ಇದೀಗ ಬಾಹ್ಯಾಕಾಶಕ್ಕೂ ರೋಬೋಟ್ ಲಗ್ಗೆ

Posted By:

ರೊಬೋಟ್‌ಗಳ ಬಗ್ಗೆ ಅರಿಯದವರು ಭೂಮಿಯ ಮೇಲೆ ಯಾರೂ ಇಲ್ಲ ಎಂದೇ ಹೇಳಬಹುದು. ಮನೆಯಲ್ಲಿ, ಕಚೇರಿಯಲ್ಲಿ, ಬಸ್ ನಿಲ್ದಾಣದಲ್ಲಿ ಹೀಗೆ ರೊಬೋಟ್‌ಗಳು ಮಾನವನ ಅರ್ಧದಷ್ಟು ಕೆಸಲವನ್ನು ಹಗುರಮಾಡುತ್ತಿವೆ. ತಂತ್ರಜ್ಞಾನದ ಈ ಅದ್ಭುತ ಕೊಡುಗೆಯನ್ನು ನಾವು ಎಷ್ಟು ಮೆಚ್ಚಿಕೊಂಡರೂ ಕಡಿಮೆಯೇ. ಇನ್ನು ವಿಜ್ಞಾನಿಗಳು ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ಬಾಹ್ಯಾಕಾಶದಲ್ಲೂ ರೊಬೋಟ್‌ಗಳ ಕಾರುಬಾರು ನಡೆಯುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

ಹೌದು ಈ ರೊಬೋಟ್‌ಗಳು ಬಾಹ್ಯಾಕಾಶದಲ್ಲಿ ಹೆಚ್ಚಿನ ಕಿತಾಪತಿಗಳನ್ನು ಮಾಡುತ್ತಿದ್ದು ಬಾಹ್ಯಾಕಾಶಕ್ಕೆ ಹೋಗುವ ಮಾನವನ ಕೆಲಸಗಳನ್ನು ಇವುಗಳ ಚಕಚಕನೇ ಮುಗಿಸುತ್ತಿವೆ. ಬನ್ನಿ ಇಂದಿನ ಲೇಖನದಲ್ಲಿ ರೊಬೋಟ್‌ಗಳ ಪರಿಚಯವನ್ನು ನಾವು ನಿಮಗೆ ಮಾಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೀಕ್ಷಣಾ ಪರಿಕರ

ವೀಕ್ಷಣಾ ಪರಿಕರ

ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್

ಇದೊಂದು ವೀಕ್ಷಣಾ ಪರಿಕರವಾಗಿದ್ದು ರೋಬೋಟ್ ಕೂಡ ಹೌದು.

ವೀಕ್ಷಣಾ ಉಪಕರಣ

ವೀಕ್ಷಣಾ ಉಪಕರಣ

ಡೆಕ್ಸಚರ್

ಇದು ಎರಡು ಕೈಗಳನ್ನು ಹೊಂದಿದ್ದು ಇದು ವೀಕ್ಷಣಾ ಉಪಕರಣಗಳು ಅಂತೆಯೇ ಬ್ಯಾಟರಿಗಳನ್ನು ಬದಲಾಯಿಸುತ್ತವೆ.

ಆರು ಪ್ಲಾನೆಟ್‌ಗಳ ಸಂಪೂರ್ಣ ವೀಕ್ಷಣೆ

ಆರು ಪ್ಲಾನೆಟ್‌ಗಳ ಸಂಪೂರ್ಣ ವೀಕ್ಷಣೆ

ಕ್ಯಾಸ್ನಿ

ಆರು ಪ್ಲಾನೆಟ್‌ಗಳ ಸಂಪೂರ್ಣ ವೀಕ್ಷಣೆಯನ್ನು ಈ ಕ್ಯಾಸ್ನಿ ಮಾಡಲಿದೆ.

ತಲೆಯಲ್ಲಿ ಕ್ಯಾಮೆರಾ

ತಲೆಯಲ್ಲಿ ಕ್ಯಾಮೆರಾ

ರೋಬೋನಟ್ 2

ಅಂತರಾಷ್ಟ್ರೀಯ ಬಾಹ್ಯಾಕಾಶ ಸ್ಟೇಶನ್‌ನಲ್ಲಿ ಬದುಕಬಹುದಾದ ಈ ರೋಬೋನಟ್ ತನ್ನ ತಲೆಯಲ್ಲಿ ಕ್ಯಾಮೆರಾವನ್ನು ಹೊಂದಿದೆ.

ಐ ಕೇನ್ ಫ್ಲೈ

ಐ ಕೇನ್ ಫ್ಲೈ

ರೋಬೋನಟ್ ಟು: ಐ ಕೇನ್ ಫ್ಲೈ

2014 ರಲ್ಲಿ ಉಗಮವಾದ ರೋಬೋಟ್ ಇದಾಗಿದೆ.

ಪ್ರಥಮ ಸ್ಪೇಸ್ ಬೋಟ್

ಪ್ರಥಮ ಸ್ಪೇಸ್ ಬೋಟ್

ರೊಸೆಟ್ಟಾ

ಕಕ್ಷೆಗೆ ನಂತರ ಧೂಮಕೇತುವಿನ ಮೇಲೆ ಇಳಿದ ಪ್ರಥಮ ಸ್ಪೇಸ್ ಬೋಟ್ ಇದಾಗಿತ್ತು.

ಕುಬ್ಜ ಗ್ರಹ

ಕುಬ್ಜ ಗ್ರಹ

ಡಾನ್

ಇದರ ಸಾಮರ್ಥ್ಯ ನಿಜಕ್ಕೂ ಅತ್ಯದ್ಭುತವಾಗಿದೆ ಎಂದೇ ಹೇಳಬಹುದು. ಕಕ್ಷೆಗೆ ಇಳಿದ ಪ್ರಥಮ ಕುಬ್ಜ ಗ್ರಹವೆಂಬ ಹೆಗ್ಗಳಿಕೆ ಡಾನ್‌ನದ್ದಾಗಿದೆ.

ಮಲ್ಟಿ ಟಾಸ್ಕರ್

ಮಲ್ಟಿ ಟಾಸ್ಕರ್

ಮಾರ್ಸ್ ಎಕ್ಸ್‌ಪ್ರೆಸ್

ಬಹು ಕಾರ್ಯಗಳನ್ನು ನಡೆಸಬಲ್ಲ ಮಲ್ಟಿ ಟಾಸ್ಕರ್ ಇದಾಗಿದೆ.

ಅತ್ಯದ್ಭುತ ರೋಬೋಟ್

ಅತ್ಯದ್ಭುತ ರೋಬೋಟ್

ಕ್ಯುರೋಸಿಟಿ

ಅತ್ಯದ್ಭುತ ರೋಬೋಟ್ ಇದಾಗಿದ್ದು ಬಂಡೆಗಲ್ಲಿನ ನಮೂನೆಗಳನ್ನು ಇದು ಪರಿಶೀಲಿಸುತ್ತದೆ.

ಪ್ರಸ್ತುತ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿದೆ

ಪ್ರಸ್ತುತ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿದೆ

ಒಪಾರ್ಚುನಿಟಿ

ಮೈಕ್ರೊಸ್ಕೋಪಿಕ್ ಇಮೇಜರ್, ಅಯಸ್ಕಾಂತವನ್ನು ಒಳಗೊಂಡಿರುವ ಒಪಾರ್ಚುನಿಟಿ ಪ್ರಸ್ತುತ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Robots are making humans life more easier and effective. Now these robots are keeping their leg on space also. Having different tools these robots making miracles in space. In this article we are focussing on these kind of robots.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot