Home
ಸುದ್ದಿಜಾಲ

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

By Shwetha

ನಿಮ್ಮ ಬಾಲ್ಯಕಾಲವನ್ನು ಪುನಃ ನೆನಪಿಗೆ ತರುವಂತಹ ಕೆಲವೊಂದು ಟೆಕ್ ಉತ್ಪನ್ನಗಳೊಂದಿಗೆ ನಾವು ಬಂದಿದ್ದು ನಿಮ್ಮ ಬಾಲ್ಯದ ತಂಪು ನೆನಪನ್ನು ಇವುಗಳು ಪುನಃ ಕೆದಕುವಂತೆ ಮಾಡುತ್ತವೆ.

ಇದನ್ನೂ ಓದಿ: ರೂ. 5000 ದ ಒಳಗಿನ ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಹಳೆಯ ಕಾರ್ಟೂನ್‌ಗಳ ಹಾಡುಗಳನ್ನು ಹಾಡಲಿರುವ ಈ ಅದ್ಭುತ ಗ್ಯಾಜೆಟ್‌ಗಳು ನಿಮ್ಮ ಬಾಲ್ಯದ ಕನಸನ್ನು ಪುನಃ ಕಣ್ಮುಂದೆ ನಿಲ್ಲುವಂತೆ ಮಾಡುತ್ತವೆ. ನಿಮ್ಮ ಕುತೂಹಲವನ್ನು ತಣಿಸುವಂತಿರುವ ಈ ಟಾಪ್ 10 ಗ್ಯಾಜೆಟ್‌ಗಳು ನಿಜಕ್ಕೂ ಅತಿ ವಿಶೇಷ ಏಕೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಪರಿಶೀಲಿಸಿಕೊಳ್ಳಿ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಈ 21 ನೇ ಶತಮಾನದ ಹಾಡಿನ ಮೋಡಿಯುಳ್ಳ ಮಿಕ್ಸ್ ಟೇಪ್ ನಿಮ್ಮನ್ನು ರಾತ್ರಿಯೆಲ್ಲಾ ರಂಜಿಸುತ್ತದೆ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಇಂಟರ್ನೆಟ್ ಆರ್ಕೇಡ್‌ನಲ್ಲಿ ನಿಮ್ಮ ಬ್ರೌಸರ್ ಅನ್ನು ಬಳಸಿ 900 ಕ್ಕಿಂತಲೂ ಹೆಚ್ಚಿನ ಕ್ಲಾಸಿಕ್ ಆರ್ಕೇಡ್ ಆಟಗಳನ್ನು ಆಡಿ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಯಾವುದೇ ವರ್ಷದ ನಿಮಗೆ ಬೇಕಾದ ಹಾಡನ್ನು ಈ ಮೇಶೀನ್ ಒದಗಿಸುತ್ತದೆ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ಸ್ನೇಹಿತರೊಂದಿಗೆ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವಂತೆ ಈ ಅಪ್ಲಿಕೇಶನ್ ಮಾಡುತ್ತದೆ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಥ್ರಿಲ್ಲಿಂಗ್ ಮ್ಯೂಸಿಕ್ ಅನ್ನು ಇದು ನಿಮ್ಮಲ್ಲಿ ಉಂಟುಮಾಡುತ್ತದೆ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಹಳೆಯ ಕಪ್ಪು ಬಿಳುಪು ವಿಂಟೇಜ್ ಕಾರ್ಟೂನ್‌ಗಳು ನಿಮ್ಮಲ್ಲಿ ಬಾಲ್ಯ ಕಾಲದ ನೆನಪುನ್ನು ಕೆದಕುವುದು ಖಂಡಿತ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಜಿಯೋಸಿಟಿಜರ್ ಯಾವುದೇ ವೆಬ್‌ಸೈಟ್ ಅನ್ನು ಜಿಯೋಸಿಟೀಸ್ ವೆಬ್‌ಸೈಟ್‌ನಂತೆಯೇ ಮಾರ್ಪಡಿಸುತ್ತದೆ. ಇಲ್ಲಿ ನ್ಯೂಯಾರ್ಕ್ ಟೈಮ್ಸ್ ಜಿಯೋಸಿಟೀಸ್ ವೆಬ್‌ಸೈಟ್‌ನಂತೆ ಮಾರ್ಪಟ್ಟಿರುವುದನ್ನು ಕಾಣಬಹುದಾಗಿದೆ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ಮೆಚ್ಚಿನ 8 ಬಿಟ್ ವೀಡಿಯೊ ಗೇಮ್‌ನೊಂದಿಗೆ ಸಾಂಡಸ್ಟ್ ಬಳಸಿ ಹಾಡನ್ನೂ ಕೇಳಿ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ನಿಮ್ಮ ಆಧುನಿಕ ಕಾಲದ ಚಿತ್ರವನ್ನು ಹಳೆಯದರಂತೆ ಮಾರ್ಪಡಿಸಲು ರೆಟ್ರೋಸ್ಪೆಕ್ಸ್ ಅನ್ನು ಬಳಸಿ.

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ಬಾಲ್ಯದ ನೆನಪನ್ನು ಕೆದಕುವ ಟಾಪ್ 10 ಗ್ಯಾಜೆಟ್‌ಗಳು

ರೆಟ್ರೋ ನಿರ್ವಹಿಸುವ ಗೇಮಿಂಗ್ ಡಿವೈಸ್‌ಗಳ ಗ್ಯಾಲರಿಯಿಂದ ಆಟಗಳನ್ನು ಆರಿಸಲು ಅನುಮತಿಸುತ್ತದೆ.

Best Mobiles in India

English summary
This article tells about 10 Apps, Websites That Will Make You Miss Your Childhood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+