ರೂ. 5000 ದ ಒಳಗಿನ ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

Posted By:

ಇಂದಿನ ಮೊಬೈಲ್ ಮಾರುಕಟ್ಟೆಯಲ್ಲಿ ಮಿತದರದ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳುವುದು ಚಿಟಿಕೆ ಹೊಡೆದಷ್ಟು ಸುಲಭವಾಗಿದೆ. ರೂ 10,000 ನಿಮ್ಮ ಬಜೆಟ್ ಆಗಿದ್ದರೆ ಆ ದರದಲ್ಲೂ ಅತ್ಯಂತ ಆಕರ್ಷಕ ಫೀಚರ್ ಉಳ್ಳ ಫೋನ್‌ಗಳು ಲಭ್ಯವಿದೆ. ಇನ್ನು 5000 ದ ಒಳಗಡೆ ಇರುವ ಅದಕ್ಕಿಂತಲೂ ಕಡಿಮೆ ದರದ ಫೋನ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ: ಡಿವೈಸ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವುದು ಹೇಗೆ?

ಅದೂ ಕೂಡ ಇತ್ತೀಚಿನ ಫೀಚರ್‌ಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ತಮ್ಮ ಛಾಪನ್ನು ಒತ್ತಿವೆ. ಮೊಬೈಲ್ ಪ್ರಿಯರ ಮನಗೆಲ್ಲುವ ಈ ಹ್ಯಾಂಡ್‌ಸೆಟ್‌ಗಳು ತಕ್ಕಮಟ್ಟಿಗಿನ ಕ್ಯಾಮೆರಾ, ರೆಕಾರ್ಡರ್, 3 ಜಿ ಮೊದಲಾದ ಅದ್ಭುತ ವಿಶೇಷತೆಗಳನ್ನು ಒಳಗೊಂಡು ಬಂದಿವೆ. ಇಂದಿನ ಲೇಖನದಲ್ಲಿ ನೀವು ಖರೀದಿಸಬಹುದಾದ ನಿಮ್ಮ ಮನಕ್ಕೊಪ್ಪುವ ಕಡಿಮೆ ಬಜೆಟ್‌ನ ಸೂಪರ್ ವಿಶೇಷತೆಗಳುಳ್ಳ ಫೋನ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಾರ್ಮ್ ಡಿಸ್ಕವರಿ P9

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
3.5 ಇಂಚಿನ TFT ಡಿಸ್‌ಪ್ಲೇ, 320×480 px, 164.83 ppi
ಆಂಡ್ರಾಯ್ಡ್ ಓಎಸ್ ಜೆಲ್ಲಿಬೀನ್ 4.2.2
ಸಿಂಗಲ್ ಕೋರ್ 1 GHz ಪ್ರೊಸೆಸರ್
256 MB RAM
3MP ಕ್ಯಾಮೆರಾ
ಆಂತರಿಕ ಮೆಮೊರಿ 512 ಎಮ್‌ಬಿ
ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
ಬ್ಯಾಟರಿ Li-ion 1350 mAh
ಸಂಪರ್ಕ: ಬ್ಲ್ಯೂಟೂತ್, ವೈಫೈ, ಮೈಕ್ರೋ ಯುಎಸ್‌ಬಿ, ಡ್ಯುಯಲ್ ಸಿಮ್

ಸೆಲ್ಕೋನ್ ಕ್ಯಾಂಪಸ್ ನೋವಾ

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ, 320x480px, 164.83 ppi
ಆಂಡ್ರಾಯ್ಡ್ ಓಎಸ್: 4.2.2 ಜೆಲ್ಲಿಬೀನ್
ಪ್ರೊಸೆಸರ್ : 1 GHz ಸಿಂಗಲ್ ಕೋರ್
256 MB RAM
ಕ್ಯಾಮೆರಾ: 2MP
ಮೆಮೊರಿ: ಆಂತರಿಕ- 512 MB, ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು.
ಬ್ಯಾಟರಿ: Li-ion 1400 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, ಮೈಕ್ರೋ ಯುಎಸ್‌ಬಿ, ಎಡ್ಜ್, ಡ್ಯುಯಲ್ ಸಿಮ್

ಕಾರ್ಬನ್ ಸ್ಮಾರ್ಟ್ A52 ಪ್ಲಸ್

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ ಐಪಿಎಸ್ ಡಿಸ್‌ಪ್ಲೇ, 320x480px, 164.83 ppi
ಆಂಡ್ರಾಯ್ಡ್ ಓಎಸ್: 4.2.2 ಜೆಲ್ಲಿ ಬೀನ್
ಪ್ರೊಸೆಸರ್: 1.2 GHz ಡ್ಯುಯಲ್ ಕೋರ್
RAM: 512 MB
ಕ್ಯಾಮೆರಾ: 2MP ರಿಯರ್ ಕ್ಯಾಮೆರಾ ಜೊತೆಗೆ LED Flash, 0.3MP ಮುಂಭಾಗ
ಮೆಮೊರಿ: ಆಂತರಿಕ- 4 ಜಿಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-ion 1300 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, A-GPS, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್

ಇಂಟೆಕ್ಸ್ ಆಕ್ವಾ ವಿ4

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ ಐಪಿಎಸ್ ಡಿಸ್‌ಪ್ಲೇ, 320x480px, 164.83 ppi
ಆಂಡ್ರಾಯ್ಡ್ ಓಎಸ್: ಕಿಟ್‌ಕ್ಯಾಟ್ 4.4.2
ಪ್ರೊಸೆಸರ್: 1 GHz ಸಿಂಗಲ್ ಕೋರ್
RAM: 256 MB
ಕ್ಯಾಮೆರಾ: 2MP ರಿಯರ್ ಕ್ಯಾಮೆರಾ ಜೊತೆಗೆ LED Flash, VGA ಮುಂಭಾಗ
ಮೆಮೊರಿ: ಆಂತರಿಕ- 512 ಎಮ್‌ಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-Po 1200 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, A-GPS, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್, 3ಜಿ, ಎಫ್‌ಎಮ್ ರೇಡಿಯೊ

ಇಂಟೆಕ್ಸ್ ಆಕ್ವಾ ಟಿ2

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ ಐಪಿಎಸ್ ಡಿಸ್‌ಪ್ಲೇ, 320x480px, 164.83 ppi
ಆಂಡ್ರಾಯ್ಡ್ ಓಎಸ್: ಕಿಟ್‌ಕ್ಯಾಟ್ 4.4
ಪ್ರೊಸೆಸರ್: 1.3 GHz ಸಿಂಗಲ್ ಡ್ಯುಯಲ್ ಕೋರ್
RAM: 256 MB
ಕ್ಯಾಮೆರಾ: 2MP ರಿಯರ್ ಕ್ಯಾಮೆರಾ ಜೊತೆಗೆ LED Flash, 0.3 ಮುಂಭಾಗ
ಮೆಮೊರಿ: ಆಂತರಿಕ- 512 ಎಮ್‌ಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-ion 1100 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, A-GPS, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್, 3ಜಿ, ಎಫ್‌ಎಮ್ ರೇಡಿಯೊ

ಲಾವಾ ಐರಿಸ್ 310 ಸ್ಟೈಲ್

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ ಐಪಿಎಸ್ ಡಿಸ್‌ಪ್ಲೇ, 320x480px, 164.83 ppi
ಆಂಡ್ರಾಯ್ಡ್ ಓಎಸ್: ಕಿಟ್‌ಕ್ಯಾಟ್ 4.4
ಪ್ರೊಸೆಸರ್: 1.3 GHz ಸಿಂಗಲ್ ಡ್ಯುಯಲ್ ಕೋರ್
RAM: 256 MB
ಕ್ಯಾಮೆರಾ: 2MP ರಿಯರ್ ಕ್ಯಾಮೆರಾ ಜೊತೆಗೆ LED Flash, 0.3 ಮುಂಭಾಗ
ಮೆಮೊರಿ: ಆಂತರಿಕ- 2 ಎಮ್‌ಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-ion 1400 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, A-GPS, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್

ಇಂಟೆಕ್ಸ್ ಆಕ್ವಾ ಕೇಟ್

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 4 ಇಂಚಿನ TFT LCD ಡಿಸ್‌ಪ್ಲೇ, 480×800, 233.24 ppi
ಆಂಡ್ರಾಯ್ಡ್ ಓಎಸ್: ಕಿಟ್‌ಕ್ಯಾಟ್ 4.4.2
ಪ್ರೊಸೆಸರ್: 1.0 GHz ಡ್ಯುಯಲ್ ಕೋರ್ ಮೀಡಿಯಾಟೆಕ್ ಪ್ರೊಸೆಸರ್
RAM: 256 MB
ಕ್ಯಾಮೆರಾ: 2MP ರಿಯರ್ ಕ್ಯಾಮೆರಾ 0.3 ಮುಂಭಾಗ
ಮೆಮೊರಿ: ಆಂತರಿಕ- 512 ಎಮ್‌ಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-ion 1300 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, A-GPS, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್

ಸೆಲ್ಕೋನ್ ಕ್ಯಾಂಪಸ್ A35k

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ LCD, 320x480px, 164.83 ppi
ಆಂಡ್ರಾಯ್ಡ್ ಓಎಸ್: ಕಿಟ್‌ಕ್ಯಾಟ್ 4.4.2
ಪ್ರೊಸೆಸರ್: 1 GHz ಸಿಂಗಲ್ ಕೋರ್
RAM: 256 MB
ಕ್ಯಾಮೆರಾ: 3.2 MP ರಿಯರ್ ಕ್ಯಾಮೆರಾ 0.3 ಮುಂಭಾಗ
ಮೆಮೊರಿ: ಆಂತರಿಕ- 512 ಎಮ್‌ಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-ion 1400 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, 3ಜಿ, ಎಡ್ಜ್, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್

ಐಬಾಲ್ ಆಂಡಿ 3.5 ಕೆಕೆಇ ಜೀನಿಯಸ್

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ LCD, 320x480px, 164.83 ppi
ಆಂಡ್ರಾಯ್ಡ್ ಓಎಸ್: ಜೆಲ್ಲಿಬೀನ್ 4.2 ಇದನ್ನು ಕಿಟ್‌ಕ್ಯಾಟ್‌ಗೆ ಅಪ್‌ಗ್ರೇಡ್ ಮಾಡಬಹುದು
ಪ್ರೊಸೆಸರ್: 1.3 GHz ಡ್ಯುಯಲ್ ಕೋರ್
RAM: 256 MB
ಕ್ಯಾಮೆರಾ: 3.2 MP ರಿಯರ್ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್; VGA ಮುಂಭಾಗ
ಮೆಮೊರಿ: ಆಂತರಿಕ- 2 ಜಿಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: Li-ion 1250 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, 3ಜಿ, ಎಡ್ಜ್, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್, ಎಫ್ಎಮ್ ರೇಡಿಯೊ

ಸ್ಪೈಸ್ ಸ್ಮಾರ್ಟ್ ಫ್ಲೊ ಎಮ್ಐ - 359

ಬಜೆಟ್ ಸ್ನೇಹಿ ಆಂಡ್ರಾಯ್ಡ್ ಫೋನ್ಸ್

ಡಿಸ್‌ಪ್ಲೇ: 3.5 ಇಂಚಿನ LCD, 320x480px, 164.83 ppi
ಆಂಡ್ರಾಯ್ಡ್ ಓಎಸ್: ಕಿಟ್‌ಕ್ಯಾಟ್ ಆವೃತ್ತಿ 4.4
ಪ್ರೊಸೆಸರ್: 1.3 GHz ಡ್ಯುಯಲ್ ಕೋರ್
RAM: 256 MB
ಕ್ಯಾಮೆರಾ: 2 MP ರಿಯರ್ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್; 1.3 ಮುಂಭಾಗ
ಮೆಮೊರಿ: ಆಂತರಿಕ- 512 ಎಮ್‌ಬಿ, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.
ಬ್ಯಾಟರಿ: 1400 mAh
ಸಂಪರ್ಕ: ಬ್ಲ್ಯೂಟೂತ್, ವೈ-ಫೈ, 3ಜಿ, ಎಡ್ಜ್, ಮೈಕ್ರೊ ಯುಎಸ್‌ಬಿ, ಡ್ಯುಯಲ್ ಸಿಮ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Most Affordable Android Smartphones That Your Money Can Buy which are available in India right now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot