ಆಪಲ್ ವಾಚ್ ಸೌಂದರ್ಯ ಹೆಚ್ಚಿಸುವ ಸುಂದರ ಸ್ಟ್ಯಾಂಡ್‌ಗಳು

Written By:

ಆಪಲ್ ವಾಚ್ ನಿಮ್ಮ ಕೈಗೆ ಅದ್ಭುತ ಸೌಂದರ್ಯವನ್ನು ನೀಡಬಹುದು. ಆದರೆ ಈ ವಾಚ್ ಅನ್ನು ಜೋಪಾನ ಮಾಡುವ ಸ್ಟ್ಯಾಂಡ್‌ಗಳ ವೈವಿಧ್ಯತೆಯನ್ನು ನೀವು ನೋಡಲೇಬೇಕು.

ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

ದುಬಾರಿ ಆಪಲ್ ವಾಚ್ ಆಪಲ್‌ನ ಹೆಚ್ಚು ಪ್ರತಿಷ್ಟಿತ ಉತ್ಪನ್ನ ಎಂದೆನಿಸಿದೆ. ನಿಮ್ಮ ಜೀವನವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಈ ವಾಚ್ ಸ್ಟ್ಯಾಂಡ್‌ಗಳನ್ನು ನೀವು ನೋಡಲೇಬೇಕು. ಕೆಳಗಿನ ಸ್ಲೈಡರ್‌ಗಳಲ್ಲಿ ವಿಭಿನ್ನ ವಾಚ್ ಸ್ಟ್ಯಾಂಡ್‌ಗಳತ್ತ ನೋಟ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಮಾಡ್ ಸ್ಟ್ಯಾಂಡ್

ನೋಮಾಡ್ ಸ್ಟ್ಯಾಂಡ್

ಬೆಳ್ಳಿ ಬಣ್ಣದಲ್ಲಿ ಈ ಸ್ಟ್ಯಾಂಡ್ ಲಭ್ಯವಿದೆ. ನಿಜಕ್ಕೂ ಇದು ಸ್ಟೈಲಿಶ್ ಆಯ್ಕೆ ಎಂದೆನಿಸಿದೆ.

ಪ್ಯಾಡ್ ಮತ್ತು ಕ್ವಿಲ್ ಟಿಂಬರ್ ಕ್ಯಾಶಲ್

ಪ್ಯಾಡ್ ಮತ್ತು ಕ್ವಿಲ್ ಟಿಂಬರ್ ಕ್ಯಾಶಲ್

ವಾಲೆಟ್ ಸ್ಟ್ಯಾಂಡ್‌ಗಾಗಿ ನೀವು ಹುಡುಕಾಡುತ್ತಿದ್ದೀರಾ ಎಂದಾದಲ್ಲಿ, ಇದು ಉತ್ತಮ ಆಯ್ಕೆಯಾಗಿದೆ.

ಸ್ಪೈಜನ್ ಆಪಲ್ ವಾಚ್ ಸ್ಟ್ಯಾಂಡ್

ಸ್ಪೈಜನ್ ಆಪಲ್ ವಾಚ್ ಸ್ಟ್ಯಾಂಡ್

ಅಲ್ಯುಮಿನಿಯಮ್ ಸ್ಟ್ಯಾಂಡ್ ಅನ್ನು ಹೊಂದಿರುವ ಸ್ಕ್ರಾಚ್ ಇಲ್ಲದ ಟಿಪಿಯು ಡಾಕ್ ನೋಟ ಅತ್ಯದ್ಭುತವಾಗಿದೆ.

ಟುವೆಲ್ ಸೌತ್ ಹೈರೈಸ್

ಟುವೆಲ್ ಸೌತ್ ಹೈರೈಸ್

ಮೆಟಲ್ ಬೇಸ್ ಅನ್ನು ಇದು ಹೊಂದಿದ್ದು, ಮೆಟಲ್ ಸ್ಟ್ಯಾಂಡ್ ಅನ್ನು ಇದು ಹೊಂದಿದೆ.

ಮೋಕ್ಸಿವೇರ್ ಆಪಲ್ ವಾಚ್ ಡಾಕ್ ಡ್ಯು

ಮೋಕ್ಸಿವೇರ್ ಆಪಲ್ ವಾಚ್ ಡಾಕ್ ಡ್ಯು

ಈ ಸರಳ ಸ್ಟ್ಯಾಂಡ್ ನಿಮ್ಮ ಐಫೋನ್ ಮತ್ತು ಆಪಲ್ ವಾಚ್‌ಗೆ ಹೆಚ್ಚು ಸೂಕ್ತ ಎಂದೆನಿಸಿದೆ.

ಮೋಫಿ ವಾಚ್ ಡಾಕ್

ಮೋಫಿ ವಾಚ್ ಡಾಕ್

ಲೆದರ್ ಬೇಸ್ ಮತ್ತು ಮೃದು ಅಲ್ಯುಮಿನಿಯಮ್ ಫ್ರೇಮ್ ಅನ್ನು ಹೊಂದಿರುವ ಈ ಸ್ಟ್ಯಾಂಡ್ ಮೋಫಿ ಕೊಡುಗೆಯಾಗಿದೆ.

ಇಲೆವೇಶನ್ ಲ್ಯಾಬ್

ಇಲೆವೇಶನ್ ಲ್ಯಾಬ್

ಇದು ಸುಂದರ ವಿನ್ಯಾಸವನ್ನು ಹೊಂದಿದ್ದು ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ನೇಟೀವ್ ಯೂನಿಯನ್ ಡಾಕ್

ನೇಟೀವ್ ಯೂನಿಯನ್ ಡಾಕ್

ಈ ಸ್ಟ್ಯಾಂಡ್‌ ರೊಟೇಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಬಲಕ್ಕೆ ಮತ್ತು ಎಡಕ್ಕೆ ಇದನ್ನು ತಿರುಗಿಸಬಹುದಾಗಿದೆ.

ಪ್ಯಾಡ್ ಮತ್ತು ಕ್ವಿಲ್ ಲಕ್ಸುರಿ ಪಾಕೆಟ್ ಸ್ಟ್ಯಾಂಡ್

ಪ್ಯಾಡ್ ಮತ್ತು ಕ್ವಿಲ್ ಲಕ್ಸುರಿ ಪಾಕೆಟ್ ಸ್ಟ್ಯಾಂಡ್

ಅಮೇರಿಕನ್ ಚೆರ್ರಿ ಅಥವಾ ಆಫ್ರಿಕನ್ ಮಹೋಗನಿಯನ್ನು ಬಳಸಿ ಈ ಸ್ಟ್ಯಾಂಡ್ ಅನ್ನು ತಯಾರಿಸಲಾಗಿದ್ದು, ನಿಮ್ಮ ಪಾಕೆಟ್‌ನಲ್ಲಿ ಇದನ್ನು ಇರಿಸಬಹುದಾಗಿದೆ.

ಮೋಕ್ಸಿವೇರ್ ಆಪಲ್ ವಾಚ್

ಮೋಕ್ಸಿವೇರ್ ಆಪಲ್ ವಾಚ್

ಸಿಲ್ವರ್ ಮತ್ತು ಕಪ್ಪು ಬಣ್ಣಗಳಲ್ಲಿ ಬಂದಿರುವ ಈ ವಾಚ್ ಸ್ಟ್ಯಾಂಡ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You might think your Apple Watch looks fetch on your wrist, but wait until you see the elegant range of stands available. We found 10 designs that are fab in their own unique ways.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot