Subscribe to Gizbot

ಟಿಮ್ ಕುಕ್‌ರನ್ನೇ ಬೆಸ್ತುಬೀಳಿಸುವ ಪ್ರಚಂಡ ವ್ಯಕ್ತಿಗಳು

Written By:

ನಮ್ಮನ್ನು ನಾವೇ ಬುದ್ಧಿವಂತರು ಎಂದು ಹೇಳಿಕೊಳ್ಳುವವರು ಟೆಕ್ ಯುಗದಲ್ಲೂ ಇದ್ದಾರೆ ಎಂಬುದು ನಿಮಗೆ ಗೊತ್ತೇ? ಇವರು ಹೆಚ್ಚಿನ ಜ್ಞಾನವಿರುವವರಂತೆ ತಮ್ಮನ್ನು ತಾವು ಬಣ್ಣಿಸಿಕೊಳ್ಳುತ್ತಾರೆ ಆದರೆ ಏನಾದರೂ ಸಮಸ್ಯೆಯಾದಲ್ಲಿ ಮತ್ತೊಬ್ಬರನ್ನು ಗೋಳು ಹೊಯ್ದುಕೊಳ್ಳುತ್ತಾರೆ ಅದು ಹೇಗೆಂಬುದನ್ನೇ ಇಂದಿನ ಲೇಖನದಲ್ಲಿ ಹಾಸ್ಯತ್ಮಕವಾಗಿ ನಾವು ತಿಳಿಸುತ್ತಿದ್ದೇವೆ.

ಓದಿರಿ: ಪ್ರಯಾಣಕ್ಕೆ ಸಾಥ್ ನೀಡುವ ಹಸಿರು ಗ್ಯಾಜೆಟ್ಸ್

ಟೆಕ್ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂಬ ನಿಯಮ ಏನೂ ಇಲ್ಲದಿದ್ದರೂ ತಮಗೆಲ್ಲಾ ತಿಳಿದಿದೆ ಎಂಬುದರ ಭಾವನೆಯಿಂದ ಇಂತಹವರು ಸಂದಿಗ್ಧ ಸ್ಥಿತಿಗೆ ತಲುಪುವುದಂತೂ ಖಂಡಿತ. ಅದು ಹೇಗೆಂಬುದನ್ನು ತಿಳಿದುಕೊಳ್ಳುವ ಆಸೆ ನಿಮ್ಮದಾಗಿದ್ದಲ್ಲಿ ಇಲ್ಲಿದೆ ವಿವರವಾದ ಮಾಹಿತಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯೂಟೂತ್

ಇಂಟರ್ನೆಟ್ ಇಲ್ಲ

ತಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲ ಬ್ಲ್ಯೂಟೂತ್ ಮೂಲಕ ಚಿತ್ರಗಳನ್ನು ವರ್ಗಾಯಿಸಬಹುದು ಎಂದು ಹೇಳುವುದು.

ಟಚ್ ಸ್ಕ್ರೀನ್

ಟಚ್ ಸ್ಕ್ರೀನ್ ಎಂದರೇನು ಎಂಬುದನ್ನು ತಿಳಿಸುವುದು

ತಮ್ಮ ಬಳಿ ಇರುವ ಆಂಡ್ರಾಯ್ಡ್ ಫೋನ್ ಅನ್ನೇ ತೋರಿಸಿ ಇದುವೇ ಟಚ್ ಸ್ಕ್ರೀನ್ ಎಂದು ಬಣ್ಣಿಸುವುದು

ಹಿಯಾಳಿಸುವುದು

ಅಷ್ಟೊಂದು ಅದ್ಭುತವಾಗಿಲ್ಲ ಎಂದು ಬಣ್ಣಿಸುವುದು

ಇನ್ನೊಬ್ಬರನ್ನು ನೋಡಿ ಹಿಯಾಳಿಸುವುದು

ಜಿಪಿಆರ್‌ಎಸ್

ಜಿಪಿಆರ್‌ಎಸ್

ಕೆಲವರಿಗೆ ಜಿಪಿಆರ್‌ಎಸ್ ಎಂಬುದೇ ತಿಳಿದಿರುವುದಿಲ್ಲ. ಆದರೂ ಅದರ ಬಗ್ಗೆ ಮಾತನಾಡುತ್ತಾರೆ.

ಕಿಟ್‌ಕ್ಯಾಟ್

ಕಿಟ್‌ಕ್ಯಾಟ್ ಫೋನ್

ಇನ್ನು ಕಿಟ್‌ಕ್ಯಾಟ್ ಎಂದರೆ ಅದು ತಿನ್ನುವ ಸಾಮಾಗ್ರಿ ಎಂಬುದಾಗಿ ಆಲೋಚಿಸುವುದು

ವ್ಯಂಗ್ಯ

ಇಂಟರ್ನೆಟ್ ಕುರಿತು ವ್ಯಂಗ್ಯ

ಇನ್ನು ಇಂಟರ್ನೆಟ್ ಕುರಿತು ವ್ಯಂಗ್ಯವನ್ನಾಡುವವರೂ ಇದ್ದಾರೆ ಎಂದರೆ ನೀವು ನಂಬುವಿರಾ?

ವೆಬ್‌ಸೈಟ್

ವೆಬ್‌ಸೈಟ್ ಅಳಿಸುವುದು

ಹಿಸ್ಟರಿಯಿಂದ ವೆಬ್‌ಸೈಟ್ ಅಳಿಸುವುದು ಹೇಗೆ ಎಂಬಂತಹ ಅಸಂಬದ್ಧ ಮಾತುಗಳನ್ನಾಡುವುದು

ಬ್ಲ್ಯೂಟೂತ್

ಐಫೋನ್‌ನಲ್ಲಿ ಬ್ಲ್ಯೂಟೂತ್

ಐಫೋನ್ ಬಗ್ಗೆ ಮಾತನಾಡುತ್ತಾ ಅದರಲ್ಲಿ ಬ್ಲ್ಯೂಟೂತ್ ಇಲ್ಲ ಎಂಬುದೇ ತಿಳಿದಿರುವುದಿಲ್ಲ. ಆದರೆ ಅದರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ.

ಮೆಗಾಪಿಕ್ಸೆಲ್

ಡಿಎಸ್‌ಎಲ್ಆರ್ ಮೆಗಾಪಿಕ್ಸೆಲ್

ಎಷ್ಟು ಮೆಗಾಪಿಕ್ಸೆಲ್‌ಗಳಿದೆ ಎಂಬ ಮಾತನ್ನು ಕೇಳುವುದು ಎಷ್ಟು ಹಾಸ್ಯಮಯ ಅಲ್ಲವೇ?

ಇಮೇಲ್

ವಾಟ್ಸಾಪ್‌ನಲ್ಲಿ ಬಿಸಿಸಿ ಸಂದೇಶ

ಕೆಲವರು ವಾಟ್ಸಾಪ್ ಅನ್ನು ಇಮೇಲ್ ಎಂದು ಪರಿಗಣಿಸಿರುತ್ತಾರೆ. ಅದಕ್ಕಾಗಿ ಅವರು ಬಿಸಿಸಿ ಬಗ್ಗೆ ಕೇಳುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
From talking to a friend in Honduras via Skype to booking movie tickets from the comfort of our homes, we depend on technology for a lot of things. But here are 10 amusing things technologically challenged people would say.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot