Subscribe to Gizbot

ರೂ 30,000 ದ ಒಳಗಿನ ಅತ್ಯದ್ಭುತ ಫೋನ್‌ಗಳು

Posted By:

ಸ್ಮಾರ್ಟ್‌ಫೋನ್ ಖರೀದಿಸಬೇಕೆಂಬ ಹಂಬಲ ನಿಮ್ಮಲ್ಲಿ ಉಂಟಾಗಿದೆಯೇ? ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್‌ಗಳಲ್ಲಿ ಯಾವುದನ್ನು ಆಯ್ಕೆಮಾಡುವುದು ಎಂಬ ಸಂಕಷ್ಟಕ್ಕೆ ಈಡಾಗಿದ್ದೀರಾ? ಇಲ್ಲಿದೆ ನಿಮ್ಮ ಮನಕೆ ಸೂಕ್ತವಾಗುವ ಟಾಪ್ 10 ಫೋನ್‌ಗಳ ವಿವರ. ಈ ಫೋನ್‌ಗಳನ್ನು ನಿಮಗೆ ರೂ 30,000 ದ ಒಳಗೆ ಖರೀದಿ ಮಾಡಬಹುದಾಗಿದ್ದು ನಿಮ್ಮ ಬಜೆಟ್‌ಗೆ ಹೊಂದುವ ಫೋನ್ ಇವುಗಳಾಗಿವೆ.

ಓದಿರಿ: ಹಾಟ್ ಆಫರ್: ದುಬಾರಿ ಫೋನ್‌ಗಳ ಮೇಲೆ ವಿನಿಮಯ ಕೊಡುಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 18,998

ಒನ್ ಪ್ಲಸ್ ಒನ್

5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಸಿನೋಜಿನ್ ಓಎಸ್
16 ಜಿಬಿ/64 ಜಿಬಿ ಸಂಗ್ರಹಣಾ ಸಾಮರ್ಥ್ಯ
2.5GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
3 ಜಿಬಿ RAM

ರೂ: 26,999

ಹುವಾಯಿ ಹೋನರ್ 6 ಪ್ಲಸ್

5.5 ಇಂಚಿನ ಪೂರ್ಣ ಎಚ್‌ಡಿ ರೆಸಲ್ಯೂಶನ್
ಆಂಡ್ರಾಯ್ಡ್ 4.4
ಓಕ್ಟಾ ಕೋರ್ ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
3,600mAh ಬ್ಯಾಟರಿ
2ಜಿ, 3ಜಿ, 4ಜಿ, ವೈಫೈ

ರೂ 19,999

ಅಸೂಸ್ ಜೆನ್‌ಫೋನ್ 2

5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ
2.3GHZ ಕ್ವಾಡ್ ಕೋರ್ ಇಂಟೆಲ್ ಅಟೋಮ್ Z3580 ಪ್ರೊಸೆಸರ್
ಆಂಡ್ರಾಯ್ಡ್ 5.0
64 ಜಿಬಿ ಸಾಮರ್ಥ್ಯ
13 ಎಮ್‌ಪಿ ಕ್ಯಾಮೆರಾ, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3,000mAh ಬ್ಯಾಟರಿ
8 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 24,000

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ

4.7 ಇಂಚಿನ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ ಆಧಾರಿತ ಟಚ್ ವಿಜ್
ಓಕ್ಟಾ ಕೋರ್ ಎಕ್ಸೋನಸ್ 5 ಪ್ರೊಸೆಸರ್
2ಜಿಬಿ RAM
32 ಜಿಬಿ ಆಂತರಿಕ ಸಾಮರ್ಥ್ಯ ಎಸ್‌ಡಿ ಕಾರ್ಡ್ ಬೆಂಬಲ ಇದೆ
12 ಎಮ್‌ಪಿ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
2ಜಿ, 3ಜಿ, 4ಜಿ, ವೈಫೈ

ಬೆಲೆ ರೂ: 24,999

ಸೆಕೆಂಡ್ ಜನರೇಶನ್ ಮೋಟೋ ಎಕ್ಸ್ 2

5.2 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ 5.0 ಸಾಫ್ಟ್‌ವೇರ್
2.5GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2ಜಿ, 3ಜಿ, 4ಜಿ, ಬ್ಲ್ಯೂಟೂತ್, ವೈಫೈ

ರೂ 17,999

ಶ್ಯೋಮಿ ಎಮ್ಐ 4

5 ಇಂಚಿನ ಸ್ಕ್ರೀನ್ ಪೂರ್ಣ ಎಚ್‌ಡಿ ರೆಸಲ್ಯೂಶನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.5GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್
3 ಜಿಬಿ RAM
16 ಜಿಬಿ/64 ಜಿಬಿ
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
2ಜಿ, 3ಜಿ, ವೈಫೈ, ಬ್ಲ್ಯೂಟೂತ್

ರೂ: 25,000

ಎಚ್‌ಟಿಸಿ ಡಿಸೈರ್ 826

5.5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್
ಆಂಡ್ರಾಯ್ಡ್ 5.0 ಆಧಾರಿತ ಸೆನ್ಸ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಮತ್ತು ಎಸ್‌ಡಿ ಕಾರ್ಡ್ ಬೆಂಬಲದೊಂದಿಗೆ ಇದನ್ನು 64 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
2ಜಿ, 3ಜಿ, 4 ಜಿ, ವೈಫೈ, ಬ್ಲ್ಯೂಟೂತ್
2,600 mAh ಬ್ಯಾಟರಿ

ಬೆಲೆ ರೂ: 19,000

ಸ್ಯಾಮ್‌ಸಂಗ್ ಗ್ಯಾಲಕ್ಸಿ ಇ7

5.5 ಇಂಚಿನ ಸೂಪರ್ ಅಮೋಲೆಡ್ ಸ್ಕ್ರೀನ್ ಎಚ್‌ಡಿ ರೆಸಲ್ಯೂಶನ್
ಆಂಡ್ರಾಯ್ಡ್ 4.4 ಓಎಸ್
1.2GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪವರ್ ಉಳ್ಳ ಸ್ಮಾರ್ಟ್‌ಫೋನ್
2ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
2ಜಿ, 3ಜಿ, 4ಜಿ, ವೈಫೈ ಬ್ಲ್ಯೂಟೂತ್
2,950mAh

ಬೆಲೆ ರೂ: 22,000

ಮೈಕ್ರೋಸಾಫ್ಟ್ ಲ್ಯೂಮಿಯಾ 830

5 ಇಂಚಿನ ಐಪಿಎಸ್ ಟಚ್ ಸ್ಕ್ರೀನ್ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ಮತ್ತು ಎಚ್‌ಡಿ ರೆಸಲ್ಯೂಶನ್
1.2GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
ವಿಂಡೋಸ್ ಫೋನ್ 8.1
1 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
2,200mAh ಬ್ಯಾಟರಿ

ರೂ: 17,999

ಲೆನೊವೊ ವೈಬ್ ಎಕ್ಸ್2

5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್ ಮೀಡಿಯಾ ಟೆಕ್ ಓಕ್ಟಾ ಕೋರ್ ಪ್ರೊಸೆಸರ್ (ನಾಲ್ಕು 2GHz ಕೋರ್ಸ್ + ನಾಲ್ಕು 1.7GHz ಕೋರ್ಸ್)
2 ಜಿಬಿ RAM
ಆಂಡ್ರಾಯ್ಡ್ 4.4 ಆಧಾರಿತ ವೈಬ್ UI 2.0
32 ಜಿಬಿ ಆಂತರಿಕ ಸಂಗ್ರಹ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ
2,300mAh, ಬ್ಯಾಟರಿ
2ಜಿ, 3ಜಿ, 4ಜಿ, ವೈ-ಫೈ, ಬ್ಲ್ಯೂಟೂತ್ 4.1

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 best smartphones you can buy under Rs 30,000 with all high level specifications.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot