ಟೆಕ್ ಜಗತ್ತಿನಲ್ಲೂ ಮೂರ್ಖರ ದಿನ ಆಚರಣೆ ಹೇಗೆ?

Posted By:

ಏಪ್ರಿಲ್ 1 ವಿಶ್ವ ಮೂರ್ಖರ ದಿನ. ಇಡಿಯ ಜಗವನ್ನೇ ಬೆಸ್ತು ಬೀಳಿಸುವ ಈ ದಿನ ಟೆಕ್ ಜಗದಲ್ಲೂ ಊಹಪೋಹಗಳನ್ನು ಎಬ್ಬಿಸುತ್ತದೆ ಎಂಬುದು ನಿಮಗೆ ಗೊತ್ತೇ?

[ಲೈಫ್‌ಸ್ಟೈಲ್ ಅನ್ನೇ ಮಾರ್ಪಡಿಸುವ ಟಾಪ್ ಗ್ಯಾಜೆಟ್ಸ್]

ಇಲ್ಲೂ ತಾಂತ್ರಿಕ ಕ್ರಿಯೆಗಳು ಜನಸಾಮಾನ್ಯರನ್ನು ಆಟವಾಡಿಸುವಂತಿದ್ದು ಸರಳ ಕಂಪ್ಯೂಟರ್ ತಂತ್ರಗಳೇ ಹೇಗೆ ನಮ್ಮನ್ನು ಮೂರ್ಖರನ್ನಾಗಿಸುತ್ತವೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ. ನಿತ್ಯ ಜೀವನದಲ್ಲಿ ನಾವು ಬಳಸಿರುವಂತಹ ಸರಳ ಟ್ರಿಕ್‌ಗಳೇ ಇವುಗಳಾಗಿದ್ದು ಇವು ಹೇಗೆ ನಮ್ಮನ್ನು ಮೂರ್ಖರನ್ನಾಗಿಸಿದೆ ಎಂಬುದನ್ನು ತಿಳಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇಯನ್ನು ತಲೆಕೆಳಗಾಗಿಸುವುದು

ಡಿಸ್‌ಪ್ಲೇಯನ್ನು ತಲೆಕೆಳಗಾಗಿಸುವುದು

ಕಂಪ್ಯೂಟರ್ ಡಿಸ್‌ಪ್ಲೇಯನ್ನು ತಲೆಕೆಳಗಾಗಿಸುವುದು

ಕಂಟ್ರೋಲ್ + ಆಲ್ಟ್ + ಡೌನ್ ಏರೋವನ್ನು ಹಿಟ್ ಮಾಡಿ. ಇನ್ನು ಮ್ಯಾಕ್‌ನಲ್ಲಿ ಸಿಸ್ಟಮ್ ಪ್ರಿಫರೆನ್ಸ್‌ಗಳನ್ನು ತೆರೆಯಿರಿ ಮತ್ತು ಡಿಸ್‌ಪ್ಲೇ ಕ್ಲಿಕ್ ಮಾಡಿ ಈ ಸಮಯದಲ್ಲಿ ನೀವು ಕಂಟ್ರೋಲ್ + ಆಪ್ಶನ್ ಅನ್ನು ಕೆಳಕ್ಕೆ ಹೋಲ್ಡ್ ಮಾಡಿರಬೇಕು.

ಗ್ರಾಮರ್

ಗ್ರಾಮರ್

ಗ್ರಾಮರ್ ಗಮ್ಮತ್ತು

ಮೂರ್ಖರ ದಿನದಾಟವನ್ನು ಗ್ರಾಮರ್‌ನಲ್ಲೂ ನಿಮಗೆ ಪ್ರಯೋಗಿಸಬಹುದಾಗಿದೆ.

ಶಾರ್ಟ್‌ಕಟ್ ಆಟ

ಶಾರ್ಟ್‌ಕಟ್ ಆಟ

ಶಾರ್ಟ್‌ಕಟ್ ಆಟ

ನೀವು ಟೈಪ್ ಮಾಡಿದಂತೆ ಸ್ವಯಂಚಾಲಿತವಾಗಿ ಪದವನ್ನು ವಿಸ್ತರಿಸುವ ಶಾರ್ಟ್‌ಕಟ್ ರಚನೆ.

ಸ್ಟೇಟಸ್

ಸ್ಟೇಟಸ್

ಫೇಸ್‌ಬುಕ್ ಸ್ಟೇಟಸ್ ಹೊಂದಿಸುವುದು

ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಅವರ ಫೇಸ್‌ಬುಕ್ ಸ್ಟೇಟಸ್ ಅನ್ನು "ಓನ್ಲಿ ಮಿ" ಮಾಡುವುದು ಇದರಿಂದ ಅವರು ಪೋಸ್ಟ್ ಮಾಡಿರುವ ವಿಷಯವನ್ನು ಯಾರೂ ಮೆಚ್ಚಿಕೊಳ್ಳಲಾರರು.

ಬೆಕ್ಕಿನ ಮುಖ

ಬೆಕ್ಕಿನ ಮುಖ

ಅವರ ಅಪ್ಲಿಕೇಶನ್‌ಗಳನ್ನು ಬೆಕ್ಕಿನ ಮುಖಕ್ಕೆ ಬದಲಾಯಿಸುವುದು

ನೀವು ಫೋನ್ ಬ್ರೌಸರ್‌ನಲ್ಲಿ iPhoneception ಗೆ ಹೋಗಿ ಮತ್ತು ನಿಮ್ಮ ಸ್ನೇಹಿತರನ್ನು ಬೆಸ್ತು ಬೀಳಿಸಿ.

ಮೋಜಿನಾಟ

ಮೋಜಿನಾಟ

ಮುಖ್ಯಪರದೆಯಲ್ಲಿ ಮೋಜಿನಾಟ

ನಿಮ್ಮ ಸ್ನೇಹಿತರಿಗೆ ಗೊತ್ತಾಗದಂತೆಯೇ ಅವರ ಫೋನ್ ಮುಖ್ಯಪರದೆಯನ್ನು ಚಲಿಸುವ ಅಪ್ಲಿಕೇಶನ್‌ಗಳಾಗಿ ಪರಿವರ್ತಿಸಿ.

ಹ್ಯಾರಿ ಪೋಟರ್ ಪಾತ್ರಗಳು

ಹ್ಯಾರಿ ಪೋಟರ್ ಪಾತ್ರಗಳು

ಫೋನ್ ಕಾಂಟ್ಯಾಕ್ಟ್‌ನಲ್ಲಿ ಹ್ಯಾರಿ ಪೋಟರ್ ಪಾತ್ರಗಳು

ನಿಮ್ಮ ಸ್ನೇಹಿತರ ಫೋನ್ ಕಾಂಟ್ಯಾಕ್ಟ್‌ಗಳನ್ನು ಹ್ಯಾರಿ ಪೋಟರ್ ಪಾತ್ರಗಳನ್ನಾಗಿ ಮಾರ್ಪಡಿಸಿ.

ಪೋಕಿಮನ್ ಪಾತ್ರ

ಪೋಕಿಮನ್ ಪಾತ್ರ

ಫೈಲ್‌ಗಳನ್ನು ಪೋಕಿಮನ್ ಪಾತ್ರಗಳಾಗಿ ಮಾರ್ಪಡಿಸುವುದು

ಇನ್ನು ಫೈಲ್‌ಗಳನ್ನು ಕೂಡ ಪೋಕಿಮನ್ ಪಾತ್ರಗಳನ್ನಾಗಿ ಮಾರ್ಪಡಿಸಿ ಮತ್ತು ಬೆಸ್ತು ಬೀಳಿಸಿ.

ಕ್ಯಾಟ್ ಫ್ಯಾಕ್ಟ್‌ಗಳು

ಕ್ಯಾಟ್ ಫ್ಯಾಕ್ಟ್‌ಗಳು

ಕ್ಯಾಟ್ ಫ್ಯಾಕ್ಟ್‌ಗಳು

ಇನ್ನು ಇಡಿಯ ಸಂದೇಶದಲ್ಲಿ ಬೆಕ್ಕಿಗೆ ಸಂಬಂಧಿಸಿದ ಮೋಜಿನ ಸಂದೇಶಗಳನ್ನು ಸೇರಿಸುವುದು

ಕೀಬೋರ್ಡ್ ಆಟ

ಕೀಬೋರ್ಡ್ ಆಟ

ಕೀಬೋರ್ಡ್ ಆಟ

ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದಾದಲ್ಲಿ, ಕೀಬೋರ್ಡ್ ಬದಲಾಯಿಸಿ

ಮೌಸ್ ಆಟ

ಮೌಸ್ ಆಟ

ಮೌಸ್ ಆಟ

ಮೌಸ್ ಹಿಂಭಾಗಕ್ಕೆ ಸ್ಟಿಕ್ಕರ್ ಅಂಟಿಸಿದರೆ ಸಾಕು ಅದನ್ನು ಅತ್ತಿತ್ತ ಸರಿಸಲಾಗುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article 10 Diabolical Tech Pranks For April Fools’ Day.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot