2016ರ ಹೆಚ್ಚು ಬೇಡಿಕೆ ಇರುವ ಟಾಪ್‌ ಉದ್ಯೋಗಗಳು

Written By:

ಪ್ರಧಾನ ಮಂತ್ರಿಯವರ "ಮೇಕ್‌ ಇನ್‌ ಇಂಡಿಯಾ" ಅಭಿಯಾನ ಹಾಗೂ 2016 ರಲ್ಲಿ ಪ್ರಾರಂಭವಾದ ಹಲವು ಟೆಕ್‌ ಕಂಪನಿಗಳಿಂದ ಇಂದು ಟೆಕ್ನಾಲಜಿ ಕ್ಷೇತ್ರದಲ್ಲಿ ಹಲವು ಉತ್ತಮ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಟೆಕ್ನಾಲಜಿ ಕ್ಷೇತ್ರದ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿದ್ದು, ಇಂದಿನ ಲೇಖನದಲ್ಲಿ ಅಂತಹ ಟೆಕ್‌ ಉದ್ಯೋಗಗಳು ಯಾವುವು, ವೇತನ ಎಷ್ಟು ನೀಡಬಹುದು ಮತ್ತು ಆ ವೃತ್ತಿ ಅವಕಾಶಗಳ ರೇಟಿಂಗ್‌ ಹೇಗಿದೆ ಎಂದು ನಿಮಗೆ ತಿಳಿಸುತ್ತಿದ್ದೇವೆ.


ಓದಿರಿ:ಈ ಟೆಕ್ ದಿಗ್ಗಜರನ್ನು ನೀವು ಅನುಸರಿಸಿದರೆ ಗೆಲುವು ಗ್ಯಾರಂಟಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಫ್ಟ್‌ವೇರ್‌ ಆರ್ಕಿಟೆಕ್ಟರ್

ಸಾಫ್ಟ್‌ವೇರ್‌ ಆರ್ಕಿಟೆಕ್ಟರ್

ಸಾಫ್ಟ್‌ವೇರ್‌ ಆರ್ಕಿಟೆಕ್ಟರ್

ವೇತನ : $ 130,000
ವೃತ್ತಿ ಅವಕಾಶಗಳ ರೇಟಿಂಗ್: 3.4

ಯುಎಕ್ಸ್ ವಿನ್ಯಾಸಕಾರರು

ಯುಎಕ್ಸ್ ವಿನ್ಯಾಸಕಾರರು

ಯುಎಕ್ಸ್ ವಿನ್ಯಾಸಕಾರರು

ವೇತನ :$91,800
ವೃತ್ತಿ ಅವಕಾಶಗಳ ರೇಟಿಂಗ್: 3.6

 QA ಮ್ಯಾನೇಜರ್

QA ಮ್ಯಾನೇಜರ್

QA ಮ್ಯಾನೇಜರ್

ವೇತನ :$85,000
ವೃತ್ತಿ ಅವಕಾಶಗಳ ರೇಟಿಂಗ್: 3.4

ಸಾಫ್ಟ್‌ವೇರ್‌ ಅಭಿವೃದ್ದಿ ಮ್ಯಾನೇಜರ್‌

ಸಾಫ್ಟ್‌ವೇರ್‌ ಅಭಿವೃದ್ದಿ ಮ್ಯಾನೇಜರ್‌

ಸಾಫ್ಟ್‌ವೇರ್‌ ಅಭಿವೃದ್ದಿ ಮ್ಯಾನೇಜರ್‌

ವೇತನ : $135,000
ವೃತ್ತಿ ಅವಕಾಶಗಳ ರೇಟಿಂಗ್: 3.4

ಅನಾಲಿಟಿಕ್‌ ಮ್ಯಾನೇಜರ್‌ (Analytics manager)

ಅನಾಲಿಟಿಕ್‌ ಮ್ಯಾನೇಜರ್‌ (Analytics manager)

ಅನಾಲಿಟಿಕ್‌ ಮ್ಯಾನೇಜರ್‌ (Analytics manager)

ವೇತನ : $105,000
ವೃತ್ತಿ ಅವಕಾಶಗಳ ರೇಟಿಂಗ್: 3.7

 ಸಾಫ್ಟ್‌ವೇರ್‌ ಇಂಜಿನಿಯರ್‌

ಸಾಫ್ಟ್‌ವೇರ್‌ ಇಂಜಿನಿಯರ್‌

ಸಾಫ್ಟ್‌ವೇರ್‌ ಇಂಜಿನಿಯರ್‌

ವೇತನ : $95,000
ವೃತ್ತಿ ಅವಕಾಶಗಳ ರೇಟಿಂಗ್: 3.3

ಪ್ರಾಡಕ್ಟ್‌ ಮ್ಯಾನೇಜರ್‌

ಪ್ರಾಡಕ್ಟ್‌ ಮ್ಯಾನೇಜರ್‌

ಪ್ರಾಡಕ್ಟ್‌ ಮ್ಯಾನೇಜರ್‌

ವೇತನ : $106,680
ವೃತ್ತಿ ಅವಕಾಶಗಳ ರೇಟಿಂಗ್: 3.3

ಮೊಬೈಲ್‌ ಅಭಿವೃದ್ದಿಗಾರರು

ಮೊಬೈಲ್‌ ಅಭಿವೃದ್ದಿಗಾರರು

ಮೊಬೈಲ್‌ ಅಭಿವೃದ್ದಿಗಾರರು

ವೇತನ : $90,000
ವೃತ್ತಿ ಅವಕಾಶಗಳ ರೇಟಿಂಗ್: 3.8

ಸಲಹೆಗಾರ ಆರ್ಕಿಟೆಕ್ಟರ್‌

ಸಲಹೆಗಾರ ಆರ್ಕಿಟೆಕ್ಟರ್‌

ಸಲಹೆಗಾರ ಆರ್ಕಿಟೆಕ್ಟರ್‌

ವೇತನ : $199,000
ವೃತ್ತಿ ಅವಕಾಶಗಳ ರೇಟಿಂಗ್: 3.5

ಡೇಟಾ ವಿಜ್ಞಾನಿ

ಡೇಟಾ ವಿಜ್ಞಾನಿ

ಡೇಟಾ ವಿಜ್ಞಾನಿ

ವೇತನ : $116,840
ವೃತ್ತಿ ಅವಕಾಶಗಳ ರೇಟಿಂಗ್: 4.1

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 best technology careers for 2016. read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot