ಇನ್ನು ಸದಾಕಾಲ ನಿಮ್ಮ ಫೋನ್ ನಿಮ್ಮ ಬಳಿ
ನಿಮ್ಮ ಫೋನ್ ಅನ್ನು ಸದಾ ಕಾಲ ನಿಮ್ಮೊಂದಿಗೆ ಇರಿಸಿಕೊಳ್ಳಬೇಕೆಂಬ ಬಯಕೆ ನಿಮ್ಮದೇ? ನೀವು ನಡೆದಾಡುವಾಗ, ಕೆಲಸ ಮಾಡುತ್ತಿರುವಾಗ, ಆಹಾರ ಸೇವಿಸುತ್ತಿರುವಾಗ ಹೀಗೆ ಸದಾಕಾಲ ನಿಮ್ಮ ಫೋನ್ ಅನ್ನು ನಿಮ್ಮ ಬಳಿ ಇರಿಸಿಕೊಳ್ಳಹುದಾದ ಹೊಸ ಐಡಿಯಾದೊಂದಿಗೆ ನಾವು ನಿಮ್ಮ ಮುಂದೆ ಬರುತ್ತಿದ್ದೇವೆ .
ಓದಿರಿ: ಪ್ರೀತಿಪಾತ್ರರಿಗಾಗಿ ಅತ್ಯಮೂಲ್ಯ ಗ್ಯಾಜೆಟ್ ಕೊಡುಗೆಗಳು
ಪಾದರಕ್ಷೆಯಿಂದ ಹಿಡಿದು ಆಹಾರ ಸೇವಿಸುವ ಬೌಲ್‌ನಲ್ಲಿ, ನೀವು ನುಡಿಸುವ ಸಂಗೀತ ಉಪಕರಣಗಳಲ್ಲಿ ಹೀಗೆ ಪ್ರತಿಯೊಂದು ಸಾಧನಗಳಲ್ಲೂ ನಿಮ್ಮ ಫೋನ್ ಅನ್ನು ಅಳವಡಿಸಿ ನಿಮಗೆ ಬೇಕಾದ ಕೆಲಸಗಳನ್ನು ಇದೀಗ ನಡೆಸಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಅತಿ ವಿಶಿಷ್ಟ ಮೊಬೈಲ್ ಆಕ್ಸಸರೀಸ್‌ಗಳ ಕುರಿತು ನಾವು ನಿಮ್ಮನ್ನು ಸಮೀಪಿಸುತ್ತಿದ್ದೇವೆ.

ಪಾದರಕ್ಷೆಯಲ್ಲಿ
ನಿಮ್ಮ ಪಾದರಕ್ಷೆಯಲ್ಲಿ ಫೋನ್ ಅನ್ನು ಅಳವಡಿಸಿಕೊಳ್ಳಬಹುದು.

2
ನಿಮ್ಮ ಪಾದರಕ್ಷೆಯಲ್ಲಿ ಫೋನ್ ಅನ್ನು ಅಳವಡಿಸಿಕೊಳ್ಳಬಹುದು.

ಆಸ್ಟ್ರೋನಟ್ ಸ್ಟ್ಯಾಂಡ್
ನಿಮ್ಮ ಫೋನ್‌ಗೆ ಉತ್ತಮ ಸ್ಟ್ಯಾಂಡ್ ಇದಾಗಿದೆ.

ಗಿಟಾರ್
ನಿಮ್ಮ ಐಫೋನ್‌ಗೆ ಸಂಪರ್ಕಪಡಿಸಿ, gtar ಅಪ್ಲಿಕೇಶನ್ ತೆರೆಯಿರಿ, ಇದರಲ್ಲಿರುವ ಎಲ್‌ಇಡಿ ಲೈಟ್‌ಗಳು ನಿಮಗೆ ಗಿಟಾರ್ ನುಡಿಸುವುದನ್ನು ಕಲಿಸಿಕೊಡುತ್ತವೆ.

ಬಬ್ಬಲ್ ವ್ರೇಪ್ ಕೇಸ್
ನಿಮ್ಮ ಫೋನ್ ಅನ್ನು ಸಂರಕ್ಷಿಸುವ ಕೇಸ್

ಕಪ್ ಹೋಲ್ಡರ್
ಕಾಫಿಯನ್ನು ಹೋಲ್ಡ್ ಮಾಡುವುದರ ಜೊತೆಗೆ ನಿಮ್ಮ ಫೋನ್ ಅನ್ನು ಭದ್ರವಾಗಿ ಈ ಸ್ಟ್ಯಾಂಡ್ ಇರಿಸುತ್ತದೆ.

ಕಪ್ ಹೋಲ್ಡರ್
ಕಾಫಿಯನ್ನು ಹೋಲ್ಡ್ ಮಾಡುವುದರ ಜೊತೆಗೆ ನಿಮ್ಮ ಫೋನ್ ಅನ್ನು ಭದ್ರವಾಗಿ ಈ ಸ್ಟ್ಯಾಂಡ್ ಇರಿಸುತ್ತದೆ.

ಬ್ಲ್ಯೂಟೂತ್ ಟಾಕಿಂಗ್ ಗ್ಲೌಸ್
ಇಟಾಲಿಯನ್ ಕಂಪೆನಿ ಹೈ-ಫನ್ ಇದನ್ನು ವಿನ್ಯಾಸಪಡಿಸಿದ್ದು, ಬ್ಲ್ಯೂಟೂತ್ ಹೊಂದಿರುವ ಎಲ್ಲಾ ಫೋನ್‌ಗಳಲ್ಲಿ ಈ ಗ್ಲೌಸ್ ಕಾರ್ಯನಿರ್ವಹಿಸುತ್ತದೆ.

ರಾಮೆನ್ ಬೌಲ್
ತಮ್ಮ ಫೋನ್ ಅನ್ನು ಬಿಟ್ಟು ಇರಲಾರರು ಎಂಬ ಭಾವನೆ ಉಳ್ಳವರಿಗೆ ಈ ಬೌಲ್ ಹೇಳಿಮಾಡಿಸಿರುವಂಥದ್ದು.

ಬ್ಲ್ಯೂಟೂತ್ ಟಾಕಿಂಗ್ ಗ್ಲೌಸ್
ಇಟಾಲಿಯನ್ ಕಂಪೆನಿ ಹೈ-ಫನ್ ಇದನ್ನು ವಿನ್ಯಾಸಪಡಿಸಿದ್ದು, ಬ್ಲ್ಯೂಟೂತ್ ಹೊಂದಿರುವ ಎಲ್ಲಾ ಫೋನ್‌ಗಳಲ್ಲಿ ಈ ಗ್ಲೌಸ್ ಕಾರ್ಯನಿರ್ವಹಿಸುತ್ತದೆ.

Click it and Unblock the Notifications