ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  By Shwetha
  |

  ಆಧುನಿಕ ತಂತ್ರಜ್ಞಾನ ಇಂದು ಇಷ್ಟು ಸಾಧನೆಯನ್ನು ಮಾಡಿದೆ ಎಂದಾದಲ್ಲಿ ಇದು ಸಾಮಾನ್ಯ ವಿಷಯವಲ್ಲ. ಹೌದು ಹಳತರಿಂದ ಹೊಸತಕ್ಕೆ ತನ್ನ ಹೆಜ್ಜೆಗಳನ್ನಿಟ್ಟಿರುವ ತಂತ್ರಜ್ಞಾನ ಇಂದು ಇಷ್ಟು ಸಾಧಿಸುತ್ತಿದೆ ಎಂದಾದಲ್ಲಿ ಹಿಂದಿರುವ ಸಾಧನೆಯನ್ನು ನೀವು ಗಮನಿಸಲೇಬೇಕು. [ನಿಮ್ಮನ್ನು ಕಾಡುತ್ತಿರುವ ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು]

  ಇಂದಿನ ವಿದ್ಯಮಾನದಲ್ಲಿ ಹಳತಾಗಿರುವ ಆದರೆ ಆಧುನಿಕ ಮಕ್ಕಳಲ್ಲಿ ಹೆಚ್ಚು ಆಸಕ್ತಿಯನ್ನುಂಟು ಮಾಡುವ ಕೆಲವೊಂದು ಗ್ಯಾಜೆಟ್‌ಗಳ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ. ಈ ಗ್ಯಾಜೆಟ್‌ಗಳು ಹೇಗೆ ಇಂದಿನ ಹೊಸ ಉತ್ಪನ್ನಕ್ಕೆ ಕಾರಣವಾಯಿತು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  ತೆಳುವಾದ ಮ್ಯಾಗ್ನಟಿಕ್ ಡಿಸ್ಕ್ ಮತ್ತು ಪ್ಲಾಸ್ಟಿಕ್ ಕೇಸ್ ಅನ್ನು ಹೊಂದಿರುವ ಫ್ಲಾಪಿ ಡಿಸ್ಕ್ 8 ಇಂಚುಗಳ ಗಾತ್ರವನ್ನು ಹೊಂದಿತ್ತು.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  1979 ರಲ್ಲಿ ಪ್ರಥಮ ಬಿಡುಗಡೆಯಾದ ಸೋನಿ ವಾಕ್‌ಮನ್, ಆಡಿಯೊ ಕ್ಷೇತ್ರದಲ್ಲೇ ಒಂದು ಮೈಲಿಗಲ್ಲನ್ನೇ ಹುಟ್ಟುಹಾಕಿತು. ಸೋನಿ ಇಂದಿಗೂ ತನ್ನೆಲ್ಲಾ ಆಡಿಯೊ ಉತ್ಪನ್ನಗಳಿಗೆ ವಾಕ್‌ಮನ್ ಬ್ರ್ಯಾಂಡ್ ಅನ್ನೇ ಬಳಸುತ್ತಿದೆ.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  ಟಚ್ ಸ್ಕ್ರೀನ್‌ಗಿಂತಲೂ ಮುನ್ನ, ಬಟನ್ ಉಳ್ಳ ಫೋನ್‌ಗಳಿದ್ದವು. ಇದಕ್ಕೂ ಮೊದಲು ಡಯಲಿಂಗ್ ಫೋನ್‌ಗಳಿದ್ದದ್ದು ನಮ್ಮಲ್ಲಿ ಹೆಚ್ಚಿನವರಿಗೆ ನೆನಪಿದ್ದಿರಬಹುದು. ನಿಮ್ಮ ಬೆರಳನ್ನು ಉಪಯೋಗಿಸಿ ಸಂಖ್ಯೆಗಳನ್ನು ಡಯಲ್ ಮಾಡಬೇಕಾಗಿತ್ತು.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  1860 ರಲ್ಲಿ ಮೊದಲು ಅನ್ವೇಷಣೆಯಾದ ಟೈಪ್‌ವ್ರೈಟರ್ ಡಾಕ್ಯುಮೆಂಟ್ ಟೈಪಿಂಗ್ ಕೆಲಸವನ್ನು ಸುಲಭವಾಗಿ ಮುಗಿಸುತ್ತದೆ.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  ನಿಮಗೆ ತ್ವರಿತವಾಗಿ ಹೆಚ್ಚು ಗುಣಮಟ್ಟದ ಫೋಟೋ ತೆಗೆಯಲು ಈ ಕ್ಯಾಮೆರಾ ಅನುಮತಿಸುತ್ತದೆ. ವೃತ್ತಿಪರ ಫೋಟೋಗ್ರಾಫರ್ಸ್ ಇದನ್ನು ಇನ್ನೂ ಬಳಸುತ್ತಿದ್ದಾರೆ.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  ಮೂಲ ಕಂಪ್ಯೂಟರ್‌ನ ಆದಿ ಎಂದೇ ಪರಿಗಣಿಸಲಾದ ಅತಾರಿ 2006 ಅನ್ನು ಸಪ್ಟೆಂಬರ್ 1977 ರಲ್ಲಿ ಲಾಂಚ್ ಮಾಡಲಾಯಿತು. ಇದು 128 ಬೈಟ್ RAM ಅನ್ನು ಒಳಗೊಂಡಿತ್ತು. ಅಂತೆಯೇ 1.18 MHZ ಪ್ರೊಸೆಸರ್ ಇದರಲ್ಲಿತ್ತು.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  1989 ರಲ್ಲಿ ಬಿಡುಗಡೆಯಾದ ಇದು ಗೇಮ್ ಬಾಯ್ ಎಂಬ ಹೆಸರನ್ನು ಪಡೆದುಕೊಂಡಿತ್ತು.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  ಹೆಚ್ಚು ಗುಣಮಟ್ಟದ ಚಿತ್ರಗಳನ್ನು ಇದು ಒದಗಿಸುತ್ತಿತ್ತು.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  70 ಮತ್ತು 80 ರ ದಶಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಈ ಟೇಪ್ ಅನ್ನು ಪ್ಲಾಸ್ಟಿಕ್ ಕ್ಯಾಸೆಟ್‌ನಲ್ಲಿ ಇರಿಸಲಾಗುತ್ತಿತ್ತು. 5 ಗಂಟೆಗಳ ಫೂಟೇಜನ್ನು ಇದು ಸಂಗ್ರಹಿಸುತ್ತದೆ.

  ಹಳತರಿಂದ ಹೊಸತನಕ್ಕೆ ತಂತ್ರಜ್ಞಾನದ ಪ್ರಗತಿ ಹೇಗೆ?

  ಹಿಂದಿನ ಟಿವಿ ಸ್ಕ್ರೀನ್‌ಗಳು ಮತ್ತು ಕಂಪ್ಯೂಟರ್ ಮಾನಿಟರ್‌ಗಳು ಬಾಕ್ಸಿಯರ್‌ನಂತೆ ಇದ್ದು ಇದರ ಸಂಪೂರ್ಣ ಹೆಗ್ಗಳಿಕೆ ಕ್ಯಾಥೋಡ್ ರೇ ಟ್ಯೂಬ್‌ಗೆ ಸಲ್ಲಬೇಕು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Many of today's teenagers have never seen or used a video tape or a floppy disc. Take a look at some gadgets which will puzzle younger people.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more