ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಸ್ಮಾರ್ಟ್‌ಫೋನ್‌ನಿಂದ ಹಿಡಿದು ಲ್ಯಾಪ್‌ಟಾಪ್‌ವರೆಗೂ ಇಂದು ನಾವು ಪ್ರಮುಖ ಬದಲಾವಣೆಗಳನ್ನು ಕಾಣುತ್ತಿರುತ್ತೇವೆ. ಆಧುನೀಕತೆಯ ಪ್ರಮುಖ ಮಜಲುಗಳಾಗಿರುವ ಈ ಬದಲಾವಣೆಗಳು ನಿಜಕ್ಕೂ ನಮ್ಮಲ್ಲಿ ಅಚ್ಚರಿಯನ್ನುಂಟು ಮಾಡುತ್ತವೆ. [ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?]
ಕಾಲಾಯ ತಸ್ಮೈ ನಮಃ ಎಂಬಂತೆ ಕಾಲ ಕಳೆದಂತೆ ಪ್ರತಿಯೊಂದರಲ್ಲೂ ಬದಲಾವಣೆಗಳನ್ನು ನಮಗೆ ಕಾಣಬಹುದಾಗಿದೆ. ನಮ್ಮ ಕೆಲಸವನ್ನು ಹಗುರಗೊಳಿಸುವ ಸಮಯದ ಉಳಿತಾಯವನ್ನು ಮಾಡುವ ಕೆಲವೊಂದು ಗ್ಯಾಜೆಟ್‌ಗಳ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ. ಈ ಗ್ಯಾಜೆಟ್‌ಗಳು ದೈನಂದಿನ ಜೀವನದಲ್ಲಿ ಎಷ್ಟು ಮಾರ್ಪಾಡುಗಳನ್ನು ಮಾಡುತ್ತವೆ ಎಂಬುದನ್ನು ಅರಿತುಕೊಳ್ಳಿ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಇದು ವೃತ್ತಾಕಾರವಾಗಿದ್ದು ಒಮ್ಮೆಲೇ ಏಳು ಜನರು ಇದರಲ್ಲಿ ಕುಳಿತು ಪ್ರಯಾಣವನ್ನು ಮಾಡಬಹುದಾಗಿದೆ. ಏಳು ಜನರು ಪೆಡಲ್ ಮೆಟ್ಟಿ ಪ್ರಯಾಣದ ಆನಂದವನ್ನು ಅನುಭವಿಸಬಹುದು.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ನಿಮಗೆ ತಾಜಾತನದ ಅನುಭವವನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಚ್ಚರಿಕೆಯನ್ನು ನೀಡುವುದರ ಮೂಲಕ ಡಿಯೋಡ್ರೆಂಟ್ ಮಾಡುತ್ತದೆ. ಬೆವರಿನ ವಾಸನೆ ಬಂದ ಒಡನೇ ಇದು ಸ್ಮಾರ್ಟ್‌ಫೋನ್‌ಗೆ ಸಂದೇಶವನ್ನು ಕಳುಹಿಸುತ್ತದೆ ಮತ್ತು ನಿಮ್ಮನ್ನು ಎಚ್ಚರಿಸುತ್ತದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಹಮ್ಮಿಂಗ್ ಬರ್ಡ್‌ಗೆ ಒಳಭಾಗದಲ್ಲಿ ಆಹಾರ ಪೂರೈಕೆ ಟ್ಯೂನ್ ಅನ್ನು ಅಳವಡಿಸಲಾಗಿದ್ದು ಇದನ್ನು ನಿಮಗೆ ಧರಿಸಿ ಅದರಂತೆಯೇ ವರ್ತಿಸಬಹುದಾಗಿದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ನಿಮಗೆ ಆರಾಮವನ್ನು ನೀಡುವ ಈ ಬಣ್ಣದ ಪೀಠೋಪಕರಣಗಳು ನೋಡಲೂ ಸುಂದರವಾಗಿದೆ ಮತ್ತು ಸ್ಟೈಲಿಶ್ ಆಗಿದೆ. ಇದು ಬಹುಆಯ್ಕೆಗಳನ್ನು ಕೂಡ ಹೊಂದಿದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಫೇಸ್ ಸೀಟ್ ಬೆಲ್ಟ್ ಹೊಂದಿರುವ ಟಿಶರ್ಟ್‌ಗಳು ನೀವು ಸೀಟ್ ಬೆಲ್ಟ್ ಧರಿಸಿರುವಂತೆಯೇ ತೋರಿಸುತ್ತದೆ. ನೀವು ಧರಿಸದೇ ಇದ್ದರೂ ಸೀಟ್ ಬೆಲ್ಟ್ ಅನ್ನು ನೀವು ಹೊಂದಿದ್ದೀರಿ ಎಂಬುದನ್ನು ಇತರರಿಗೆ ಇದು ತೋರಿಸುತ್ತದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಫೋನ್ ಕೇಸ್ ಆಗಿರುವ ಈ ಬ್ರಶ್ ನಿಮ್ಮ ಫೋನ್‌ನ ಸಂರಕ್ಷಣೆಯನ್ನು ಮಾಡುವುದರ ಜೊತೆಗೆ, ಉತ್ತಮ ಸೆಲ್ಫಿ ತೆಗೆಯಲು ಅನುಕೂಲಕರವಾಗಿದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಈ ವಾಯ್ಸ್ ಚೇಂಜರ್ ಬಳಸಿ ನಿಮ್ಮ ಧ್ವನಿಯನ್ನು ಬದಲಾಯಿಸಬಹುದಾಗಿದೆ. ನಿಮಗೆ ಬೇಕಾದ ಧ್ವನಿಯನ್ನು ಆರಿಸುವ ಬಟನ್ ಅನ್ನು ಇದು ಒಳಗೊಂಡಿದ್ದು ಬೇರೆ ಬೇರೆ ಧ್ವನಿಯಲ್ಲಿ ಇದನ್ನು ಬಳಸಿ ಮಾತನಾಡಬಹುದಾಗಿದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಊಸರವಳ್ಳಿಯ ಕಣ್ಣುಗಳಂತಿರುವ ಈ ಗಾಗಲ್ಸ್ ನಿಮ್ಮ ನೋಡುವ ದೃಷ್ಟಿಯನ್ನೇ ಬದಲಾಯಿಸುತ್ತದೆ. ಇದು ವೃತ್ತಾಕಾರದ ವೀಕ್ಷಣೆಯನ್ನು ನಿಮಗೆ ದಯಪಾಲಿಸುತ್ತದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಯುಎಸ್ ಡಾಲರ್ ಪ್ರಿಂಟ್ ಮಾಡುವ ಮಿಶನ್ ಇದಾಗಿದ್ದು ಪ್ಲಾಸ್ಟಿಕ್‌ನಲ್ಲಿ ಇದನ್ನು ತಯಾರಿಸಲಾಗಿದೆ.

ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು
ಮಿನಿ ಡೆಸ್ಕ್‌ಟಾಪ್ ಕ್ಯಾನನ್ ಕಂಪ್ಯೂಟರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ.


Click it and Unblock the Notifications








