Subscribe to Gizbot

ಖರೀದಿಸಿ ರೂ 7,000 ದ ಒಳಗೆ ಬೆಸ್ಟ್ ಫೋನ್ಸ್

Written By:

ಸ್ಮಾರ್ಟ್‌ಫೋನ್ ಖರೀದಿ ಎಂದಾಕ್ಷಣ ಬೆಲೆ, ಕ್ಯಾಮೆರಾ, ಫೋನ್ ವಿಶೇಷತೆ, ಬ್ಯಾಟರಿ ಈ ಎಲ್ಲಾ ಅಂಶಗಳಿಗೆ ನಾವು ಗಮನ ನೀಡುತ್ತೇವೆ. ಇನ್ನು ಫೋನ್ ಖರೀದಿ ಎಂದಾಕ್ಷಣ ಹೆಚ್ಚು ಪರಿಣಾಮಕಾರಿಯಾಗಿರುವ ಅಂಶವೆಂದರೆ ಅದರ ಬೆಲೆಯಾಗಿದೆ. ನೀವು ಖರೀದಿಸುವ ಡಿವೈಸ್ ನಿಮ್ಮ ಕೈಗೆಟಕುವ ಬೆಲೆಯಲ್ಲಿದ್ದರೆ ಮಾತ್ರವೇ ಆ ಫೋನ್ ಉತ್ತಮ ಖರೀದಿ ಎಂದೆನಿಸುತ್ತದೆ.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಕೈಗೆಟಕುವ ಬೆಲೆಯಲ್ಲಿ ಮೇಲೆ ತಿಳಿಸಿದ ಎಲ್ಲಾ ವಿಶೇಷತೆಗಳೊಂದಿಗೆ ನೀವು ಖರೀದಿಸುವ ಫೋನ್ ಬಂದಿದೆ ಎಂದಾದಲ್ಲಿ ನೀವು ಭಾಗ್ಯವಂತರೇ ಸರಿ. ಇನ್ನು ಭಾರತದಲ್ಲಿರುವ ಹೆಚ್ಚಿನ ಮೊಬೈಲ್ ವೆಂಡೋರ್‌ಗಳು ಬಜೆಟ್ ಗ್ರಾಹಕರಿಗೆಂದೇ ಬಜೆಟ್ ಬೆಲೆಯ ಫೋನ್‌ಗಳ ಲಾಂಚ್‌ಗಳನ್ನು ಮಾಡುತ್ತಿದೆ. ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಶ್ಯೋಮಿ ಕಂಪೆನಿಗಳು ಲಾಂಚ್ ಮಾಡುತ್ತಿವೆ. ಈ ಫೋನ್‌ಗಳು ಬಜೆಟ್ ಬೆಲೆಯಲ್ಲಿ ಬರುವುದರ ಜೊತೆಗೆ ವಿಶೇಷ ಫೀಚರ್‌ಗಳನ್ನು ಒಳಗೊಂಡಿದೆ.

ಓದಿರಿ: ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್

ಹಾಗಿದ್ದರೆ ಬನ್ನಿ ರೂ 7,000 ದ ಒಳಗಿನ ಬೆಲೆಯಲ್ಲಿ ನೀವು ಖರೀದಿಸಬಹುದಾದ ಟಾಪ್ ಫೋನ್‌ಗಳ ಪಟ್ಟಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 8,100

ವೈಯು ಯುಫೋರಿಯಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.0 ಇಂಚುಗಳ ಎಚ್‌ಡಿ, ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.2 GHz ಸ್ನ್ಯಾಪ್‌ಡ್ರಾಗನ್ 410
2 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2230 mAh, Li-ion ಬ್ಯಾಟರಿ

ಬೆಲೆ ರೂ: 4,999

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚುಗಳ, 540x960 ಪಿಕ್ಸೆಲ್, ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.3 GHz
1 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಬೆಲೆ ರೂ: 7,115

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ, 480x800 ಪಿಕ್ಸೆಲ್
ಕ್ವಾಡ್ ಕೋರ್, 1.2 GHz
768 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಬೆಲೆ ರೂ: 6,999

ಶ್ಯೋಮಿ ರೆಡ್ಮೀ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚುಗಳ, ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.2 GHz, ಸ್ನ್ಯಾಪ್‌ಡ್ರಾಗನ್ 410
1 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2200 mAh, Li-Polymer ಬ್ಯಾಟರಿ

ಬೆಲೆ ರೂ: 4,499

ನೋಕಿಯಾ ಎಕ್ಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.3 ಇಂಚುಗಳ, 480x800 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್, 1.2 GHz, ಸ್ನ್ಯಾಪ್‌ಡ್ರಾಗನ್ 200
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1800 mAh, Li-ion ಬ್ಯಾಟರಿ

ಬೆಲೆ ರೂ: 5,399

ನೋಕಿಯಾ ಲ್ಯೂಮಿಯಾ 630

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ, 480x854 ಪಿಕ್ಸೆಲ್ ಶಾರ್ಪ್‌ನೆಸ್, ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.2 GHz, ಸ್ನ್ಯಾಪ್‌ಡ್ರಾಗನ್ 400
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಮುಂಭಾಗ ಕ್ಯಾಮೆರಾ ಇಲ್ಲ
1830 mAh, Li-ion ಬ್ಯಾಟರಿ

ಬೆಲೆ ರೂ: 6,299

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 2 A104

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ, 480x854 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಮುಂಭಾಗ ಕ್ಯಾಮೆರಾ
1900 mAh, Li-ion ಬ್ಯಾಟರಿ

ಬೆಲೆ ರೂ: 4,999

ಮೋಟೋರೋಲಾ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.3 ಇಂಚುಗಳ, 540x960 ಪಿಕ್ಸೆಲ್ ಶಾರ್ಪ್‌ನೆಸ್
ಸ್ನ್ಯಾಪ್‌ಡ್ರಾಗನ್ 200
ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್, 1.3 GHz
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಮುಂಭಾಗ ಕ್ಯಾಮೆರಾ ಇಲ್ಲ
1980 mAh, Li-ion ನಾನ್ ರಿಮೂವೇಬಲ್ ಬ್ಯಾಟರಿ

ಬೆಲೆ ರೂ: 5,680

ಇಂಟೆಕ್ಸ್ ಆಕ್ವಾ ಎಮ್5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.0 ಇಂಚುಗಳ, 480x854 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್, 1.3 GHz
512 ಎಮ್‌ಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಬೆಲೆ ರೂ: 5,370

ಸ್ಯಾಮ್‌ಸಂಗ್ ಜೆಡ್ 1

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.0 ಇಂಚುಗಳ, 480x800 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್, 1.2 GHz
768 ಎಮ್‌ಬಿ RAM
3.1 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1500 mAh, Li-ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is the list of budget phones which will cost Rs 7,000. Best camera support, Processor Speed, Long lasting battery capacity makes these phones best budget smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot