ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

Written By:

ಹಿಂದೆ ಒಂದು ಕಾಲವಿತ್ತು ಸಂಗೀತ, ಚಲನಚಿತ್ರ ಹೀಗೆ ಎಲ್ಲದಕ್ಕೂ ಸಿಡಿಯನ್ನು ಅವಲಂಬಿಸಬೇಕಾಗಿತ್ತು. ಆದರೀಗ ಪೆನ್ ಡ್ರೈವ್‌ಗಳು ಸಿಡಿಗಳ ಕೆಲಸವನ್ನು ಮಾಡುತ್ತಿವೆ. ಸಿಡಿಗಳಿಗಿಂತಲೂ ಪೆನ್ ಡ್ರೈವ್‌ಗಳು ಇನ್ನಷ್ಟು ವೇಗವಾಗಿ ನಮ್ಮ ಕೆಲಸವನ್ನು ಮಾಡುತ್ತಿದ್ದು ಕಮಾಲಿನ ಡಿವೈಸ್‌ಗಳಾಗಿ ನಮ್ಮ ಜೀವನದಲ್ಲಿ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: 2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಇನ್ನು ಈ ಪೆನ್ ಡ್ರೈವ್‌ಗಳು ಅತಿ ವಿಶೇಷವಾಗಿರುವ ವಿಭಿನ್ನವಾಗಿರುವ ಮಾದರಿಗಳಲ್ಲಿ ಬರುತ್ತಿದ್ದು ಒಂದಕ್ಕಿಂತ ಒಂದು ಭಿನ್ನ ಸ್ಟೈಲ್‌ಗಳಲ್ಲಿ ಕಂಡುಬಂದಿವೆ. ಸ್ಟೈಲಿಶ್ ಆಗಿರುವ ಈ ಪೆನ್ ಡ್ರೈವ್‌ಗಳು ನಿಜಕ್ಕೂ ಕಣ್ಮನಸೆಳೆಯುವಂತಿದ್ದು ನೋಡಲು ಎರಡೂ ಕಣ್ಣು ಸಾಲದು ಎಂಬಂತಹ ವಿಶೇಷ ವಿನ್ಯಾಸಗಳನ್ನು ಪಡೆದುಕೊಂಡಿವೆ.

ಇಂದಿನ ಲೇಖನದಲ್ಲಿ ಅತಿ ಆಕರ್ಷಕವಾಗಿರುವ ಪೆನ್ ಡ್ರೈವ್‌ಗಳ ಚಿತ್ರಗಳನ್ನು ನಾವು ನೀಡಿದ್ದು ಇದು ನಿಮ್ಮಲ್ಲಿ ಆಕರ್ಷಣೆಯನ್ನು ಉಂಟುಮಾಡಲಿವೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಡ್ಡಿ ಬೇರ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಈ ಟೆಡ್ಡಿ ಬೇರ್ ಪೆನ್ ಡ್ರೈವ್ ನೋಡಲು ಅತ್ಯಾಕರ್ಷಕವಾಗಿದ್ದು ಹೊಸ ಲುಕ್‌ನೊಂದಿಗೆ ಬಂದಿದೆ.

ಐರನ್ ಮೆನ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಐರನ್ ಮ್ಯಾನ್ ಚಿತ್ರದ ಕೆಲವೊಂದು ಸ್ಟಿಲ್‌ಗಳನ್ನು ಬಳಸಿ ತಯಾರಿಸಿದ ಪೆನ್ ಡ್ರೈವ್ ಇದಾಗಿದೆ.

ಮರದ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಇದನ್ನು ಮರವನ್ನು ಬಳಸಿ ತಯಾರಿಸಲಾಗಿದ್ದು ನಿಜಕ್ಕೂ ಉತ್ತಮ ಲುಕ್ ಅನ್ನು ಪಡೆದುಕೊಂಡಿದೆ.

ಬುಲ್ಲೆಟ್ ಕವರ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಬುಲ್ಲೆಟ್ ವಿನ್ಯಾಸದಲ್ಲಿರುವ ಪೆನ್ ಡ್ರೈವ್ ನಿಜಕ್ಕೂ ನೋಟದಲ್ಲಿ ಗಂಭೀರ ಎಂದೆನಿಸಿದೆ.

ಗೋಲ್ಡನ್ ಮೆನ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಇದನ್ನು ಬಳಸುವುದಕ್ಕಿಂತಲೂ ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸುತ್ತೀರಿ.

ಪ್ಲೇನ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ವಿಮಾನದ ವಿನ್ಯಾಸದಲ್ಲಿರುವ ಈ ಪೆನ್ ಡ್ರೈವ್ ನಿಜಕ್ಕೂ ಗಂಭೀರ ಎಂದೆನಿಸಿದೆ.

ಡಿಟೇಚೇಬಲ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ನಾಲ್ಕು ಸಣ್ಣ ಸಣ್ಣ ಪೆನ್ ಡ್ರೈವ್‌ಗಳನ್ನು ಸೇರಿಸಿ ಈ ಪೆನ್ ಡ್ರೈವ್ ಅನ್ನು ತಯಾರಿಸಲಾಗಿದೆ.

ಚಾಕಲೇಟ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಈ ಪೆನ್ ಡ್ರೈವ್ ಚಾಕಲೇಟ್ ವಿನ್ಯಾಸದಲ್ಲಿದ್ದು ತಿನ್ನಲು ಮನಸಾಗುವುದು ಖಂಡಿತ.

ಟೈಗರ್ ಮಾದರಿಯ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಹುಲಿಯ ಮಾದರಿಯಲ್ಲಿ ವಿನ್ಯಾಸಪಡಿಸಿರುವ ಪೆನ್ ಡ್ರೈವ್ ಇದಾಗಿದ್ದು ನಿಜಕ್ಕೂ ಪೆನ್ ಡ್ರೈವ್ ಕಮಾಲಿನದ್ದಾಗಿದೆ.

 ಫ್ಯಾಶನೇಬಲ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ನೋಡಲು ಆಕರ್ಷಕವಾಗಿರುವ ಈ ಪೆನ್ ಡ್ರೈವ್ ಸ್ಟೈಲಿಶ್ ಲುಕ್‌ನೊಂದಿಗೆ ಕೂಡಿದೆ.

ಸೇಫ್ಟಿ ಪಿನ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಸೇಫ್ಟಿ ಪಿನ್ ಮಾದರಿಯಲ್ಲಿರುವ ಈ ಪೆನ್ ಡ್ರೈವ್ ಅತ್ಯಾಕರ್ಷಕವಾಗಿದೆ.

 ಗನ್ ಮಾದರಿಯ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಗನ್ ಮಾದರಿಯಲ್ಲಿರುವ ಪೆನ್ ಡ್ರೈವ್

ಸ್ವಿಸ್ ಸ್ಟೈಲ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಈ ಸ್ವಿಸ್ ಮಾದರಿಯಲ್ಲಿರುವ ಪೆನ್ ಡ್ರೈವ್ ಅತ್ಯದ್ಭುತವಾಗಿದೆ.

 ಎಸ್‌ಎಲ್‌ಆರ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಎಸ್ಎಲ್ಆರ್ ಮಾದರಿಯಲ್ಲಿರುವ ಈ ಪೆನ್ ಡ್ರೈವ್ ಅನುರೂಪ ವಿನ್ಯಾಸದೊಂದಿಗೆ ಕೂಡಿದೆ.

ಬಲ್ಬ್ ಶೇಪ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಈ ಪೆನ್ ಡ್ರೈವ್ ಬಲ್ಬ್ ಮಾದರಿಯಲ್ಲಿದ್ದು ನೋಡಲು ಸುಂದರವಾಗಿದೆ.

ಕೀ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಕೀ ಬಂಚಿನ ಮಾದರಿಯಲ್ಲಿರುವ ಪೆನ್ ಡ್ರೈವ್.

ಪೆನ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಪೆನ್ ವಿನ್ಯಾಸದಲ್ಲಿರುವ ಪೆನ್ ಡ್ರೈವ್.

ಕ್ರೆಡಿಟ್ ಕಾರ್ಡ್ ಮಾದರಿಯ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಈ ಪೆನ್ ಡ್ರೈವ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿದೆ.

ಓಪನರ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಓಪನರ್ ವಿನ್ಯಾಸದಲ್ಲಿರುವ ಪೆನ್ ಡ್ರೈವ್ ನಿಜಕ್ಕೂ ಸುಂದರವಾಗಿದೆ.

ಗ್ರೆನೇಡ್ ಶೇಪ್ ಪೆನ್ ಡ್ರೈವ್

ಆಕರ್ಷಕ ವಿನ್ಯಾಸವುಳ್ಳ ಅತ್ಯದ್ಭುತ ಪೆನ್ ಡ್ರೈವ್‌ಗಳು

ಈ ಪೆನ್ ಡ್ರೈವ್ ಗ್ರೆನೇಡ್ ಆಕಾರದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There was a time when people actually used to burn CDs of data, music, movies and games to share it with their friends.Here we come up with 10 awesome pen drives that you will want everytime.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot