ಬ್ಲ್ಯಾಕ್‌ಬೆರ್ರಿ: ಅರಬ್ ಶೇಕ್‌ಗಳ ಮನಗೆದ್ದ ರಾಣಿ

Written By:

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ. ಮಾಹಿತಿ ಸಂಗ್ರಹಿಸಲು, ಫೋಟೋ ತೆಗೆಯಲು, ಫೋನ್ ಮಾಡಲು, ಸಂದೇಶ, ಚಾಟ್ ನಡೆಸಲು ಹೀಗೆ ಒಂದಿಲ್ಲೊಂದು ಕಾರ್ಯಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮಗೆ ಸಾಥ್ ಅನ್ನು ನೀಡುತ್ತಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಬೇರೆ ಬೇರೆ ವಿಧಗಳಲ್ಲಿ ಬರುತ್ತಿದ್ದು ಬೆಲೆ, ವಿಶೇಷತೆ, ಕ್ಯಾಮೆರಾ ವೈಶಿಷ್ಟ್ಯ ಹೀಗೆ ಅವುಗಳನ್ನು ಪ್ರತ್ಯೇಕಿಸಬಹುದು

ಓದಿರಿ: ಖರೀದಿಸಿ ರೂ 7,000 ದ ಒಳಗೆ ಬೆಸ್ಟ್ ಫೋನ್ಸ್

ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಒಂದಾಗಿ ಮಿಳಿತವಾಗಿರುವ ಸ್ಮಾರ್ಟ್‌ಫೋನ್‌ಗಳು ಕೆಲವೊಂದು ಅಚ್ಚರಿಯ ಸಂಗತಿಗಳನ್ನು ನಮ್ಮ ಮುಂದಿಡುತ್ತಿವೆ. ಆ ಅಚ್ಚರಿಗಳು ಸ್ಮಾರ್ಟ್‌ಫೋನ್‌ನ ಪೂರ್ವ ಇತಿಹಾಸವನ್ನು ಕೆದಕುವಂತಿದ್ದು ಕೆಲವೊಂದು ಅಚ್ಚರಿಗಳನ್ನು ನಮ್ಮ ಮುಂದೆ ತೆರೆದಿಡುತ್ತಿದೆ ಅದು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಪಾನ್‌ನಲ್ಲಿ ಆಂಡ್ರಾಯ್ಡ್ ಹೆಚ್ಚು ಜನಪ್ರಿಯವಾಗಿದೆ

ಜಪಾನ್‌ನಲ್ಲಿ ಆಂಡ್ರಾಯ್ಡ್ ಹೆಚ್ಚು ಜನಪ್ರಿಯವಾಗಿದೆ

ಆಂಡ್ರಾಯ್ಡ್ ಬಳಕೆ

ಜಪಾನ್‌ನಲ್ಲಿ ಆಂಡ್ರಾಯ್ಡ್ ಹೆಚ್ಚು ಜನಪ್ರಿಯವಾಗಿದೆ. 55% ಜನರು ಆಂಡ್ರಾಯ್ಡ್ ಅನ್ನು ಬಳಸುತ್ತಿದ್ದರೆ, 39% ಜನರು ಐಓಎಸ್ ಅನ್ನು ಉಪಯೋಗಿಸುತ್ತಿದ್ದಾರೆ.

ಐಓಎಸ್ ಹೆಚ್ಚು ಜನಪ್ರಿಯ

ಐಓಎಸ್ ಹೆಚ್ಚು ಜನಪ್ರಿಯ

ಐಓಎಸ್

ಇನ್ನು ಸ್ವಿಜರ್‌ಲ್ಯಾಂಡ್‌ನಲ್ಲಿ ಐಓಎಸ್ ಹೆಚ್ಚು ಜನಪ್ರಿಯವಾಗಿದೆ. ಅಲ್ಲಿ 52% ಜನರು ಐಓಎಸ್ ಅನ್ನು ಬಳಸುತ್ತಿದ್ದರೆ 23% ಜನರು ಆಂಡ್ರಾಯ್ಡ್ ಬಳಕೆದಾರರಾಗಿದ್ದಾರೆ.

ವಿಂಡೋಸ್ ಜನಪ್ರಿಯ

ವಿಂಡೋಸ್ ಜನಪ್ರಿಯ

ಈಜಿಪ್ಟ್‌ನಲ್ಲಿ ವಿಂಡೋಸ್ ಜನಪ್ರಿಯ

ಐಫೋನ್‌ಗಿಂತಲೂ ವಿಂಡೋಸ್ ಫೋನ್ ಈಜಿಪ್ಟ್‌ನಲ್ಲಿ ಹೆಚ್ಚು ಜನಪ್ರಿಯವಾದುದು.

ಬ್ಲ್ಯಾಕ್‌ಬೆರ್ರಿ ಬಳಕೆ

ಬ್ಲ್ಯಾಕ್‌ಬೆರ್ರಿ ಬಳಕೆ

ಅರಬ್ ದೇಶಗಳಲ್ಲಿ ಬ್ಲ್ಯಾಕ್‌ಬೆರ್ರಿ ಬಳಕೆ

ಅರಬ್ ದೇಶಗಳಲ್ಲಿ ಬ್ಲ್ಯಾಕ್‌ಬೆರ್ರಿ ಬಳಕೆ ಅಧಿಕವಾದುದು. ಐಒಎಸ್ ಎರಡನೇ ಸ್ಥಾನದಲ್ಲಿದೆ.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್

ಸರಳವಾಗಿ ಬಳಸುವ ಡಿವೈಸ್

ಚೀನಾದಲ್ಲಿರುವ ಸ್ಮಾರ್ಟ್‌ಫೋನ್ ಬಳಸುತ್ತಿರುವ ಅರ್ಧದಷ್ಟು ಜನರು ಕಾಣದೇ ಸರಳವಾಗಿ ಬಳಸಬಹುದಾದ ಡಿವೈಸ್ ಎಂಬುದಕ್ಕಾಗಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ ಎಂದು ಹೇಳುತ್ತಾರೆ.

ಅಧಿಕ ಅಪ್ಲಿಕೇಶನ್

ಅಧಿಕ ಅಪ್ಲಿಕೇಶನ್

ಜಪಾನ್‌ನಲ್ಲಿ ಅಧಿಕ ಅಪ್ಲಿಕೇಶನ್

ಜಪಾನ್‌ನಲ್ಲಿ ಅಧಿಕ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, ಸೌದಿಯಲ್ಲಿ 41% ಮತ್ತು ಅರೇಬಿಯಾದಲ್ಲಿ 36% ಅಪ್ಲಿಕೇಶನ್ ಅನ್ನು ಬಳಸುತ್ತಾರೆ.

ಸೋಶಿಯಲ್ ನೆಟ್‌ವರ್ಕಿಂಗ್

ಸೋಶಿಯಲ್ ನೆಟ್‌ವರ್ಕಿಂಗ್

ಮೊಬೈಲ್ ಸೋಶಿಯಲ್ ನೆಟ್‌ವರ್ಕಿಂಗ್

ಮೊಬೈಲ್ ಸೋಶಿಯಲ್ ನೆಟ್‌ವರ್ಕಿಂಗ್ ಮೆಕ್ಸಿಕೊ ಮತ್ತು ಅರ್ಜೆಂಟೀನಾದಲ್ಲಿ ದೊಡ್ಡದಾಗಿದೆ.

ಮೊಬೈಲ್ ಸೋಶಿಯಲ್ ದುರ್ಬಲ

ಮೊಬೈಲ್ ಸೋಶಿಯಲ್ ದುರ್ಬಲ

ಜಪಾನ್‌ನಲ್ಲಿ ಮೊಬೈಲ್ ಸೋಶಿಯಲ್ ದುರ್ಬಲ

ಜಪಾನ್‌ನಲ್ಲಿ ಮೊಬೈಲ್ ಸೋಶಿಯಲ್ ದುರ್ಬಲವಾಗಿದೆ. ತಮ್ಮ ಫೋನ್‌ನಲ್ಲಿ ಸೋಶಿಯಲ್ ನೆಟ್‌ವರ್ಕ್ ಅನ್ನು ಬಳಕೆದಾರರು ಬಳಸುವುದಿಲ್ಲ.

ವೀಡಿಯೋ ವೀಕ್ಷಣೆ ಹೆಚ್ಚು ಜನಪ್ರಿಯ

ವೀಡಿಯೋ ವೀಕ್ಷಣೆ ಹೆಚ್ಚು ಜನಪ್ರಿಯ

ವೀಡಿಯೋ ವೀಕ್ಷಣೆ

ಸೌದಿ ಅರೇಬಿಯಾದಲ್ಲಿ ವೀಡಿಯೋ ವೀಕ್ಷಣೆ ಹೆಚ್ಚು ಜನಪ್ರಿಯವಾದುದು. 59% ಜನರು ವೀಡಿಯೋ ವೀಕ್ಷಣೆಯನ್ನು ಮಾಡುತ್ತಾರೆ.

ಸಿದ್ಧಹಸ್ತರಾಗಿದ್ದಾರೆ

ಸಿದ್ಧಹಸ್ತರಾಗಿದ್ದಾರೆ

ಜಾಹೀರಾತು ತಿರಸ್ಕಾರ

ಯುಕೆನಲ್ಲಿ ಜಾಹೀರಾತು ತಿರಸ್ಕರಿಸುವಲ್ಲಿ ಅವರು ಸಿದ್ಧಹಸ್ತರಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
IN this article we can see 10 Amazing Facts About Smartphone Use Around The World..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot