ಬರೇ ರೂ 599 ಕ್ಕೆ ಖರೀದಿಸಿ ವೈರ್‌ಲೆಸ್ ಸ್ಪೀಕರ್ಸ್
ಸಂಗೀತವೆಂಬುದು ಜೀವನದ ಒಂದು ಭಾಗವಾಗಿದ್ದು ನಮ್ಮ ಆಯ್ಕೆಯ ಹಾಡನ್ನು ಆಲಿಸಲು ನಾವು ಯಾವಾಗಲೂ ಆಸಕ್ತರಾಗಿರುತ್ತೇವೆ. ಮನರಂಜನೆಯನ್ನು ನೀಡುವ ಮನಸ್ಸಿಗೆ ಆನಂದವನ್ನು ನೀಡುವ ಹಾಡನ್ನು ಆಲಿಸುವುದು ಎಂದರೆ ಸ್ವರ್ಗವೇ ನಮ್ಮ ಕಾಲಬುಡದಲ್ಲಿ ಇದ್ದಂತೆ. ಹಾಡು ಆಲಿಸಲು ಉತ್ತಮ ಗುಣಮಟ್ಟದ ಸೌಂಡ್ ಸಿಸ್ಟಮ್ ಅತ್ಯಗತ್ಯ ಅಲ್ಲವೇ? ಈ ಸ್ಪೀಕರ್‌ಗಳು ವೈಯರ್‌ಲೆಸ್ ಮಾದರಿಯಲ್ಲಿದ್ದರೆ ನೋಡಲೂ ಅಂದವಾಗಿರುತ್ತದೆ ಮತ್ತು ಬಳಸಲೂ ಅನುಕೂಲಕರವಾಗಿರುತ್ತದೆ.
ಓದಿರಿ: ಮನೆಯ ವೈಫೈ ವೇಗಗೊಳಿಸುವ ಟಾಪ್ 10 ಸಲಹೆಗಳು
ವೈರ್‌ಲೆಸ್ ಸ್ಪೀಕರ್‌ಗಳನ್ನು ಖರೀದಿ ಮಾಡಬೇಕೆಂಬ ಬಯಕೆ ನಿಮ್ಮದು ಎಂದಾದಲ್ಲಿ ಇಂದಿನ ಲೇಖನದಲ್ಲಿ ಉತ್ತಮ ಡೀಲ್‌ಗಳೊಂದಿಗೆ ನಾವು ಬಂದಿರುವೆವು. ಇದಕ್ಕಾಗಿ ನೀವು ಹೆಚ್ಚು ಹಣ ವಿನಿಯೋಗಿಸಬೇಕೆಂದೇನಿಲ್ಲ. ಪಿಸಿ ಅಥವಾ ಲ್ಯಾಪ್‌ಟಾಪ್ ಮೌಸ್ ಇನ್ನೊಂದು ಆಕ್ಸೆಸರೀಯಾಗಿದೆ. ಸ್ಪೀಕರ್‌ಗಳು ಮತ್ತು ಮೌಸ್ ಮೇಲೆ ಟಾಪ್ 10 ಡೀಲ್‌ಗಳೊಂದಿಗೆ ನಾವು ಬಂದಿದ್ದು ಇದರ ಬೆಲೆ ರೂ 599 ಆಗಿದೆ.

ವೈರ್‌ಲೆಸ್ ಹೋಮ್ ಆಡಿಯೊ ಸ್ಪೀಕರ್

ಎಸೋಟ್ ಬ್ಲ್ಯೂಟೂತ್ ಸಾಕ್ಶನ್ ವೈರ್‌ಲೆಸ್ ಮೊಬೈಲ್/ಟ್ಯಾಬ್ಲೆಟ್ ಸ್ಪೀಕರ್

ಸೋನಿಲೆಕ್ಸ್ ಎಸ್‌ಎಲ್ ವೈಯರ್ಡ್ ಮತ್ತು ವೈರ್‌ಲೆಸ್ ಸ್ಪೀಕರ್

ವೈರ್‌ಲೆಸ್ ಮೊಬೈಲ್/ಟ್ಯಾಬ್ಲೆಟ್ ಸ್ಪೀಕರ್

ಎಚ್‌ಒ - 52 ವೈರ್‌ಲೆಸ್ ಲ್ಯಾಪ್‌ಟಾಪ್/ಡೆಸ್ಕ್‌ಟಾಪ್ ಸ್ಪೀಕರ್

ಟ್ಯಾಕ್‌ಗೇರ್ಸ್ ಬೆಟ್ಟಿ ವೈರ್‌ಲೆಸ್ ಆಪ್ಟಿಕಲ್ ಮೌಸ್

ಅಲೆನ್ A - 909 ವೈರ್‌ಲೆಸ್ ಆಪ್ಟಿಕಲ್ ಮೌಸ್

ಡಿಜಿಬಿ ಕರ್ವ್ ವೈರ್‌ಲೆಸ್ ಆಪ್ಟಿಕಲ್ ಮೌಸ್

ಐಬಾಲ್ ಸೌಂಡ್ ವೇವ್ 2 ವಯರ್ಡ್ ಲ್ಯಾಪ್‌ಟಾಪ್ / ಡೆಸ್ಕ್‌ಟಾಪ್ ಸ್ಪೀಕರ್



Click it and Unblock the Notifications








