಐಪ್ಯಾಡ್ ಭಾರತಕ್ಕೆ 10 ದಿನಗಳಲ್ಲಿ

ಮಾರ್ಚ್ 16 ಕ್ಕೆ ಅಮೇರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಸುದ್ದಿ ಮಾಡಿದ್ದ ಆಪಲ್ ನ ನ್ಯೂ ಐಪ್ಯಾಡ್ ಏಪ್ರಿಲ್ 27ಕ್ಕೆ ಭಾರತಕ್ಕೆ ಬರಲಿದೆ.

ಆಪಲ್ ನ 3 ನೇ ಆವೃತ್ತಿಯ ಟ್ಯಾಬ್ಲೆಟ್ ಆದ ಈ ನ್ಯೂ ಐಪ್ಯಾಡ್ ಈಗಾಗಲೇ ತನ್ನ ರೆಟಿನಾ ಡಿಸ್ಪ್ಲೇ, 4G LTE ತಂತ್ರಜ್ಞಾನ ಹಾಗು ಅತ್ಯತ್ತಮ ಗೇಮ್ಸ್ ಆಡಲು ಬೆಂಬಲಿಸುವ ಪ್ರೋಸೆಸರ್ ಹೊಂದಿದ್ದು ಇತರೆ ಫೀಚರುಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸದ್ಯಕ್ಕೆ ನ್ಯೂ ಐಪ್ಯಾಡ್ ವೈಫೈ , ವೈ ಫೈ+3G ಇರುವ 16GB, 32GB ಹಾಗು 64GB ಸಾಮರ್ಥ್ಯದ ಮಾಡಲ್ಗಳು ಭಾರತದಲ್ಲಿ ದೊರೆಯಲಿದ್ದು ಇವುಗಳ ಬೆಲೆ ಇಲ್ಲಿದೆ:

ವೈ ಫೈ,16GB ಮಾಡಲ್- 30,500 ರೂಪಾಯಿ

ವೈ ಫೈ, 32GB ಮಾಡಲ್- 36, 500 ರೂಪಾಯಿ

ವೈ ಫೈ, 64GB ಮಾಡಲ್- 42,500 ರೂಪಾಯಿ

ವೈ ಫೈ+3G,16GB ಮಾಡಲ್- 38,500 ರೂಪಾಯಿ

ವೈ ಫೈ+3G,32GB ಮಾಡಲ್- 44,900 ರೂಪಾಯಿ

ವೈ ಫೈ+3G,64GB ಮಾಡಲ್- 50,900 ರೂಪಾಯಿ

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot